ಶಿವಮೊಗ್ಗ : ರಾಶಿಇಡಿಯಲ್ಲಿ 500, ಗೊರಬಲುವಿನಲ್ಲಿ 300 ರೂಪಾಯಿ ಕಡಿಮೆ, ಎಷ್ಟಿದೆ ಇವತ್ತು ಅಡಿಕೆ ರೇಟು

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲಾ ವೆರೈಟಿಗಳ ಅಡಿಕೆ ದರ ಪಟ್ಟಿ ಈಗಷ್ಟೇ ಹೊರಬಿದ್ದಿದೆ. ಇವತ್ತಿನ ಅಡಿಕೆ ದರದಲ್ಲಿ ನಿನ್ನೆಗೆ ಅಂದರೆ ಸೆಪ್ಟೆಂಬರ್ 08 ಕ್ಕೆ ಹೋಲಿಸಿದರೆ ರಾಶಿ ಇಡಿ ದರದಲ್ಲಿ ಸುಮಾರು 500 ರೂಪಾಯಿ ಕಡಿಮೆಯಾಗಿದ್ದು, ಗೊರಬಲು ಅಡಿಕೆಯಲ್ಲಿಯೂ ಸುಮಾರು 300 ರೂಪಾಯಿ ಕಡಿಮೆಯಾಗಿದೆ.

ಹಾಗಿದ್ದರೆ ರಾಶಿ ಇಡಿ, ಹಸ, ಗೊರಬಲು, ಹೊಸ ರಾಶಿ ಇಡಿ ಹಾಗೂ ಬೆಟ್ಟೆ ಇವತ್ತಿನ ಅಡಿಕೆ ರೇಟ್ ಎಷ್ಟಿದೆ ಎನ್ನುವುದನ್ನು ನೀವು ಈ ಕೆಳಗಿನ ವಿವರವಾದ ಪಟ್ಟಿಯಲ್ಲಿ ನೋಡಬಹುದು.

ಶಿವಮೊಗ್ಗ ಎಪಿಎಂಸಿ ಅಡಿಕೆ ದರ ಪಟ್ಟಿ (ದಿನಾಂಕ: 09/09/2026)

ಸರಕು/ಹಸ:

ಕನಿಷ್ಠ ದರ: ₹55,799

ಗರಿಷ್ಠ ದರ: ₹93,696

ಮಾದರಿ ದರ: ₹85,339

ಬೆಟ್ಟೆ:

ಕನಿಷ್ಠ ದರ: ₹50,009

ಗರಿಷ್ಠ ದರ: ₹59,809

ಮಾದರಿ ದರ: ₹59,429

ರಾಶಿ ಇಡಿ:

ಕನಿಷ್ಠ ದರ: ₹45,009

ಗರಿಷ್ಠ ದರ: ₹52,000

ಮಾದರಿ ದರ: ₹50,009

ಗೊರಬಲು:

ಕನಿಷ್ಠ ದರ: ₹19,000

ಗರಿಷ್ಠ ದರ: ₹40,500

ಮಾದರಿ ದರ: ₹38,069

ಹೊಸ ರಾಶಿ ಇಡಿ:

ಕನಿಷ್ಠ ದರ: ₹43,338

ಗರಿಷ್ಠ ದರ: ₹45,238

ಮಾದರಿ ದರ: ₹44,438

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor