ಮಂಗಳವಾರದ ಮಹಾಫಲ! ಗೃಹಗಳ ವಿಚಿತ್ರ ಸಂಚಾರ! ಇದು ಯಾರಿಗೆಲ್ಲಾ ಶುಭಫಲ! ಯಾರಿಗೆಲ್ಲಾ?

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸಮಸ್ತರಿಗೂ ಸನ್ಮಂಗಳವನ್ನು ಬಯುಸುತ್ತಾ, ಇವತ್ತಿನ ದಿನದ ವಿಶೇಷವನ್ನು ಗಮನಿಸುವುದಾದರೆ, ವಿಶ್ವಾವಸು ನಾಮ ಸಂವತ್ಸರದಲ್ಲಿ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಇಂದು ಶುಭ ಮಂಗಳವಾರದ ದಿನ. ಬ.ದ್ವಾದಶಿ ರಾತ್ರಿ 12.02ರವರೆಗೆ ಇದ್ದು, ನಂತರ ತ್ರಯೋದಶಿ ಪ್ರಾರಂಭವಾಗಲಿದೆ. ಸ್ವಾತಿ ನಕ್ಷತ್ರವು ಸಂಜೆ 3.11ರವರೆಗೆ ಇರಲಿದೆ. ಆನಂತರ ವಿಶಾಖ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲವು ಮಧ್ಯಾಹ್ನ 3.00 ರಿಂದ 4.30ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಗ್ಗೆ 9.00 ರಿಂದ 10.30ರವರೆಗೆ ಇರಲಿದೆ. Check Your Rashi Phala

Check Your Rashi Phala
Check Your Rashi Phala

ಇಂದಿನ ರಾಶಿಫಲ

ಮೇಷ :  ಆಕಸ್ಮಿಕ ಧನಲಾಭ, ಕೈಗೊಳ್ಳುವ ಕೆಲಸ ಯಶಸ್ಸನ್ನು ಕಾಣಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ, ಸೇವೆಗೆ ಸೂಕ್ತ ಮನ್ನಣೆ.  ಹಳೆಯ ನೆನಪುಗಳು ಮರುಕಳಿಸಲಿವೆ. ವೃತ್ತಿ ಹಾಗೂ ಉದ್ಯೋಗದ ವಹಿವಾಟು ಅನುಕೂಲಕರವಾಗಿವೆ.

ವೃಷಭ : ಹೊಸತಿನ ಆರಂಭ, ಆದಾಯ ತೃಪ್ತಿದಾಯಕವಾಗಿರಲಿದೆ. ಕಲಾವಿದರಿಗೆ ಪ್ರೋತ್ಸಾಹ, ಆಶ್ಚರ್ಯಕರ ಘಟನೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ

ಮಿಥುನ : ಕೈಗೊಂಡ ಕೆಲಸದಲ್ಲಿ ಹಲವು ಅನುಭವಗಳು ಸಿಗಲಿದೆ. ಕೆಲವು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ಆದಾಯ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ಪ್ರಯಾಣ ಮುಂದೂಡುವ ಪರಿಸ್ಥಿತಿ ಬರಬಹುದು , ಹೊಸದಾಗಿ ಸಾಲ ಮಾಡುವ ಸಾಧ್ಯತೆ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಾಮಾನ್ಯ ದಿನ

Check Your Rashi Phala
Check Your Rashi Phala

ಕರ್ಕಾಟಕ:  ಅನಿರೀಕ್ಷಿತ ಪ್ರಯಾಣ. ಆದಾಯಕ್ಕಿಂತ ಖರ್ಚು ಅಧಿಕ. ದೇವಸ್ಥಾನಗಳಿಗೆ ಭೇಟಿ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ . ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ.

ಕೆಟಿಎಂ ಬೈಕ್​ನಲ್ಲಿ ಬರುತ್ತಿದ್ದ ಇಬ್ಬರಿಂದ ಸೊರಬದಲ್ಲಿ ನಡೀತು ಈ ದುಷ್ಕೃತ್ಯ!

ಸಿಂಹ : ಈ ದಿನ ಸಂತೋಷದಿಂದ ಕಾಲ ಕಳೆಯಲಿದ್ದಾರೆ. ವಾಹನ ಯೋಗ. ಪ್ರಮುಖ ನಿರ್ಧಾರಗ ತೆಗೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಲಿದ್ದಾರೆ ಮತ್ತು ಉದ್ಯೋಗಿಗಳಿಗೆ ಸೂಕ್ತ ಮನ್ನಣೆ .

ಕನ್ಯಾ : ಕುಟುಂಬದಿಂದ ಸಣ್ಣಪುಟ್ಟ ಗೊಂದಲ. ಕೆಲವು ಕೆಲಸ ಪ್ರಗತಿ ಕಾಣುವುದಿಲ್ಲ. ಯೋಚನೆ ಸ್ಥಿರವಾಗಿಲ್ಲದಿರಬಹುದು. ದೇವಸ್ಥಾನಗಳಿಗೆ ಭೇಟಿವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ.

Check Your Rashi Phala
Check Your Rashi Phala

ತುಲಾ : ಪ್ರಗತಿ ಕಂಡುಬರಲಿದೆ. ಗೌರವಕ್ಕೆ ಪಾತ್ರರಾಗಲಿದ್ದಾರೆ. ಚರ್ಚೆ ಯಶಸ್ವಿಯಾಗಲಿವೆ. ಕುಟುಂಬದಲ್ಲಿ ಶುಭ ಕಾರ್ಯ. ಹೆಚ್ಚುವರಿ ಆದಾಯದ ಮೂಲ ತೆರೆದುಕೊಳ್ಳಬಹುದು. ವ್ಯಾಪಾರ ಮತ್ತು ಉದ್ಯೋಗಗದಲ್ಲಿ ನಿರೀಕ್ಷೆಗಳು ನಿಜವಾಗಲಿವೆ

ವೃಶ್ಚಿಕ :  ಸಣ್ಣ ಅಡೆತಡೆ ಎದುರಾಗಬಹುದು. ಕುಟುಂಬದಲ್ಲಿ ಕೆಲವು ಕಿರಿಕಿರಿ ಉಂಟಾಗಬಹುದು. ಪ್ರಯಾಣ ಮುಂದೂಡಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯದಿರಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದಲಾವಣೆ ಸಂಭವಿಸಲಿವೆ.

ಧನುಸ್ಸು  : ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯ. ಹೊಸತಿನ ಆಕರ್ಷಣೆ. ಆಸ್ತಿ-ಸಂಬಂಧಿತ ತೊಂದರೆನಿವಾರಣೆಯಾಗಲಿವೆ. ವಾಹನ ಸೌಕರ್ಯ. ವ್ಯಾಪಾರಸ್ಥರಿಗೆ ಹೂಡಿಕೆ, ಉದ್ಯೋಗಿಗಳಿಗೆ ಸಮಸ್ಯೆಗಳಿಂದ ವಿಮೋಚನೆ.

ಹೆಮ್ಮೆಯ ಕಾಲೇಜಿಗೆ 50ರ ಸಂಭ್ರಮ: ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ

ಮಕರ:  ಹೊಸಬರ ಪರಿಚಯ. ಶುಭ ಸಮಾಚಾರ. ಆಕಸ್ಮಿಕವಾಗಿ ಧನಲಾಭ. ಹೊಸ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ. ವಸ್ತುಲಾಭವಾಗಲಿದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಹೊಸ ಅನುಕೂಲ

ಕುಂಭ :  ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಅನಿರೀಕ್ಷಿತ ಪ್ರವಾಸಗ. ಕೆಲಸದಲ್ಲಿ ಸ್ವಲ್ಪ ವಿಳಂಬವಾಗಬಹುದು. ಆಲೋಚನೆಗಳು ಸ್ಥಿರವಾಗಿರದು. ಸಹೋದರರೊಂದಿಗೆ ಭಿನ್ನಾಭಿಪ್ರಾಯ. ಉದ್ಯೋಗ ಮತ್ತು ವ್ಯಾಪಾರ ಸಾಮಾನ್ಯವಾಗಿರುತ್ತವೆ.

ಮೀನ :  ಪ್ರಯಾಣವನ್ನು ಮುಂದೂಡಲಿದ್ದಾರೆ. ಆದಾಯವು ಸ್ವಲ್ಪಮಟ್ಟಿಗೆ ತೃಪ್ತಿ ನೀಡಲಿದೆ. ವಿಚಿತ್ರವಾದ ಘಟನೆ ಎದುರಾಗಬಹುದು. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸಣ್ಣ ಅಡ್ಡಿ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಧಿಕ ಶ್ರಮ ವಹಿಸಬೇಕಾಗುತ್ತದೆ.

Check Your Rashi Phala
Check Your Rashi Phala

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Check Your Rashi Phala 16-12-2025 ಮೇಷ ರಾಶಿಗೆ ಆಕಸ್ಮಿಕ ಧನಲಾಭ; ನಿಮ್ಮ ರಾಶಿಫಲವೇನು Dec 16 2025 Horoscope Sudden Wealth for Aries Check Your Rashi Phala
Share This Article