ನೀರಾನೆಯ ಸಾವಿನ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವರೇ ಅರಣ್ಯ ಸಚಿವರು….,? ತನಿಖಾ ವರದಿ ಗಮನಿಸಿಯಾದ್ರೂ ಎಚ್ಚೆತ್ತುಕೊಳ್ಳಲಿ ಖಂಡ್ರೆಯವರು-ಜೆಪಿ ಬರೆಯುತ್ತಾರೆ.
ಏಪ್ರಿಲ್ 15, 2026

Forest Minister ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ನೀರಾನೆ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸೈ. ಇದು ಅನಾರೋಗ್ಯದಿಂದಾದ ಸಾವಲ್ಲ. ವೈದ್ಯರು ಮತ್ತು ಸಫಾರಿಯ ಇಡಿಯಿಂದಾದ ನಿರ್ಲಕ್ಷ್ಯದಿಂದಾದ ಸಾವು....
ಕ್ಲಿಕ್ ಮಾಡಿಹೊಳೆಯಲ್ಲಿ ಮಿಂದೆದ್ದು ಬಂದವನೇ ಬೈಕ್ ನೋಡಿ ಪೊಲೀಸರಿಗೆ ಫೋನ್ ಮಾಡ್ದ, ಅಂತದ್ದೇನಾಯ್ತು ?
ಏಪ್ರಿಲ್ 15, 2026

ಶಿವಮೊಗ್ಗ : ಈಜಲು ತೆರಳಿದ್ದ ವೇಳೆ ಕಳ್ಳರು ಬೈಕ್ನ ಸೀಟ್ ಮುರಿದು ಸಾವಿರಾರು ರೂಪಾಯಿ ಕಳ್ಳತನ ಮಾಡಿರುವ ಘಟನೆ ಇಲ್ಲಿನ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ....
ಕ್ಲಿಕ್ ಮಾಡಿಆ್ಯಪ್ನಲ್ಲಿ ಪರಿಚಯವಾದ ಹುಡುಗನ ವಿರುದ್ದ ಯುವತಿ ದೂರು, ಕಾರಣವೇನು
ಏಪ್ರಿಲ್ 15, 2026

ಶಿವಮೊಗ್ಗ : ಮದುವೆಯಾಗು ಆ್ಯಪ್ ಒಂದರಲ್ಲಿ ಪರಿಚಯವಾದ ಹುಡುಗ ಕಿರುಕುಳ ಮದುವೆಯಾಗುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು 112 ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಶಿವಮೊಗ್ಗ: ಏಪ್ರಿಲ್ 15...
ಕ್ಲಿಕ್ ಮಾಡಿಶಿವಮೊಗ್ಗ: ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ, ಅಕ್ಕ ಪಡೆ ಬಂದ್ಮೇಲೆ ಏನಾಯ್ತು?
ಏಪ್ರಿಲ್ 14, 2026

ಶಿವಮೊಗ್ಗ: ನಗರದ ಕಾಲೇಜೊಂದರ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡನೊಬ್ಬನಿಗೆ ಶಿವಮೊಗ್ಗ ಪೊಲೀಸರ ಅಕ್ಕ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ. ವಿದ್ಯಾರ್ಥಿನಿಯರ ರಕ್ಷಣೆಗಾಗಿ ಸದಾ ಸನ್ನದ್ಧವಾಗಿರುವ...
ಕ್ಲಿಕ್ ಮಾಡಿಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆಸೀಫ್ ಖಾನ್ ಬಂಧನ; ವಶಪಡಿಸಿಕೊಂಡ ಮಾಲ್ ಎಷ್ಟು ಗೊತ್ತಾ,,?
ಏಪ್ರಿಲ್ 14, 2026

ಶಿವಮೊಗ್ಗ: ನಗರದ ಎನ್.ಟಿ. ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ...
ಕ್ಲಿಕ್ ಮಾಡಿಶಿವಮೊಗ್ಗ: ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ
ಏಪ್ರಿಲ್ 14, 2026

ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪ್ರತಿಷ್ಠಿತ ಪಿ. ಲಂಕೇಶ್ ಪ್ರಶಸ್ತಿಯನ್ನು...
ಕ್ಲಿಕ್ ಮಾಡಿಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ: ಏಪ್ರಿಲ್ 16ರಂದು ಶಿವಮೊಗ್ಗದಲ್ಲಿ ಬೃಹತ್ ಸೈಕಲ್ ಮತ್ತು ವಾಹನ ಜಾಥಾ
ಏಪ್ರಿಲ್ 13, 2026

ಶಿವಮೊಗ್ಗ : ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾಗಿರುವಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆನ್ನು ಕೈಬಿಡಬೇಕೆಂದು ಒತ್ತಾಯಿಸಿ, ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ನೇತೃತ್ವದಲ್ಲಿ ಏಪ್ರಿಲ್ 16ರಂದು...
ಕ್ಲಿಕ್ ಮಾಡಿದಾವಣಗೆರೆ ಚುನಾವಣೆಯಿಂದ ಮುಸಲ್ಮಾನರಿಗೆ ಸತ್ಯ ತಿಳಿಯಿತು, ಕೆಎಸ್ ಈಶ್ವರಪ್ಪ?
ಏಪ್ರಿಲ್ 13, 2026

ಶಿವಮೊಗ್ಗ : ಯಾವಾಗ ಕಾಂಗ್ರೆಸ್ ಸರ್ಕಾರ ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲವೋ ಆಗಲೇ ಮುಸಲ್ಮಾನರಿಗೆ ತಿಳಿಯಿತು ಕಾಂಗ್ರೆಸ್ ಸರ್ಕಾರ ನಮ್ಮನ್ನು ಬಳಸಿಕೊಳ್ಳುತ್ತಿರುವುದು ಕೇವಲ ಓಟಿಗಾಗಿ...
ಕ್ಲಿಕ್ ಮಾಡಿಶಿವಮೊಗ್ಗ: ಏಪ್ರಿಲ್ 15 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಏಪ್ರಿಲ್ 13, 2026

ಶಿವಮೊಗ್ಗ ನಗರದ ಕೆಲವು ಭಾಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ :...
ಕ್ಲಿಕ್ ಮಾಡಿಶಿವಮೊಗ್ಗ : ತೂರಾಡುತ್ತಾ ನಿಂತಿದ್ದ ವಿದ್ಯಾರ್ಥಿಯ ಮೇಲೆ ಬಿತ್ತು ಸುಮೊಟೋ ಕೇಸ್, ಕಾರಣವೇನು ಗೊತ್ತಾ.
ಏಪ್ರಿಲ್ 13, 2026

ಶಿವಮೊಗ್ಗ: ನಗರಲದಲ್ಲಿ ಗಾಂಜಾ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಗಸ್ತು ತಿರುಗುವ ಮೂಲಕ ಗಾಂಜಾ ವ್ಯಾಪಾರಿಗಳು ಹಾಗೆಯೇ ಅದನ್ನು ಕೊಳ್ಳುವವರ ಮೇಲೆ ಹದ್ದನ...
ಕ್ಲಿಕ್ ಮಾಡಿ