SHIVAMOGGA | MALENADUTODAY NEWS | Apr 11, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Apr 11, 2025 | DINA BHAVISHYA | ಜಾತಕ ಫಲ
ಮೇಷ | ದಿನ ವಿಶೇಷವಾಗಿರುತ್ತೆ. ಶುಭ ಸುದ್ದಿ. ಕೆಲಸಗಳು ಸರಾಗವಾಗಿ ನಡೆಯುತ್ತವೆ. ಚಿಂತೆ ಬಿಡಿ, ವ್ಯವಹಾರ ಅಭಿವೃದ್ಧಿ. ಉದ್ಯೋಗದಲ್ಲಿ ಈ ದಿನ ತೃಪ್ತಿಕರವಾಗಿರಲಿದೆ..
ವೃಷಭ | ಕೆಲಸದ ವಿಷಯಗಳಲ್ಲಿ ಆತುರಪಡಬೇಡಿ. ಓಡಾಟ ಜಾಸ್ತಿ, ದಿನವಿಡಿ ಪರಿಶ್ರಮ. ಆರ್ಥಿಕ ತೊಂದರೆ. ಸಾಲ ಪ್ರಯತ್ನ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಳ.
ಮಿಥುನ | ಮಾನಸಿಕ ಅಶಾಂತಿ, ಕೌಟುಂಬಿಕ ಮನಸ್ತಾಪ, ಸಂಬಂಧಿಕರೊಂದಿಗೆ ಜಗಳ. ಕೆಲಸಗಳಲ್ಲಿ ಅಡೆತಡೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಕಿರಿಕಿರಿ.
ಕರ್ಕಾಟಕ… ಹೆಚ್ಚುವರಿ ಆದಾಯ ಇರುತ್ತದೆ. ನೀವು ಆಪ್ತ ಸ್ನೇಹಿತರು ಮತ್ತು ಹಿತೈಷಿಗಳಿಂದ ಸಲಹೆಯನ್ನು ಸ್ವೀಕರಿಸುತ್ತೀರಿ. ಸಭೆಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ. ಮೋಟಾರು ವಾಹನ. ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಗಳಲ್ಲಿ ಹೆಚ್ಚಿನ ಹೊಂದಾಣಿಕೆ.
ಸಿಂಹ | ದಿನ ಸರಳವಾಗಿದೆ, ಹೆಚ್ಚು ಚಿಂತೆ ಇರದು, ಕೆಲಸ ಮುಂದೂಡಲ್ಪಡುತ್ತದೆ. ದಿಢೀರ್ ಕರೆ, ಪ್ರಯಾಣ, ವಾದಕ್ಕಿಂತ ಮೌನ ಉತ್ತಮ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ಕನ್ಯಾ | ದಿನ ವಿಶೇಷವಾಗಿದೆ. ಧನಾಗಮನ. ಶುಭ ಕಾರ್ಯ. ಕೆಲಸ ಸಮಯಕ್ಕೆ ಸರಿಯಾಗಿ ಮುಗಿವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕ.
ತುಲಾ | ಮನಸಿಗೆ ನೆಮ್ಮದಿ, ಉತ್ತಮ ಸಮಾಚಾರ ಕೇಳಿ ಬರುವುದು. ಹಣಕಾಸಿನ ವ್ಯವಹಾರದಲ್ಲಿ ನಿಧಾನವಹಿಸಿ ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.
ವೃಶ್ಚಿಕ | ಯಶಸ್ಸಿನ ದಿನ. ದಾಯಾದಿ ಕಲಹ ಇತ್ಯರ್ಥ, ಸಂಬಂಧಿಕರ ಜೊತೆ ಮಾತುಕತೆ, ಶುಭ ಸುದ್ದಿ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಒತ್ತಡ ಜಾಸ್ತಿ.
ಧನಸ್ಸು | ಕೆಲಸದ ಒತ್ತಡ , ಕಿರಿಕಿರಿಯ ನಡುವೆ ನೆಮ್ಮದಿ ಹುಡುಕುವ ಪ್ರಯತ್ನ, ಹೊಸ ಭರವಸೆ. ಉತ್ತಮ ಊಟ ಮತ್ತು ಮನರಂಜನೆಯ ದಿನ. ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷತೆ ಇರಲಿದೆ.
ಮಕರ | ವಿವಾದಕ್ಕೆ ಮನಸ್ಸು ಕೊಡಬೇಡಿ, ಬರುವುದೆಲ್ಲ ಬರಲಿ ದೇವರ ದಯೆ ಇರಲಿ, ಆರೋಗ್ಯ ಸಮಸ್ಯೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಪ್ರಯತ್ನಕ್ಕೆ ಅವಕಾಶ. ವ್ಯವಹಾರ ಹೇಳಿಕೊಳ್ಳಲಾಗುತ್ತಿಲ್ಲ, ಕೆಲಸದ ಒತ್ತಡ ತೋರಲಾಗುತ್ತಿಲ್ಲ.
ಕುಂಭ | ಸಾಮಾನ್ಯ ದಿನ, ನಕ್ಕುಬಿಡಿ ಮನಸ್ಸಿಗೆ ನೆಮ್ಮದಿ ಸಿಗುವುದು, ಓಡಾಟ ಜಾಸ್ತಿ, ವ್ಯವಹಾರಗಳಲ್ಲಿ ಸಣ್ಣಪುಟ್ಟ ಅಡೆತಡೆ. ಆಲೋಚನೆಗಳು ಸ್ಥಿರವಾಗಿರಲ್ಲ. ಉದ್ಯೋಗಗಳಲ್ಲಿ ಕೆಲವು ಬದಲಾವಣೆ.
ಮೀನ | ವಿಶೇಷ ದಿನ, ವ್ಯವಹಾರದಲ್ಲಿ ಯಶಸ್ಸು. ಸಿಹಿ ಸುದ್ದಿ. ಆಸ್ತಿ ಒಪ್ಪಂದ. ಧನಲಾಭ, ಮಾನಸಿಕ ನೆಮ್ಮದಿ, ಮನಸ್ಸು ಹಗುರವಾಗಿರುವುದು. ಕೆಲಸದಲ್ಲಿನ ಸಮಸ್ಯೆಗಳಿಂದ ಮುಕ್ತಿ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ