SHIVAMOGGA | MALENADUTODAY NEWS | Oct 26, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Oct 26, 2024 | DINA BHAVISHYA | ಜಾತಕ ಫಲ

ಮೇಷ | ಖರ್ಚಿನ ದಿನ. ಕೆಲಸ ಮುಂದಕ್ಕೆ ಹೋಗುತ್ತದೆ. ಸಂಬಂಧಿಕರೊಂದಿಗೆ ಮಾತುಕತೆ. ಅನಾರೋಗ್ಯ
ವೃಷಭ | ದಿಢೀರ್ ಧನಲಾಭ. ಉದ್ಯೋಗ ಪ್ರಯತ್ನ ಫಲ ನೀಡಲಿದೆ. ಸ್ನೇಹಿತರು ಸಹಾಯ ಮಾಡುತ್ತಾರೆ. ವ್ಯಾಪಾರ ಲಾಭದಾಯಕ. ಉದ್ಯೋಗದ ಅನುಕೂಲಕರ
ಮಿಥುನ | ಒತ್ತಡದ ದಿನ. ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ. ವ್ಯಾಪಾರದಲ್ಲಿ ಚಿಂತೆ, ಖಿನ್ನತೆ ಜಾಸ್ತಿ.
ಕರ್ಕಾಟಕ | ದೂರದ ಸಂಬಂಧಿಯಿದ ಶುಭಸುದ್ದಿ. ಮನೆಯಲ್ಲಿ ನೆಮ್ಮದಿಯ ದಿನ. ವ್ಯಾಪಾರ ಸುಗಮ. ಉದ್ಯೋಗದಲ್ಲಿ ಮೆಚ್ಚುಗೆ.
ಸಿಂಹ | ಅನಿರೀಕ್ಷಿತ ಪ್ರಯಾಣ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕುಟುಂಬದಲ್ಲಿ ವಿವಾದ. ಆರೋಗ್ಯ ಸಮಸ್ಯೆ
ಕನ್ಯಾ | ಹೊಸ ಪರಿಚಯ. ಬಾಲ್ಯದ ಸ್ನೇಹಿತರು ಸಿಗಬಹುದು. ಹೆಸರಿಗಿಂದು ಖ್ಯಾತಿ ಸಿಗಲಿದೆ.
ತುಲಾ | ಹಳೆ ಸಾಲ ವಸೂಲಿ. ಸಮಾಜದಲ್ಲಿ ಗೌರವ. ವ್ಯವಹಾರಗಳಲ್ಲಿ ಯಶಸ್ಸು. ವಾಹನಯೋಗ. ಉದ್ಯೋಗದಲ್ಲಿ ಅನುಕೂಲಕರ
ವೃಶ್ಚಿಕ | ದೂರ ಪ್ರಯಾಣ. ಸಂಬಂಧಿಕರೊಂದಿಗೆ ವಿವಾದ. ಧನಲಾಭ. ಕುಟುಂಬದಲ್ಲಿ ಗೊಂದಲ. ಅನಾರೋಗ್ಯ
ಧನಸ್ಸು | ಕುಟುಂಬ ಸದಸ್ಯರಿಂದ ಒತ್ತಡ. ಹಣ ಲಾಭ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಳ. ವ್ಯಾಪಾರ ಲಾಭ ಕಡಿಮೆ. ಕಾರ್ಮಿಕರಿಗೆ ಕೆಲಸ ಜಾಸ್ತಿ
ಮಕರ | ಬಂಧುಗಳಿಂದ ಶುಭ ಸುದ್ದಿ. ಹಣಕಾಸಿನ ಪರಿಸ್ಥಿತಿ ಸುಧಾರಣೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸನ್ನಿವೇಶ ಅನುಕೂಲಕರ.
ಕುಂಭ | ಹೊಸ ವೃತ್ತಿ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯವಹಾರಗಳಲ್ಲಿ ಯಶಸ್ಸು. ಪ್ರೀತಿಪಾತ್ರರಿಂದ ನಿರ್ಧಾರಗಳು ಹೊರಬೀಳಲಿವೆ.
ಮೀನ | ಹಣಕಾಸಿನ ವ್ಯವಹಾರಗಳು ಖಿನ್ನತೆಯನ್ನುಂಟುಮಾಡುತ್ತವೆ. ಕೆಲಸದಲ್ಲಿ ಅಡಚಣೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ದಿನ ಅಷ್ಟಕ್ಕಷ್ಟೆ
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ