mysore huli .horihabba : ಶಿಕಾರಿಪುರ, ಸೊರಬ, ಹಾವೇರಿ ಸುತ್ತಮುತ್ತಲು ಸಖತ್ ಫೇಮಸ್ ಆಗಿದ್ದ ಹೋರಿ ಮೈಸೂರು ಹುಲಿಪೀಪಿ ಹೋರಿ ಸಾವನ್ನಪ್ಪಿದೆ. 13 ವರ್ಷಗಳಿಂದ ಸೋಲಿಲ್ಲದ ಸರದಾರನೆನಿಸಿದ್ದ ಈ ಹೋರಿಯನ್ನು ಮೈಸೂರು ಹುಲಿಯೆಂದೇ ಕರೆಯಲಾಗುತ್ತಿತ್ತು. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕುರುಬಗೇರಿಯಲ್ಲಿದ್ದ ಹೋರಿ ಸಾವನ್ನಪ್ಪಿರುವುದು ಅದರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.
ಇಲ್ಲಿನ ನಾಗಪ್ಪ ಕರಬಸಪ್ಪ ಎಂಬವರು ಸಾಕಿದ್ದ ಹೋರಿಯು ಸುತ್ತಮುತ್ತಲು ನಡೆಯುವ ಹೋರಿಹಬ್ಬಗಳಲ್ಲಿ ಸಖತ್ ಸದ್ದು ಮಾಡುತ್ತಿತ್ತು. ದೊಡ್ಡ ಫ್ಯಾನ್ಬೇಸ್ ಹೊಂದಿದ್ದ ಮೈಸೂರು ಹುಲಿ ಹೋರಿಯ ಸಾವಿಗೆ, ಹೋರಿಹಬ್ಬದ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸ್ತಿದ್ದಾರೆ.
Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್ನೋಟ್ನಲ್ಲಿತ್ತು ಸತ್ಯ!
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com