ಶಿವಮೊಗ್ಗ : ಬೆಟ್ಟೆ, ರಾಶಿಇಡಿ ಹಸ ಸೇರಿದಂತೆ ಇನ್ನಿತರೇ ಅಡಿಕೆ ದರಗಳ ರೇಟ್​ ಎಷ್ಟಿದೆ ಇವತ್ತು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಈಗ ತಾನೇ ಬಿಡುಗಡೆಯಾಗಿದೆ. ಸಾಲು ಸಾಲು ರಜೆಗಳ ನಂತರ ಇದೀಗ ಅಡಿಕೆ ದರ ಬಿಡುಗಡೆಯಾಗಿದ್ದು, ಕಳೆದ ಬಾರಿಯ ದರಕ್ಕೆ ಹೋಲಿಸಿದರೆ ಹೊಸ ರಾಶಿ ಇಡಿ ಅಡಿಕೆಯ ದರದಲ್ಲಿ ಸುಮಾರು 1 ಸಾವಿರ ರೂಪಾಯಿ ಹೆಚ್ಚಾಗಿದೆ.

ಇನ್ನು ಗೊರಬಲು ಅಡಿಕೆಯ ಗರಿಷ್ಠ ದರದಲ್ಲಿ ಸುಮಾರು 1 ಸಾವಿರ ರೂಪಾಯಿ ಕಡಿಮೆಯಾಗಿದ್ದು, ಇನ್ನುಳಿದಂತೆ ಹಸ, ಬೆಟ್ಟೆ ಹಾಗೂ ರಾಶಿಇಡಿ ಅಡಿಕೆಗಳ ಸಂಪೂರ್ಣ ದರ ಹೀಗಿದೆ ನೋಡಿ

ಅಡಿಕೆ ಮಾರುಕಟ್ಟೆ ದರ ವಿವರ (27/10/2026)

ಅಡಿಕೆ ವಿಧಗಳುಆವಕ (ಕ್ವಿಂಟಲ್)ಕನಿಷ್ಠ (ರೂ.)ಗರಿಷ್ಠ (ರೂ.)ಮಾದರಿ (ರೂ.)
ಸರಕು / ಹಸ3960,20793,20093,196
ಬೆಟ್ಟೆ3951,11457,89956,599
ರಾಶಿಇಡಿ4,40143,00949,69648,889
ಗೊರಬಲು65719,00039,19037,499
ಹೊಸರಾಶಿಇಡಿ28438,33349,389
View this post on Instagram

A post shared by MALENADU TODAY (@malenadutodaysmg)

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor