ಸಾಗರ ಎಎಸ್‌ಪಿ ಡಾ. ಬೆನಕ ಪ್ರಸಾದ್ ಶಿವಮೊಗ್ಗ ಉಪ ವಿಭಾಗಕ್ಕೆ ವರ್ಗಾವಣೆ

ಮೇ 21, 2026

iPS Dr Benaka Prasad Transferred Shimoga
iPS Dr Benaka Prasad ಶಿವಮೊಗ್ಗ : ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಆಡಳಿತಾತ್ಮಕ ಬದಲಾವಣೆ ತಂದಿದ್ದು, ಶಿವಮೊಗ್ಗ ಜಿಲ್ಲೆಯೊಳಗೆ ಅಧಿಕಾರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಸಿದೆ....
ಕ್ಲಿಕ್ ಮಾಡಿ

ಮಾಳೂರು : ಸಿಕೆ ರೋಡ್​ನಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ತೆರಳಿದ್ದರು, ಸಂಜೆ ಬಂದಾಗ ನಡೆದಿತ್ತು ಈ ಘಟನೆ

ಮೇ 21, 2026

Thirthahalli Burglary Malur Hero Honda Splendor Stolen
Malur ತೀರ್ಥಹಳ್ಳಿ : ತಾಲೂಕಿನ ಮಾಳೂರು ಗ್ರಾಮದ ಸಿ.ಕೆ. ಸರ್ಕಲ್ ಬಳಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಳೂರು...
ಕ್ಲಿಕ್ ಮಾಡಿ

ತವರು ಮನೆಗೆಂದು ತೆರಳಿದ ಪತ್ನಿ ಇಬ್ಬರು ಮಕ್ಕಳು ನಾಪತ್ತೆ, ಪತ್ತೆಗಾಗಿ ಮನವಿ

ಮೇ 21, 2026

Thirthahalli  Mother & Two Children Go Missing
Thirthahalli  ಶಿವಮೊಗ್ಗ:  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕಣಗಲಕೊಪ್ಪ (17ನೇ...
ಕ್ಲಿಕ್ ಮಾಡಿ

ಸಕ್ರೆಬೈಲು ಆನೆ ಬಿಡಾರ ಬಂದ್​​ ಬೆನ್ನಲ್ಲೇ ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೋಗುವವರಿಗೆ ಇಲ್ಲಿದೆ ನೋಡಿ ಗುಡ್​ ನ್ಯೂಸ್​​

ಮೇ 21, 2026

Tyavarekoppa Safari tyavarekoppa Safari Lion and Tiger Safari Tyavarekoppa Tiger-Lion Safari to Exchange Animals with Zoos tyavarekoppa tiger and lion safari
ಶಿವಮೊಗ್ಗ : ನಾಳೆಯಿಂದ ಜಿಲ್ಲೆಯ ಸಕ್ರೆಬೈಲಿನಲ್ಲಿರುವ ಆನೆ ಬಿಡಾರ ಒಂದು ತಿಂಗಳ ಕಾಲ ಕ್ಲೋಸ್​​ ಆಗಲಿದೆ. ಇದರ ನಡುವೆ ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮ ಸಫಾರಿಗೆ ಆಗಮಿಸುವ...
ಕ್ಲಿಕ್ ಮಾಡಿ

ಶಿವಮೊಗ್ಗದ ವ್ಯಕ್ತಿಗೆ ಶಾದಿ ಡಾಟ್​​​ ಕಾಂ ನಲ್ಲಿ ಪರಿಚಯವಾದಳು ಲಂಡನ್​​​ನ ವಿಮರ್ಷಾ, ಆಮೇಲೆ ಏನಾಯ್ತು ಗೊತ್ತಾ,

ಮೇ 21, 2026

Police OfficerFarmer Shivamogga Cyber Crime Cyber Crime Bhadravati Cyber Crime Man Loses Rs 98,000
ಶಿವಮೊಗ್ಗ : ಶಾದಿ ಡಾಟ್ ಕಾಂ ಮ್ಯಾಟ್ರಿಮೋನಿಯಲ್ ಆಪ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬರು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 18 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್ ಟ್ರೇಡಿಂಗ್...
ಕ್ಲಿಕ್ ಮಾಡಿ

ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ: ಯಾವಾಗಿನವರೆಗೆ ಗೊತ್ತಾ?

ಮೇ 21, 2026

Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
: ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರಕ್ಕೆ ಇಂದಿನಿಂದ ಕೆಲ ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ‘ಮಲೆನಾಡು ಎಕ್ಸ್‌ಕ್ಲೂಸಿವ್’ಗೆ...
ಕ್ಲಿಕ್ ಮಾಡಿ

ಹೊಸನಗರ: ಮಣ್ಣಿನಡಿ ಮುಚ್ಚಿಟ್ಟಿದ್ದ ಕೋಟ್ಯಂತರ ಮೌಲ್ಯದ ಬೀಟೆ ನಾಟಗಳು ಜಪ್ತಿ

ಮೇ 20, 2026

Forest Raid llegal Rosewood Trees Seized
Forest Raid ಹೊಸನಗರ :   ಹೊಸನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಮಣ್ಣಿನೊಳಗೆ ರಹಸ್ಯವಾಗಿ...
ಕ್ಲಿಕ್ ಮಾಡಿ

ಶಿವಮೊಗ್ಗ : ಪ್ರೈವೇಟ್​ ಬಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಪಾರ್ಸಲ್​​ ಹಾಕಲು ಹೊಗ್ಗಿದ್ದಷ್ಟೇ, ಹತ್ತೇ ನಿಮಿಷದಲ್ಲಿ ನಡೀತು ಈ ಘಟನೆ

ಮೇ 20, 2026

Honda ActivaRowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Honda Activa ಶಿವಮೊಗ್ಗ : ಶಿವಮೊಗ್ಗದ  ಖಾಸಗಿ ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಪಾರ್ಸಲ್​ ಹಾಕಲು ತೆರಳಿದ್ದ ಯುವಕನ ಬೈಕ್​ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ...
ಕ್ಲಿಕ್ ಮಾಡಿ

ಶಿವಮೊಗ್ಗ: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ; ಇನ್ಮುಂದೆ ಈ ಹೊಸ ನಿಯಮ ಕಡ್ಡಾಯ 

ಮೇ 20, 2026

Yuvanidhi Scheme Apply Online via Seva Sindhu
Yuvanidhi Scheme ಶಿವಮೊಗ್ಗ :  ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆಶಿವಮೊಗ್ಗ ಜಿಲ್ಲೆಯ ಅರ್ಹ ನಿರುದ್ಯೋಗಿ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ 2023ರ...
ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಮೆಡಿಕಲ್ ಶಾಪ್‌ಗಳು ಬಂದ್: ಇ-ಫಾರ್ಮಸಿ ಹಾಗೂ ಕಾರ್ಪೊರೇಟ್ ರಿಯಾಯಿತಿ ವಿರುದ್ಧ ಔಷಧ ವ್ಯಾಪಾರಿಗಳ ಆಕ್ರೋಶ!

ಮೇ 20, 2026

Medical Shops Closed Against E-Pharmacies
Medical Shops Closed ಶಿವಮೊಗ್ಗ: ಆನ್‌ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ನಿಯಮಬಾಹಿರವಾಗಿ ಔಷಧ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್...
ಕ್ಲಿಕ್ ಮಾಡಿ