ಕರೀಮಾ ಅಂಬ್ರೀನ್‍ಗೆ ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com   ಕರೀಮಾ ಅಂಬ್ರೀನ್ ಕೋಂ ಮೊಹಮ್ಮದ್ ಖಿಜ್ಹರ್ ಇಕ್ಬಾಲ್  ಇವರು ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ವಿಶೇಷ ಸಂಶೋಧನೆ ನಡೆಸಿ “ಜಿನೋಟಾಕ್ಸೀಸಿಟಿ ಅಂಡ್ ಬಯೋಕೆಮಿಕಲ್ ಸ್ಟಡೀಸ್ ಇನ್ ಸೈಪ್ರಿನಸ್ ಕಾರ್ಪಿಯೋ (ಎಲ್) ಡ್ಯೂ ಟು ಕ್ಲೋರ್ಪೈರಿಫೋಸ್ ಟ್ರೀಟ್‍ಮೆಂಟ್” ಎಂಬ ವಿಷಯದ ಮೇಲೆ ಮಂಡಿಸಿದ್ದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

READ : ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ಧನುಶ್ರೀ!

ಇವರಿಗೆ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿಯ ಪ್ರಾಣಿಶಾಸ್ತ್ರ ವಿಭಾಗದ ಫ್ರೋಫೆಸರ್​  ಡಾ|| ಎಂ. ವೆಂಕಟೇಶ್ವರಲು ಮಾರ್ಗದರ್ಶನ ಮಾಡಿರುತ್ತಾರೆ. ಚಿಕ್ಕಮಗಳೂರು ಜಿಲ್ಲೆ ತರಿಕೆರೆಯವರಾದ ಇವರು ಎಸ್.ಮೊಹಮ್ಮದ್ ಮುಕ್ತರ್ ಹುಸೇನ್ ಹಾಗೂ ಶ್ರೀಮತಿ ಮುಮ್ತಾಜ್ ಬೇಗಂ ದಂಪತಿಗಳ ಪುತ್ರಿ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor