ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರ ನಡುವೆ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ದೊಡ್ಡ ಕಂದರವೇ ಇದೆ. ಆದಾಗ್ಯು ಈ ಇಬ್ಬರು ನಾಯಕರು ಒಂದು ಕಾಲದಲ್ಲಿ ಪರಮಾಪ್ತರಾಗಿದ್ದವರು. ಜೋಡಿಯಾಗಿಯೇ ಓಡಾಡುತ್ತಿದ್ದ ಈ ನಾಯಕರ ನಡುವಿನ ಸ್ನೇಹದ ವಿಡಿಯೋವೊಂದು ಇಲ್ಲಿದೆ ನೋಡಿ, ಇವರ ಸ್ನೇಹಕ್ಕೆ ಸಾಕ್ಷಿಯಾಗಿ, ರಾಜಕಾರಣದ ಹಾದಿ ತೋರುತ್ತಿದ್ದವರು ದಿವಂಗತ ಎಸ್.ಬಂಗಾರಪ್ಪರವರು.
ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
TAGGED:#KarnatakaNews#ShivamoggaNewskannada latest newskannada live newskannada news channelkannada news livekannadanewskarnataka latest newslive karnataka newslive newsnews first kannadasandalwood newsshivamSHIVAMOGGAshivamogga latest newsshivamogga live newsshivamogga news today ವಧು ಬೇಕುshivamogga today crime newsshivamogga today newsshivamogga today news mtoday news
