ಹರಿದ ಬೂಟು, ಕುಸಿದ ಧರೆ, ಬಿಚ್ಚಿಟ್ಟಿತು ಘಾಟಿ ದುರಂತದ ಕಹಿಸತ್ಯ, ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Hulikal Ghat Landslide Ground Report
Hulikal Ghat Landslide Ground Report

ಹೊಸನಗರ : ಹರಿದ ಬೂಟು, ಕುಸಿದ ಮಣ್ಣು, ಸವಾರರನ್ನು ಪರ್ಯಾಯ ಮಾರ್ಗಕ್ಕೆ ಹೋಗಲು ಸೂಚಿಸುತ್ತಿರುವ ಸ್ಥಳೀಯರು, ಸ್ಥಳದಲ್ಲಿ ನೀರವ ಮೌನ ಇದಕ್ಕೆ ಸಾಕ್ಷಿಯಾಗಿದ್ದು ಹೊಸನಗರ ತಾಲೂಕಿನ ಹುಲಿಕಲ್​ ಘಾಟಿ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ನಿನ್ನೆ ಸಂಜೆ ಸುಮಾರು 6:30 ಕ್ಕೆ ಹುಲಿಕಲ್​ ಘಾಟಿಯಲ್ಲಿ ಧರೆ ಕುಸಿದು ಸುಮಾರು 7 ಜನ ಕಾರ್ಮಿಕರು ಮಣ್ಣಿನೊಳಗೆ ಸಿಲುಕಿದ್ದರು, ಅದರಲ್ಲಿ ದುರಾದೃಷ್ಟವಶಾತ್​ 3 ಕಾರ್ಮಿಕರು ಸಾವನ್ನಪ್ಪಿದ್ದರು, ನಂತರ ಉಳಿದವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು.

ಈ ಘಟನೆ ಸಂಭವಿಸಿದ್ದು, ಕೇವಲ 24 ಘಂಟೆಯಲ್ಲಿ, ನಿನ್ನೆ ಈ ಸಮಯದಲ್ಲಿ ಸದ್ದು ಮಾಡುತ್ತಾ ಹುಮ್ಮಸ್ಸಿಂದ ಕೆಲಸ ಮಾಡುತ್ತಿದ್ದ ಕೆಲ ಕಾರ್ಮಿಕರು ಇಂದಿಲ್ಲ. ಈಗ ಆ ಸ್ಥಳ ನೀರವ ಮೌನಕ್ಕೆ ಜಾರಿದ್ದು, ಅದರ ಕೆಲ ದೃಷ್ಯಾವಳಿಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ ನೋಡಿ,

 Hulikal Ghat Landslide Ground Report

 Hulikal Ghat Landslide Ground Report
Hulikal Ghat Landslide Ground Report
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor