MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ 2023
ನಿನ್ನೆ ಭಾನುವಾರ ಒಂದೇ ದಿನ ಕರ್ನಾಟಕ ರಾಜ್ಯ ದಲ್ಲಿ ಬರೋಬ್ಬರಿ 3.5 ಕೋಟಿ ರೂಪಾಯಿ ಕ್ಯಾಶ್ ಜಪ್ತಿ ಮಾಡಲಾಗಿದೆ. ಚುನಾವಣಾ ಪ್ಲೈಯಿಂಗ್ ಸ್ಕ್ವ್ಯಾಡ್ ಹಾಗೂ ಅಧಿಕಾರಿಗಳು ವಿವಿಧೆಡೆ ವಾಹನ ತಪಾಸಣೆ ಹಾಗೂ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಹಣವನ್ನು ಸೀಜ್ ಮಾಡಿದೆ.
3.5 ಕೋಟಿ ನಗದು ಜಪಿ
ರಾಜ್ಯ ವಿಧಾನಸಭಾಚುನಾವಣೆಗೆ ದಿನಗಣನೆ ಆರಂಭವಾಗಿ ರೂವ ಹಿನ್ನೆಲೆ ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾವಹಿಸಿ ರೂವ ವಿವಿಧ ಜಾಗೃತ ದಳಗಳು ಭಾನುವಾರ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.54 ಕೋಟಿ ರೂ. ನಗದು ಜಪ್ತಿ ಮಾಡಿವೆ.
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
ಕೋಲಾರ ಹೆಚ್ಚು,
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 1.81 ಕೋಟಿ ರೂ. ನಗದು, ಗದಗ ಕ್ಷೇತ್ರದಲ್ಲಿ 59.99 ಲಕ್ಷ ರೂ., ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ 50 ಲಕ್ಷ ರೂ., ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 39 50 ಲಕ್ಷ ರೂಪಾಯಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 23 ಲಕ್ಷ ರೂ., ಗಾಂಧಿನಗರ ಕ್ಷೇತ್ರದಲ್ಲಿ 90 ಸಾವಿರ ರೂ. ಸೇರಿದಂತೆ ಒಟ್ಟು 3.54 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ.
ಲೀಟರ್ಗಟ್ಲೆ ಮದ್ಯ ಜಪ್ತಿ
ಇನ್ನು 3.63 ಕೋಟಿ ರೂ. ಮೌಲ್ಯದ 95,290 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಗಾಂಧಿನಗರವಿ ಧಾನಸಭಾಕ್ಷೇತ್ರದಲ್ಲಿ 52.98 ಲಕ್ಷ ರೂ. ಮೌಲ್ಯದ883 ಗ್ರಾಂ ಬಂಗಾರ, 13.02 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
Read /karnataka election / ಇನ್ಯಾರಿಗೂ ಅಲ್ಲ, ಈ ಸಲ ಬಿಜೆಪಿ ಟಿಕೆಟ್ 100 % ನನಗೆ ಅಂತಿದ್ದಾರೆ ಇವ ರೂ! ನಿಜನಾ
ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 71.27 ಕೋಟಿ ರೂ. ನಗದು, 18.51 ಕೋಟಿ, ಮೌಲ್ಯದ ಉಚಿತ ಉಡುಗೊರೆಗಳು, 37.59 ಕೋಟಿ ರೂ. ಮೌಲ್ಯದ 8.94 ಲಕ್ಷ ಲೀಟರ್ ಮದ್ಯ, 13.45 ಕೋಟಿ ಮೌಲ್ಯದ 654 ಕೆ.ಜಿ.ಮಾದಕ ದ್ರವ್ಯ ಗಳು, 26.63 ಕೋಟಿ ರೂ. ಮೌಲ್ಯದ 62 ಕೆ.ಜಿ. ಚಿನ್ನ, 2.79 ಕೋಟಿ ಮೌಲ್ಯದ 402 ಕೆ.ಜಿ. ಬೆಳ್ಳಿ ಜಪ್ತಿ ಮಾಡ ಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಸಹ ಓದಿ
Read /Shikaripura/ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!?
Read /karnataka election / ಇನ್ಯಾರಿಗೂ ಅಲ್ಲ, ಈ ಸಲ ಬಿಜೆಪಿ ಟಿಕೆಟ್ 100 % ನನಗೆ ಅಂತಿದ್ದಾರೆ ಇವ ರೂ! ನಿಜನಾ
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
Read / karnataka election 2023 / ಸಿಟಿ ಮಾಲ್ನಲ್ಲಿ ಮತ ಜಾಗೃತಿ/ ಮೆಗ್ಗಾನ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ
Read / Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?
Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?
Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ
Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ ಸ್ವಾರಸ್ಯ!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News