ಹದಗೆಟ್ಟ ರಸ್ತೆಗೆ ಸಸಿನೆಟ್ಟು ಆಕ್ರೋಶ ಸೇರಿದಂತೆ ಇನ್ನಿತರೇ ಸುದ್ದಿಗಳಿ ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
malenadutodaynewspaper
malenadutoday e-paper

ಶಿವಮೊಗ್ಗ :  ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವಂತಹ, ರಾಜಕೀಯ, ಕ್ರೈಂ ಸೇರಿದಂತೆ ಇನ್ನಿತರೇ ಪ್ರೈಮ್​​ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ನಮ್ಮ ಮಲೆನಾಡು ಟುಡೇ ಇ-ಪೇಪರ್​ ಪ್ರತಿನಿತ್ಯ ಮಾಡುತ್ತಿದೆ. ಅದರಂತೆ 28-08-2026 ರಲ್ಲಿ ಶಿವಮೊಗ್ಗದಲ್ಲಿ ನಡೆದ ಎಲ್ಲಾ ಸುದ್ದಿಗಳನ್ನು ಅಂಗೈನಲ್ಲಿ ವೀಕ್ಷಿಸಲು ಇಂದಿನ ಇ-ಪೇಪರ್​ ರೆಡಿಯಾಗಿದ್ದು, ಅದರಲ್ಲಿರುವ ಪ್ರಮುಖ ಬ್ರೇಕಿಂಗ್ ಪಾಯಿಂಟ್ಸ್​ಗಳು ಇಂತಿವೆ.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ 

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಮೇಲ್ದರ್ಜೆ ಭಾಗ್ಯ 

ಜಿಲ್ಲೆಯಲ್ಲಿ ಎಚ್‌1ಎನ್1 ಆತಂಕ: ಆರೋಗ್ಯ ಇಲಾಖೆ ಅಲರ್ಟ್ 

ಆಹ್ವಾನ ಪತ್ರಿಕೆ ವಿವಾದ: ನಾರಾಯಣಗುರು ಜಯಂತಿ ಸರ್ಕಾರಿ ಕಾರ್ಯಕ್ರಮ ಬಹಿಷ್ಕಾರ 

ಹದಗೆಟ್ಟ ರಸ್ತೆಗೆ ಭತ್ತದ ಸಸಿ ನೆಟ್ಟು ಸಾಗರದ ಅವರೆಕೊಪ್ಪ ಗ್ರಾಮಸ್ಥರ ವಿನೂತನ ಪ್ರತಿಭಟನೆ 

ಆಗಸ್ಟ್​ 28ರ ಮಲೆನಾಡು ಟುಡೆ ಇ-ಪೇಪರ್ ಅನ್ನು ಆನ್‌ಲೈನ್‌ನಲ್ಲಿ ಓದಲು ಕೆಳಗೆ ನೀಡಿರುವ Google Drive ಲಿಂಕ್​ನಲ್ಲಿ ಇ-ಪೇಪರ್ ವೀಕ್ಷಕವನ್ನು ಬಳಸಬಹುದು. ಮೊಬೈಲ್ ನಲ್ಲಿ PDF ಪುಟಗಳನ್ನು ಮೇಲಕ್ಕೆ-ಕೆಳಕ್ಕೆ ಸ್ಕ್ರೋಲ್ ಮಾಡಬಹುದು.

ಇಂದಿನ ಮಲೆನಾಡು ಟುಡೆ ಇ-ಪೇಪರ್ ಓದಿ : ಇ ಪತ್ರಿಕೆ ಲಿಂಕ್

ಮಲೆನಾಡು ಟುಡೆ PDF ಡೌನ್‌ಲೋಡ್ ಮಾಡುವುದು ಹೇಗೆ?

ಇ-ಪೇಪರ್ ಅನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಉಳಿಸಿಕೊಂಡು ನಂತರ ಓದಲು ಬಯಸುವವರು ಮೇಲಿನ Google Drive ಲಿಂಕ್ ತೆರೆಯಬೇಕು. PDF ತೆರೆದ ನಂತರ ಮೇಲ್ಭಾಗದಲ್ಲಿ ಕಾಣುವ Download ಗುರುತನ್ನು ಒತ್ತಿದರೆ ಪತ್ರಿಕೆ PDF ರೂಪದಲ್ಲಿ ಸಾಧನಕ್ಕೆ ಡೌನ್‌ಲೋಡ್ ಆಗುತ್ತದೆ. ಮೊಬೈಲ್‌ನಲ್ಲಿ Download ಗುರುತು ನೇರವಾಗಿ ಕಾಣದಿದ್ದರೆ ಮೇಲ್ಭಾಗದ ಮೂರು ಚುಕ್ಕೆಗಳ ಮೆನು ತೆರೆಯಿರಿ. ಅಲ್ಲಿ Download ಆಯ್ಕೆ ಆಯ್ದುಕೊಂಡರೆ ಇಂದಿನ ಸಂಪೂರ್ಣ ಪತ್ರಿಕೆಯನ್ನು ಉಳಿಸಿಕೊಳ್ಳಬಹುದು. Google Drive ಆವೃತ್ತಿಗೆ ಅನುಗುಣವಾಗಿ ಆಯ್ಕೆಗಳ ಹೆಸರು ಅಥವಾ ಸ್ಥಳ ಸ್ವಲ್ಪ ಬದಲಾಗಬಹುದು..

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor