ಹಬ್ಬಕ್ಕೆ ಚಿನ್ನ ಬೆಳ್ಳಿಯ ಶಾಕ್! ಬಂಗಾರದ ರೇಟು ₹1500 ಹೆಚ್ಚಳ, ಬೆಳ್ಳಿ ₹7,000 ಏರಿಕೆ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 : ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಒಂದುವರೆ ಲಕ್ಷ ತಲುಪಿದೆ. ನಿನ್ನೆ ದಿನದ ವಹಿವಾಟಿ ಪ್ರಕಾರ, ಬೆಳ್ಳಿಯ ಬೆಲೆಯು ಪ್ರತಿ ಕಿಲೋಗ್ರಾಂಗೆ ಬರೋಬ್ಬರಿ ₹7,000 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿಗೆ ₹1.50 ಲಕ್ಷ ರೂಪಾಯಿನಷ್ಟಿದೆ. ಚಿನ್ನದ ದರ (ಶೇ 99.9ರಷ್ಟು ಶುದ್ಧ) 10 ಗ್ರಾಂಗೆ ₹1,500 ರೂಪಾಯಿ ಹೆಚ್ಚಾಗಿದೆ. ಒಟ್ಟಾರೆ ನಿನ್ನೆದಿನ 10 ಗ್ರಾಂ ಚಿನ್ನದ ಬೆಲೆ ₹1,19,500 ರಷ್ಟಿತ್ತು .  (ಶೇ 99.5 ಶುದ್ಧ) ಚಿನ್ನದ ದರ 10 ಗ್ರಾಂಗೆ ₹1,500 ಹೆಚ್ಚಳ ಕಂಡಿದೆ. 10 ಗ್ರಾಂನ ಬೆಲೆ ₹1,18,900 ನಷ್ಟಿತ್ತು. Gold and Silver

ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ ನೀಡಿರುವ ಮಾಹಿತಿ ಪ್ರಕಾರ, 2024ರ ಡಿಸೆಂಬರ್‌ 31ರಂದು 10 ಗ್ರಾಂ ಚಿನ್ನದ ಬೆಲೆಯು ₹78,950 ಇತ್ತು. ಆದರೆ ಈಗ ₹1,19,500 ನಷ್ಟಿದೆ. ₹40,550 ರಷ್ಟು ಹೆಚ್ಚಳ ಕಂಡಿದೆ. 2024ರ ಡಿಸೆಂಬರ್‌ ತಿಂಗಳಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹89,700 ಇತ್ತು. ಆದರೆ ಈಗ ₹1.50 ಲಕ್ಷ ರೂಪಾಯಿನಷ್ಟಿದೆ 

Gold and Silver Gold and Silver rate Hit New Highs july 24 Gold and Silver Prices shivamogga gold rate today
shivamogga gold rate today Gold and Silver

Gold and Silver

ಇಂದಿನ ಬೆಲೆ, ಚಿನ್ನದ ಬೆಲೆ ಏರಿಕೆಗೆ ಕಾರಣ, 2025 ಚಿನ್ನದ ದರ, ಅಂತರಾಷ್ಟ್ರೀಯ ಚಿನ್ನದ ಬೆಲೆ, Gold price rise reasons, Silver price forecast, Why is silver price increasing, Global gold market analys,  Buy gold in India, Safe-haven investment, ETF gold investment, Silver for solar panels

ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leave a Comment