Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದಲ್ಲಿ ಕನಕಭವನ ನಿರ್ಮಾಣದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

2
Last updated: November 30, 2024 10:54 pm
2
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 30, 2024

ಹಾಲಿನಂತೆ ಕಲ್ಮಶ ಇರದ ಜನಾಂಗ ಎಂದರೆ ಅದು ಕುರುಬ ಜನಾಂಗ ಎಂದು ಸಂಸದ ಬಿವೈ ರಾಘವೇಂದ್ರ   ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗದಲ್ಲಿ  ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಜಿಲ್ಲಾ ಕರುಬರ  ಸಂಘದ ಹಾಸ್ಟೆಲ್‌ ಆವರಣದಲ್ಲಿ ಕನಕ ಸಭಾಭವನ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌ರವರು  ಎಲ್ಲರ ಸಹಕಾರ ಪಡೆದು ಭವನ ನಿರ್ಮಾಣಕ್ಕೆ ಬಹಳ ಶ್ರಮ ಪಟ್ಟಿದ್ದಾರೆ. ಈ ಹಿಂದೆ ಸಹ ನಾನು ಸಹ ಕೇಂದ್ರದಿಂದ ಈ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ತಂದಿದ್ದೆ, ಆದರೆ ಕಾರಣಾಂತರಗಳಿಂದ ಆ ಹಣ ಬಿಡುಗಡೆಯಾಗಲಿಲ್ಲ. ಅದಕ್ಕೆ ಇಲ್ಲಿ ನಾನು ಕ್ಷಮೆ ಕೇಳುತ್ತೇನೆ ಹಾಗೆ ನಾನೂ ಈ ಬಾರಿ 50 ಲಕ್ಷ ರೂಪಾಯಿಗಳನ್ನು ಭವನ ನಿರ್ಮಾಣಕ್ಕೆ ಕೊಡುತ್ತಿದ್ದೇನೆ ಎಂದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕನಕದಾಸರು ನೂರು ಮತಕ್ಕಿಂತ  ಹಾಲು ಮತ ಶ್ರೇಷ್ಠ ಎಂದಿದ್ದಾರೆ. ಹಾಲಿನಂತೆ ಕಲ್ಮಶ ಇರದ ಜನಾಂಗವೆಂದರೆ ಅದು ಕುರುಬ ಜನಾಂಗ ಎಂದ ಸಂಸದರು ಕುರುಬ ಎಂದರೆ  ಕು ಎಂದರೆ ಕುಲಗೋತ್ರ ನೋಡದವರು, ರು ಎಂದರೆ ರೂಪಾಯಿಗೂ ಆಸೆಪಡದಂತಹ, ಬ ಅಂದರೆ ಬದುಕಿನ ಬವಣೆ ಬಗೆಹರಿಸುವಂತಹ ಜನಾಂಗ ಎಂದರು

car decor

ಈ  ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೂ ಅಭಿನಂದನೆ ತಿಳಿಸುತ್ತಿದ್ದೇನೆ ಎಂದ ಸಂಸದರು ಯಡಿಯೂರಪ್ಪ ರವರ ಅವಧಿಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲು ಸರ್ಕಾರಿ ರಜೆ ನೀಡಿದ್ದರು ಎಂಬ ವಿಚಾರವನ್ನ ನೆನಪು ಮಾಡಿಕೊಂಡರು.

SUMMARY| Mp BY Raghavendra said that the kuruba community is the only community that is not as impure as milk.

 

KEYWORDS| Mp BY Raghavendra, kuruba community,  shivamogga, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಇಬ್ಬರು ಸಿಎಂ ಮಕ್ಕಳ ಬಗ್ಗೆ ಹೊಗಳಿದ ಸಚಿವ ಬೈರತಿ ಸುರೇಶ್‌ | ಕನಕಭವನದ ಭೂಮಿಪೂಜೆಯಲ್ಲಿ ಒಂದಾದ ರಾಜಕಾರಣ
Next Article ಶಿವಮೊಗ್ಗ ಪಾಲಿಕೆಗೆ ಸಚಿವ ಬೈರತಿ ಸಚಿವರ ಕ್ವಿಕ್‌ ವಿಸಿಟ್‌ | ಅಧಿಕಾರಿಗಳಿಗೆ ಶಾಕ್‌ | ಸ್ಥಳದಲ್ಲಿಯೇ ಸಸ್ಪೆಂಡ್
Leave a Comment

Leave a Reply Cancel reply

Your email address will not be published. Required fields are marked *

You Might Also Like

 power cut in shivamogga
SHIVAMOGGA NEWS TODAY

power cut mescom ಜೂನ್​ 23 ರಂದು ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

By Prathapa thirthahalli

Shimoga special news | ರಾಜ್ಯದೆಲ್ಲೆಡೆ ತಮಟೆ ಚಳುವಳಿಗೆ ಕರೆ | ಬಂಗಾರಪ್ಪ ಸಮಾಧಿ ಮುಂದೆ ಏನಿದು ಧರಣಿ | ಸಚಿವರ ವಿರುದ್ಧ ಕಾನೂನು ಭಂಗ

By 13
shivamogga mahanagara palike : ಖಾತಾ ಅರ್ಜಿ ವಿಲೇವಾರಿಗ |ಆಯುಕ್ತರಿಗೆ ಸೂಚನೆ
SHIVAMOGGA NEWS TODAY

shivamogga mahanagara palike : ಖಾತಾ ಅರ್ಜಿ ವಿಲೇವಾರಿಗೆ ಲೋಕಾಯುಕ್ತರ ಗಡುವು | ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ ಸೂಚನೆ

By Prathapa thirthahalli
case against vijay devarakonda
NATIONAL NEWSSHIVAMOGGA NEWS TODAY

case against vijay devarakonda 23-06-25 : ನಟ ವಿಜಯ್​ ದೇವರಕೊಂಡ ಮೇಲೆ ಕೇಸ್​ ದಾಖಲು | ಕಾರಣವೇನು

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up