ಶಿವಮೊಗ್ಗ ನಗರದ ಕಾಶಿಪುರದಲ್ಲಿ ನಡೆಯುತ್ತಿರುವ ರೈಲ್ವೆ ಅಂಡರ್ ಪಾಸ್ (railway underpass construction) ಕಾಮಗಾರಿ ಬಹುತೇಕ ಮುಕ್ತಾಯ ಹಂತವನ್ನು ತಲುಪಿದೆ.
ಈ ನಿಟ್ಟಿನಲ್ಲಿ ಅಂಡರ್ ಪಾಸ್ ನ ಬಾಕ್ಸ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಬಾಕ್ಸ್ ಅಳವಡಿಸಿದ ಬಳಿಕ ನಡೆಯಬೇಕಿರುವ ಉಳಿದ ಕೆಲಸಗಳು ಸಹ ಆರಂಭಗೊಂಡಿದೆ.
READ : BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ
ಅಂದುಕೊಂಡಂತೆ ನಡೆದರೇ ಆದಷ್ಟು ಬೇಗ ಈ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇನ್ನೂ ಇತ್ತೀಚೆಗೆಷ್ಟೆ ಇಲ್ಲಿಯ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿಕೊಟ್ಟು ಸಂಸದರ ರಾಘವೇಂದ್ರರವರು ಪರಿಶೀಲನೆ ನಡೆಸಿದ್ರು.
ಆ ಬಳಿಕ ಕಾಮಗಾರಿ ವೇಗ ಪಡೆದುಕೊಂಡಿದ್ದು ಹತ್ತು ದಿನಗಳ ಅಂತರದಲ್ಲಿ ಬಾಕ್ಸ್ ಅಳವಡಿಸಲಾಗಿದೆ.
ದಿವಂಗತ ಸಾರೆಕೊಪ್ಪ ಬಂಗಾರಪ್ಪರವರ ಅಪರೂಪದ ವಿಡಿಯೋ ನೋಡಿ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
TAGGED:#ShivamoggaNewsbangalore to shimoga trainmysore - shivamogga townnew train to shivamogga from tomorrowrailway underpass constructionshimoga train timingshimoggaSHIVAMOGGAshivamogga bengaluru trainshivamogga mpshivamogga pressshivamogga to bangalore intercity trainshivamogga to chennai trainShivamogga Townshivamogga town - mysoreshivamogga town to yeshwantpurTraintrain journeytrain paiyan vlogtrain vlogtrainsvistadome trainyeshwantpur to shivamogga town
