Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA | ಇವತ್ತಿನ ದಿನ ಭವಿಷ್ಯ | ಹೇಗಿರಲಿದೆ ರಾಶಿ ಫಲ

13
Last updated: March 30, 2025 3:40 pm
13
Share
SHARE

SHIVAMOGGA | MALENADUTODAY NEWS | Mar 30, 2025

vijayakarnaka

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Mar 30, 2025 | DINA BHAVISHYA | ಜಾತಕ ಫಲ 

ಮೇಷ | ಹೊಸ ಹೊಸ ಸಂಪರ್ಕ ಸಾಧಿಸುವಿರಿ. ವ್ಯರ್ಥ ಖರ್ಚು. ಆಲೋಚನೆಗಳು ಸ್ಥಿರವಾಗಿರಲ್ಲ. ದೇವಾಲಯಗಳಿಗೆ ಭೇಟಿ. ದಿನವಿಡಿ ಸಂತೋಷ ತುಂಬಿರಲಿದೆ

vijayakarnaka

ವೃಷಭ  | ಇವತ್ತಿನ ಸಂದರ್ಭಗಳು ಅನುಕೂಲಕರವಾಗಿರುತ್ತದೆ. ಬಾಲ್ಯದ ಗೆಳೆಯರು ಸಿಗಬಹುದು. ಭೋಜನ ಮತ್ತು ಮನರಂಜನೆಯ ದಿನ. ದಿನ ಆರಾಮದಾಯಕವಾಗಿರಲಿದೆ

ಮಿಥುನ  | ಈ ದಿನ ನೀವು ಅಂದುಕೊಂಡಿದ್ದು ನಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆಪ್ತರಿಂದ ಸಹಾಯ ದೊರೆಯಲಿದೆ.  ನಾಳೆಗೆ ಹೊಸ ಭರವಸೆ ಇಂದು ಸಿಗಲಿದೆ.

ಕರ್ಕಾಟಕ | ದಿನ ನಿಧಾನವಾಗಿ ಚಲಿಸುತ್ತದೆ. ಹಠಾತ್ ಪ್ರಯಾಣ, ಖರ್ಚಿನ ದಿನ. ಗಣ್ಯ ವ್ಯಕ್ತಿಗಳ ಸಂಪರ್ಕ.ಕುಟುಂಬದಲ್ಲಿ ಕಿರಿಕಿರಿ ಅಡತೆಡೆ ಜಾಸ್ತಿ

ಸಿಂಹ | ಪರಿಶ್ರಮಕ್ಕೆ ಪ್ರತಿಫಲ ಸಿಗುವ ದಿನ. ಕುಟುಂಬದಲ್ಲಿ ಸಂತೋಷದ ಕಾರ್ಯಕ್ರಮ, ಪ್ರೀತಿಪಾತ್ರರಿಂದ ಬೆಂಬಲ. ವಸ್ತು ಲಾಭ. ಹಳೆಯ ಘಟನೆಗಳು ನೆನಪಿಗೆ ಬರುತ್ತವೆ.  

ಕನ್ಯಾ |  ಸ್ನೇಹಿತರೊಂದಿಗೆ ದಿನ ಕಳೆಯುವಿರಿ. ಭೋಜನ ಮತ್ತು ಮನರಂಜನೆ. ನಾಳೆಯ ಯೋಚನೆಯಲ್ಲಿ ಈ ದಿನ ವಿಶೇಷ ಅನಿಸುವುದು, ದಿನವಿಡಿ ಮನಸ್ಸಿಗೆ ಹಿತವಾಗಿರಲಿದೆ

ತುಲಾ  |  ಸಾಲಕ್ಕೆ ಪರಿಹಾರ ಸಿಗಲಿದೆ, ಅಪರೂಪದ ವ್ಯಕ್ತಿಗಳು ನಿಮಗೆ ಕರೆ ಮಾಡಬಹುದು. ಆಲೋಚನೆಗಳನ್ನು ಜಾರಿಗೆ ತನ್ನಿ, ಮುಂದಿನ ಯೋಜನೆಗಳಿಗೆ ಮನಸ್ಸಿಲ್ಲಿ ತಳಪಾಯ ಸ್ಥಿರಗೊಳಿಸುವ ದಿನ

ವೃಶ್ಚಿಕ | ಆರ್ಥಿಕ ತೊಂದರೆ,  ಕಿರಿಕಿರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತವೆ. ಬಂಧುಗಳ ಮಿಲನ. ಮನಸ್ಸಿಗೆ ಸಮಾಧಾನ ಸಿಗಲಿದೆ, ಆತಂಕ ಬೇಡ ಮುಂದೆಲ್ಲವೂ ಒಳ್ಳೆಯದಾಗಲಿದೆ. 

ಧನಸ್ಸು | ಆದಾಯದ ಬಗ್ಗೆ ಚಿಂತರಿಸದಿರಿ, ಈ ದಿನ ಸಂತೋಷವಾಗಿರಿ,  ಮನೆಯಲ್ಲಿ ಧರ್ಮಸಂಕಟ, ಕಿರಿಕಿರಿ ಮತ್ತು ಒತ್ತಡ. ಸಂಬಂಧಿಕರ ಜೊತೆ ಸಮಾಧಾನದಿಂದಿರಿ

ಮಕರ | ದೂರದಿಂದ ಮಾಹಿತಿ ಬರಲಿದೆ. ಮುಂದಿನ ಪ್ರಯಾಣಕ್ಕೆ ಇವತ್ತು ಸಿದ್ದತೆ, ಹೊಸ ಕೆಲಸ ಮಾಡುವ ಇಚ್ಛೆ.  ನಿರ್ಧಾರಗಳಲ್ಲಿ ಸ್ನೇಹಿತರಿಂದ ಸಲಹೆ.  

ಕುಂಭ  |  ಒತ್ತಡದ ದಿನ ಇರಬಹುದು. ಮನೆಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿಯ ಯೋಚನೆ, ಹಬ್ಬದ ವಿಶೇಷ ಅಗತ್ಯ ಪೂರೈಸುವ ಚಿಂತೆ, ದೇವರ ಸ್ಮರಣೆ ಮಾಡಿ, ಉಳಿದದ್ದು ದೇವರಿಗೆ ಬಿಡಿ

ಮೀನ  | ಅಚ್ಚರಿಯ ವಿಷಯ ಕೇಳುವಿರಿ. ಮನೆಯಲ್ಲಿಯೇ ಇದೆ ನೆಮ್ಮದಿ, ಕುಟುಂಬಸ್ಥರ ಮಾತುಗಳನ್ನು ಕೇಳಿ, ಆಪ್ತರು ಸಲಹೆ ನೀಡುವರು, ಒಳ್ಳೆಯ ಕೆಲಸ ನಿಮ್ಮನ್ನು ಕಾಪಾಡುವುದು 

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

malenadutoday add
Share This Article
Email Copy Link Print
Previous Article ಒಳ ಮೀಸಲಾತಿ ಜಾರಿಗೆ ಆತುರದ ನಿರ್ಧಾರ ಸರಿಯಲ್ಲ | ಡಿ.ಆರ್. ಗಿರೀಶ್
Next Article ಎಷ್ಟಿದೆ ಅಡಕೆ ರೇಟು ? ರಾಜ್ಯ ಮಾರುಕಟ್ಟೆಗಳಲ್ಲಿನ ಅಡಿಕೆ ದರ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ನಿಧನ

By 131

State news today | ದರೋಡೆ ಕೇಸ್‌ ನಲ್ಲಿ ಸಿಕ್ಕಿಬಿದ್ದ ಹೆಡ್‌ ಕಾನ್‌ಸ್ಟೇಬಲ್‌ | ಬಳ್ಳಾರಿ ಕೇಸ್‌ ಟ್ವಿಸ್ಟ್‌

By 13

Today astrology in kannada | ಇವತ್ತಿನ ಭವಿಷ್ಯ | ಧನಲಾಭ, ಅನಾರೋಗ್ಯ & ಒಳ್ಳೆಯ ಸುದ್ದಿ | ಯಾರಿಗೆ ಗೊತ್ತಾ?

By 13
todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ
STATE NEWS

DINA BHAVISHYA | ದಿನ ಭವಿಷ್ಯ | ಹೊಸ ದಾರಿ | 12 ರಾಶಿಗಳ ಫಲಾಫಲ, ಜಾತಕ ಫಲ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up