SHIVAMOGGA NEWS TODAY

ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಇಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ

[email protected] ನವೀಕರಣ: 25 ಏಪ್ರಿಲ್ 2026, 4:28 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್
https://www.youtube.com/watch?v=xxqbTvqoadw

ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಇಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಕಾಲೇಜು ಒಂದರಲ್ಲಿ ಸಿ ಇ ಟಿ ಪರೀಕ್ಷೆ ವೇಳೆ ಸಿಬ್ಬಂದಿ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ.

ಶಿವಮೊಗ್ಗದಲ್ಲಿ ಬೃಹತ್​​ ಕಳ್ಳತನ, ಬೀಗ ಹಾಕಿದ್ದ ಮನೆಯಿಂದ 60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಲೂಟಿ

ಸೌಮ್ಯವಾಗಿದ್ದಾರೆ ಎಂದರೆ ಹಿಂದೂಗಳು ಶಕ್ತಿಹೀನರಲ್ಲ ಅವರವರ ಪದ್ದತಿಯನ್ನು ಅವರು ಅನುಸರಿಸಿಕೊಂಡು ಹೊಗುತ್ತಿದ್ದಾರೆ. ಜನಿವಾರ ತೆಗೆಯಲು ಎಷ್ಟು ದೈರ್ಯ ಇರಬೇಕು ಎಂದು ಪ್ರಶ್ನಿಸಿದ ಈಶ್ವರಪ್ಪ ಇದೊಂದು ಹಿಂದೂ ವಿರೋದಿ ಕೃತ್ಯ ಎಂದರು.

KS Eshwarappa Slams Karnataka Govt Over CET Janivara Row

#kseshwarappa #politics #stategovt #karnataka #explorepage #viralnews

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು