Free training courses ಯುವಕರಿಗೆ ಉತ್ತಮ ಅವಕಾಶ : 30 ದಿನಗಳ ಉಚಿತ ತರಬೇತಿ : ಉದ್ಯೋಗಕ್ಕೆ ದಾರಿ

Canara Bank Deshpande R Seti-Haliyal (RSETI Haliyal) and JCB India In their joint venture, 30 days of refrigerator/air conditioner repair training is being provided free of cost ( Free Training) Applications are invited from youth in the age group of 18-45 years.

Free training courses ಯುವಕರಿಗೆ ಉತ್ತಮ ಅವಕಾಶ :   30 ದಿನಗಳ ಉಚಿತ ತರಬೇತಿ  : ಉದ್ಯೋಗಕ್ಕೆ ದಾರಿ
Free training courses ಯುವಕರಿಗೆ ಉತ್ತಮ ಅವಕಾಶ : 30 ದಿನಗಳ ಉಚಿತ ತರಭೇತಿ : ಉದ್ಯೋಗಕ್ಕೆ ದಾರಿ

ಶಿವಮೊಗ್ಗ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ-ಹಳಿಯಾಳ  (RSETI Haliyal)ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ  ರೆಫ್ರಿಜಿರೇಟರ್/ ಎರ್‌ ಕಂಡಿಷನರ್ ರಿಪೇರಿ ತರಬೇತಿಯನ್ನು ಉಚಿತವಾಗಿ ( (Free Training)) ನೀಡಲಾಗುತ್ತಿದೆ.  ಇದಕ್ಕಾಗಿ 18-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು

ಇದನ್ನು ಸಹ ಓದಿ : mandagadde : ಮಂಡಗದ್ದೆ ಶಾಲೆ ಶಿಕ್ಷಕ ರವಿಪ್ರಕಾಶ್ ಇನ್ನಿಲ್ಲ

free training courses

ಜನವರಿ 31 ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325, ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅಥವಾ ಮೊಬೈಲ್ ಸಂಖ್ಯೆ :  9731842849/ 9731842849 ( 9449782425 ಗಳಿಗೆ ವಾಟ್ಸಪ್ ಮೂಲಕ ಕಳುಹಿಸುವುದು.

ತರಬೇತಿಯು (Skill Development) )ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ನೀಡಲಾಗುವುದು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com