ಕುವೆಂಪು ವಿವಿ, ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ. 

  1. ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 44ರಷ್ಟು ಮಳೆ ಕೊರತೆ – ಕುಡಿಯುವ ನೀರಿಗಷ್ಟೇ ಪ್ರಥಮ ಆದ್ಯತೆ
  1. ಕುವೆಂಪು ವಿವಿಯಲ್ಲಿ ಡಿಜಿಟಲ್ ವ್ಯಾಲ್ಯೂವೇಶನ್ ಹೆಸರಿನಲ್ಲಿ ಭ್ರಷ್ಟಾಚಾರದ ಆರೋಪ
  1. ಶಿವಮೊಗ್ಗದ ಅತ್ಯಾಧುನಿಕ ‘ವಿಜ್ಞಾನ ಕೇಂದ್ರ’ ಶೀಘ್ರದಲ್ಲೇ ಲೋಕಾರ್ಪಣೆ
  1. ಆಗಸ್ಟ್ 15ರಿಂದ ‘ಸಕ್ರೆಬೈಲು ಆನೆ ಬಿಡಾರ’ ಸಾರ್ವಜನಿಕರ ವೀಕ್ಷಣೆಗೆ ಮರುಮುಕ್ತ
  1. ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ₹75.97 ಕೋಟಿ ಶೀಘ್ರದಲ್ಲೇ ಬಿಡುಗಡೆ

ಈ ಮೇಲಿನ ಬ್ರೇಕಿಂಗ್​ ಪಾಯಿಂಟ್​ ಸುದ್ದಿಗಳು ಹಾಗೆಯೇ ಇನ್ನಿತರೇ ಇಂಟ್ರೆಸ್ಟಿಂಗ್​​ ಸುದ್ದಿಗಳನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ನಾವು ಈ ಕೆಳಗೆ ಕೊಟ್ಟಿರುವ ಪಿಡಿಎಫ್​ ಲಿಂಕ್​ನ್ನು ಉಪಯೋಗಿಸಿಕೊಂಡು ಪತ್ರಿಕೆಯನ್ನು ಡೌನ್​​ಲೋಡ್​ ಮಾಡಿಕೊಳ್ಳಿ.

ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು : Download Malenadu Today ePaper PDF here

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor