SHIVAMOGGA NEWS TODAY

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ. 

1. ಫಲಾನುಭವಿಗಳಿಗೆ ₹63 ಲಕ್ಷ ನೆರವು: ಹೊಲಿಗೆ ಯಂತ್ರ ವಿತರಣೆ

2. ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳಿಂದ ಉದ್ಯೋಗ ಕಡಿತ ಹಾಗೂ ಜಲಮೂಲಗಳ ನಾಶದ ಆತಂಕ

3. ಶಿವಮೊಗ್ಗಕ್ಕೆ ಲಭಿಸಿತು ಅತ್ಯಾಧುನಿಕ ಸಂಚಾರಿ ವಿಧಿ-ವಿಜ್ಞಾನ ಲ್ಯಾಬ್ ವಾಹನ

4. ಕೃಷಿ ಅಧಿಕಾರಿ ನೇಮಕಾತಿ ನಿಯಮಕ್ಕೆ ವಿರೋಧ: ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ

5. ನಿಗದಿತ ಕಾಲಮಿತಿಯಲ್ಲಿ ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿ ಪೂರ್ಣಗೊಳಿಸಲು ಸಂಸದ ಬಿ.ವೈ. ರಾಘವೇಂದ್ರ ತಾಕೀತು

ಈ ಮೇಲಿನ ಬ್ರೇಕಿಂಗ್​ ಪಾಯಿಂಟ್​ ಸುದ್ದಿಗಳು ಹಾಗೆಯೇ ಇನ್ನಿತರೇ ಇಂಟ್ರೆಸ್ಟಿಂಗ್​​ ಸುದ್ದಿಗಳನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ನಾವು ಈ ಕೆಳಗೆ ಕೊಟ್ಟಿರುವ ಪಿಡಿಎಫ್​ ಲಿಂಕ್​ನ್ನು ಉಪಯೋಗಿಸಿಕೊಂಡು ಪತ್ರಿಕೆಯನ್ನು ಡೌನ್​​ಲೋಡ್​ ಮಾಡಿಕೊಳ್ಳಿ.

ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು : Download Malenadu Today ePaper PDF here

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ