ಬಿಎಸ್‌ಎನ್‌ಎಲ್​ನಲ್ಲಿ ನೇಮಕಾತಿ! ಮಹತ್ವದ ಅಪ್​ಡೇಟ್​ ಇಲ್ಲಿದೆ!

ಮಲೆನಾಡು ಟುಡೆ ಸುದ್ದಿ / ಭಾರತ್ ಸಂಚಾರ್ ನಿಗಮ್ ಲಿಮಿಟೆಡ್  ಬಿಎಸ್​ಎನ್​ಎಲ್​ ತನ್ನ ಟೆಲಿಕಾಂ ಮತ್ತು ಫೈನಾನ್ಸ್ ವಿಭಾಗಗಳಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

BSNL Senior Executive Trainee Recruitment 2026 updage ,BSNL extended the last date to apply for the Direct Recruitment of Senior Executive Trainee of Telecom & Finance Streams till March 31, 2026
BSNL Senior Executive Trainee Recruitment 2026 updage , extended the last date to apply for the Direct Recruitment of Senior Executive Trainee of Telecom & Finance Streams till March 31, 2026

ಕಳೆದ ಜನವರಿ 29, 2026 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಮಾರ್ಚ್ 07, 2026 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿತ್ತು. ಇದೀಗ ಹೊಸ ಸುತ್ತೋಲೆ ಹೊರಡಿಸಲಾಗಿದ್ದು, ಅದರಲ್ಲಿ ಮಾರ್ಚ್ 31, 2026 ರ ಬೆಳಗ್ಗೆ 10:00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

  • ಉಳಿದಂತೆ,  ಆನ್‌ಲೈನ್ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ, ಅಭ್ಯರ್ಥಿಗಳಿಗೆ ತಮ್ಮ ಅರ್ಜಿಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. 
  • ಏಪ್ರಿಲ್ 01, 2026 ರ ಬೆಳಗ್ಗೆ 10:00 ಗಂಟೆಯಿಂದ ಏಪ್ರಿಲ್ 08, 2026 ರ ಬೆಳಗ್ಗೆ 10:00 ಗಂಟೆಯವರೆಗೆ ಅಪ್ಲಿಕೇಶನ್ ಎಡಿಟ್ ಮಾಡಲು ಕಾಲಾವಕಾಶ ನೀಡಲಾಗಿದೆ. 
  • ಈ ಹಿಂದೆ ಮಾರ್ಚ್ 29, 2026 ರಂದು ನಿಗದಿಯಾಗಿದ್ದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ದಿನಾಂಕವನ್ನು ಸಹ ಮುಂದೂಡಲಾಗಿದ್ದು, ಹೊಸ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ. 
  • ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್‌ಎನ್‌ಎಲ್ ನ ಅಧಿಕೃತ ವೆಬ್‌ಸೈಟ್‌ಗಳಾದ www.bsnl.co.in ಅಥವಾ www.externalexam.bsnl.co.in ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
BSNL Senior Executive Trainee Recruitment 2026 updage ,BSNL extended the last date to apply for the Direct Recruitment of Senior Executive Trainee of Telecom & Finance Streams till March 31, 2026
BSNL Senior Executive Trainee Recruitment 2026 updage , extended the last date to apply for the Direct Recruitment of Senior Executive Trainee of Telecom & Finance Streams till March 31, 2026

ಶಿವಮೊಗ್ಗ: ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್, ಬಿತ್ತು ದಂಡ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

ಸುದ್ದಿ ಟೈಟಲ್​ : BSNL Senior Executive Trainee Recruitment 2026 updage ,BSNL extended the last date to apply for the Direct Recruitment of Senior Executive Trainee of Telecom & Finance Streams till March 31, 2026