ಅಶ್ವತದ ಎಲೆಯಲ್ಲಿ ಮೂಡಿದ ಸುನೀತಾ ವಿಲಿಯಮ್ಸ್‌ ಭಾವಚಿತ್ರ | ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 19, 2025

ಉಡುಪಿ | ಅಂತರಿಕ್ಷದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡಿ 9 ತಿಂಗಳ ಬಳಿಕ ಸುನಿತಾ ವಿಲಿಯಮ್ಸ್‌ ಭೂಮಿಗೆ ಬಂದಿದ್ದಾರೆ. ಈ ಹಿನ್ನಲೆ ಉಡುಪಿ ಮೂಲದ ಕಲಾವಿದರಬ್ಬರು ತಮ್ಮ ವಿಭಿನ್ನ ಕಲೆಯನ್ನು ಪ್ರದರ್ಶಿಸುವ ಮೂಲಕ ಸುನೀತ ವಿಲಿಯಮ್ಸ್‌ರವರಿಗೆ ಶುಭಕೋರಿದ್ದಾರೆ. 

ಅದೇನೆಂದರೆ  ಉಡುಪಿಯ ಮಹೇಶ್ ಮರ್ಣೆ ಎಂಬುವವರು  ಅಶ್ವತದ ಎಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ನಗುಮುಖ ಭಾವವನ್ನು ಬಿಡಿಸಿದ್ದಾರೆ. ಬಿಸಿಲಿನ ವೇಳೆ ಆ ಎಲೆಯನ್ನು ಮೇಲೆ ಹಿಡಿದಾಗ ಅದರಲ್ಲಿ ಸುನೀತಾರವರ ಅದ್ಬುತವಾದ ಚಿತ್ರ ಕಾಣುತ್ತದೆ. ಅವರ ಈ ಕಲೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



 

SUMMARY | Mahesh Marne from Udupi painted Sunita Williams’ smiling face on a leaf of ashwata.

KEYWORDS | Mahesh Marne, ashwata leaf,  Udupi, Sunita Williams,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು