ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 25ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ದರದಲ್ಲಿ 1 ಸಾವಿರ ಹಾಗೆಯೇ ಗೊರಬಲು ಅಡಿಕೆ ಬೆಲೆಯಲ್ಲಿ ಬರೋಬ್ಬರಿ 4 ಸಾವಿರ ರೂಪಾಯಿ ಹೆಚ್ಚಾಗಿದೆ. ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ಇವತ್ತಿನ ಅಡಿಕೆ ದರ (26-11-2026)
| ಅಡಿಕೆಗಳ ವಿಧಗಳು | ಕನಿಷ್ಠ (ಕ್ವಿಂ) | ಗರಿಷ್ಠ (ಕ್ವಿಂ) | ಮಾದರಿ (ಕ್ವಿಂ) |
| ಸರಕು/ಹಸ | ₹55,859 | ₹81,009 | ₹78,380 |
| ಬೆಟ್ಟೆ | ₹50,554 | ₹56,509 | ₹55,559 |
| ರಾಶಿಇಡಿ | ₹43,089 | ₹47,009 | ₹46,089 |
| ಗೊರಬಲು | ₹19,000 | ₹39,569 | ₹35,009 |
