ತೀರ್ಥಹಳ್ಳಿ ಲಾಡ್ಜ್​ನಲ್ಲಿ ತಂಗಿದ್ದ ಬೆಂಗಳೂರಿನ ವ್ಯಕ್ತಿ ನಾಪತ್ತೆ, ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
Bengaluru Contractor Missing in Tirthahalli
Bengaluru Contractor Missing in Tirthahalli

ಶಿವಮೊಗ್ಗ:  ಬೆಂಗಳೂರಿನ ಕೊಡಿಗೆಹಳ್ಳಿ ವೆಲ್ ಪುಲಾ ಆಸ್ ಡೆಲ್ ಅಪಾರ್ಟ್ಮೆಂಟ್ ನಿವಾಸಿ, ಸಿವಿಲ್ ಕಂಟ್ರಾಕ್ಟರ್ ಅನಿಲ್ ಬಿ. ರಾಮ್‌ದಾಸ್ ಎಂಬ 55 ವರ್ಷದ ವ್ಯಕ್ತಿ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಯೂರ ಹೋಟೆಲ್ ಲಾಡ್ಜ್ ನಲ್ಲಿ ಆ.14 ರಂದು ತಂಗಿದ್ದು, ಆ. 15 ರಂದು ಬೆಳಗ್ಗೆ 5.30 ರಿಂದ ಕಾಣೆಯಾಗಿದ್ದಾರೆ. 

ಕಾಣೆಯಾದ ವ್ಯಕ್ತಿಯು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಶರ್ಟ್ ಧರಿಸಿರುತ್ತಾರೆ.ಇವರ ಸುಳಿವು ಪತ್ತೆಯಾದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor