ಬೆಟ್ಟೆಯಲ್ಲಿ ಬರೋಬ್ಬರಿ 6 ಸಾವಿರ ರಾಶಿ ಇಡಿಯಲ್ಲಿ 300 ರೂಪಾಯಿ ಇಳಿಕೆ, ಹಾಗಾದರೆ ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ದರ

ಹಂಚಿಕೊಳ್ಳಿ
WhatsApp Facebook X Telegram
Shivamogga Shimoga APMC Shivamogga arecanut
Shivamogga Shimoga APMC Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ: ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಅಡಿಕೆ ರೇಟು ಇಳಿಮುಖವಾಗುತ್ತಿದೆ. ಮೊನ್ನೆ ಅಂದರೆ ಶುಕ್ರವಾರ, ಸೆಪ್ಟೆಂಬರ್ 05 ಕ್ಕೆ ಹೋಲಿಸಿದರೆ ಬೆಟ್ಟೆ ಗರಿಷ್ಠ ದರ ಬರೋಬ್ಬರಿ 6 ಸಾವಿರ, ಹಸ 20 ಸಾವಿರ ಹಾಗೂ ರಾಶಿ ಇಡಿಯಲ್ಲಿ 300 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗಾದರೆ ಬೆಟ್ಟೆ, ಹಸ, ರಾಶಿ ಇಡಿ, ಗೊರಬಲು ಅಡಿಕೆಗಳ ರೇಟು ಇವತ್ತು ಎಷ್ಟಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಇಂದಿನ (07/09/2026) ಅಡಿಕೆ ಧಾರಣೆ ವಿವರ ಹೀಗಿದೆ:

ಸರಕು / ಹಸ: ಕನಿಷ್ಠ ₹56,009 | ಗರಿಷ್ಠ ₹72,169 | ಮಾದರಿ ₹65,699

ಬೆಟ್ಟೆ: ಕನಿಷ್ಠ ₹50,200 | ಗರಿಷ್ಠ ₹57,499 | ಮಾದರಿ ₹56,499

ರಾಶಿ ಇಡಿ: ಕನಿಷ್ಠ ₹48,009 | ಗರಿಷ್ಠ ₹52,009 | ಮಾದರಿ ₹50,089

ಗೊರಬಲು: ಕನಿಷ್ಠ ₹19,010 | ಗರಿಷ್ಠ ₹41,189 | ಮಾದರಿ ₹38,799

ಹೊಸರಾಶಿ ಇಡಿ: ಕನಿಷ್ಠ ₹46,009 | ಗರಿಷ್ಠ ₹47,596 | ಮಾದರಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor