Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್ ಪಿ ಡಿ ಎಫ್ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.
1. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು
2. ಶಾಲಾ ಪ್ರವೇಶಾತಿಗೆ ₹20,000 ಲಂಚ: ವಸತಿ ಶಾಲೆಯ ಪ್ರಾಂಶುಪಾಲ ಲೋಕಾಯುಕ್ತ ವಶಕ್ಕೆ
3. ಭೀಕರ ಬರಗಾಲದ ನಿರ್ಲಕ್ಷ್ಯ: ರಾಜ್ಯ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ
4. ನೀರಿನಲ್ಲಿ ತೇಲಿ ಹೋಗುತ್ತಿದ್ದ ತಂದೆಯನ್ನು ರಕ್ಷಿಸಿದ 9 ವರ್ಷದ ಬಾಲಕ!
5. ಮಕ್ಕಳು ನಾಪತ್ತೆಯಾದ ತಕ್ಷಣ ವಿಳಂಬವಿಲ್ಲದೆ ಎಫ್‌ಐಆರ್ ದಾಖಲಿಸಲು SP ಸೂಚನೆ
ಈ ಮೇಲಿನ ಬ್ರೇಕಿಂಗ್ ಪಾಯಿಂಟ್ ಸುದ್ದಿಗಳು ಹಾಗೆಯೇ ಇನ್ನಿತರೇ ಇಂಟ್ರೆಸ್ಟಿಂಗ್ ಸುದ್ದಿಗಳನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ನಾವು ಈ ಕೆಳಗೆ ಕೊಟ್ಟಿರುವ ಪಿಡಿಎಫ್ ಲಿಂಕ್ನ್ನು ಉಪಯೋಗಿಸಿಕೊಂಡು ಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಈ ಲಿಂಕ್ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್ಲೋಡ್ ಮಾಡಬಹುದು : Download Malenadu Today ePaper PDF here
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
