ಚಾಲಕನ ದಿಢೀರ್‌ ಹದಗೆಟ್ಟ ಆರೋಗ್ಯ | ಡಿವೈಡರ್‌ ಏರಿ ನಿಂತ ಸ್ಕೂಲ್‌ ವ್ಯಾನ್‌ ಒಮಿನಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌

ವಾಹನ ಚಲಾಯಿಸುತ್ತಿದ್ದಾಗ, ಚಾಲಕನ ಆರೋಗ್ಯ ಹದಗೆಟ್ಟ ಪರಿಣಾಮ ಶಾಲೆ ಮಕ್ಕಳನ್ನ ಕರದೊಯ್ಯುತ್ತಿದ್ದ ಒಮಿನಿ ಅಪಘಾತಕ್ಕೀಡಾದ ಘಟನೆ ಶಿವಮೊಗ್ಗ ನಗರದ ಮೆಗ್ಗಾನ್‌ ಆಸ್ಪ್ರತ್ರೆಯ ಬಳಿ ಸಂಭವಿಸಿದೆ. 

ನಿನ್ನೆದಿನ ಈ ಘಟನೆ ಸಂಭವಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಮಾರುತಿ ಒಮಿನಿ ವಾಹನವೊಂದು ಡಿವೈಡರ್ ಹತ್ತಿ ನಿಂತಿದೆ. ಅದೃಷ್ಟವಶಾತ್ ವಾಹನದಲ್ಲಿರುವ ಶಾಲಾ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಚಾಲಕನಿಗೆ ಲೋಬಿಪಿ ಕಾಣುಸಿಕೊಂಡ ಪರಿಣಾಮ ಡಿವೈಡರ್ ಮಧ್ಯದಲ್ಲಿ ವಾಹನವನ್ನ ಚಲಾಯಿಸಿರುವುದಾಗಿ ತಿಳಿದು ಬಂದಿದೆ.

SUMMARY |  Omni vehicle climbs road divider near Shimoga’s Meggan Hospital

KEY WORDS | Omni vehicle clim, road divider ,Shimoga Meggan Hospital

Share This Article