ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್​

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 9, 2025

ಡಿಸಿಸಿ ಬ್ಯಾಂಕ್​ ನ ಅಧ್ಯಕ್ಷರಾದ ಆರ್​ ಎಂ ಮಂಜುನಾಥ್​ ಗೌಡರನ್ನು ಇಡಿ ಅಧಿಕಾರಿಗಳು ಬಂಧಿಸಿ 1ನೇ ಸಿಸಿ ಹೆಚ್ ಕೋರ್ಟ್​ಗೆ ಹಾಜರುಪಡಿಸಿದ್ದಾರೆ.

2014ರ ಜೂನ್ ನಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ ನಗರ ಶಾಖೆಯಲ್ಲಿ ಸುಮಾರು 68 ಕೋಟಿ ಯಷ್ಟು ಮೌಲ್ಯದ ನಕಲಿ ಚಿನ್ನ ಅಡಮಾನ ಪ್ರಕರಣ ನಡೆದಿತ್ತು. ಈ ಹಿನ್ನಲೆ ನಿನ್ನೆ ಇಡಿ ಅಧಿಕಾರಿಗಳು ನಿನ್ನೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್​ನ ಮಾಜಿ ಉದ್ಯೋಗಿಗಳ ಮನೆಗಳ ಮೇಲೆ ರೈಡ್​ ಮಾಡಿದ್ದರು. ಅಷ್ಟೇ ಅಲ್ಲದೆ ಡಿಸಿಸಿ ಬ್ಯಾಂಕ್​ ನ ಅಧ್ಯಕ್ಷರಾದ ಆರ್​ ಎಂ ಮಂಜುನಾಥ್ ಗೌಡರಿಂದ ಸಂಬಂಧಪಟ್ಟ ದಾಖಲೆಗಳನ್ನು ತೆಗಗೆದುಕೊಂಡು ಪರಿಶೀಲನೆ ನಡೆಸಿದ್ದರು. ನಂತರ ಇಂದು ಅವರನ್ನು ​ಬಂಧಿಸಿ  1ನೇ ಸಿಸಿ ಹೆಚ್ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. 

SUMMARY | DCC Bank Chairman R M Manjunath Gowda was arrested by the ED officials and produced before the 1st CCH court.

KEYWORDS |  R M Manjunath Gowda, DCC Bank, Chairman,  arrest,

Share This Article