ವಾಹನ ಸವಾರಿಗೆ ಗುಲಾಬಿ ಕೊಟ್ಟ ಪೊಲೀಸರು/ ಭದ್ರಾವತಿಯಲ್ಲಿ ಬೀದಿ ನಾಟಕ ಜೋರು

ಹಂಚಿಕೊಳ್ಳಿ
WhatsApp Facebook X Telegram

ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ತಿದೆ. ಈ ಹಿನ್ನೆಲೆಯಲ್ಲಿನಿನ್ನೆ 19-01-2023 ರಂದು ಶಿವಮೊಗ್ಗದಲ್ಲಿ ಪಿಎಸ್​ಐ ಶೈಲಜಾ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿದರು

ವಾಹನ ಸವಾರಿಗೆ ಗುಲಾಬಿ ಕೊಟ್ಟ ಪೊಲೀಸರು/ ಭದ್ರಾವತಿಯಲ್ಲಿ ಬೀದಿ ನಾಟಕ ಜೋರು

ಇನ್ನೂ ಭದ್ರಾವತಿಯಲ್ಲಿ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ವಾಹನ ಸವಾರಿಗೆ ಗುಲಾಬಿ ಕೊಟ್ಟ ಪೊಲೀಸರು/ ಭದ್ರಾವತಿಯಲ್ಲಿ ಬೀದಿ ನಾಟಕ ಜೋರು 

ವಾಹನ ಸವಾರಿಗೆ ಗುಲಾಬಿ ಕೊಟ್ಟ ಪೊಲೀಸರು/ ಭದ್ರಾವತಿಯಲ್ಲಿ ಬೀದಿ ನಾಟಕ ಜೋರು

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor