ಶಿವಮೊಗ್ಗದಲ್ಲಿ ಮಳೆ : ಸಾಗರ, ಶಿಕಾರಿಪುರದಲ್ಲಿ ಜೋರು! ತ್ಯಾಗರ್ತಿಯಲ್ಲಿ ಅತಿಹೆಚ್ಚು ವರ್ಷಧಾರೆ! ಡಿಟೈಲ್ಸ್​ ಇಲ್ಲಿದೆ

Published: 25 ಮಾರ್ಚ್ 2026, 9:10 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Rainfall in Shivamogga District / ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದಲ್ಲಿ ನಿನ್ನೆಯು ಸಹ ಜೋರು ಮಳೆಯಾಗಿದೆ. ಈ ಮಧ್ಯೆರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ  ಬಿಡುಗಡೆ ಮಾಡಿದ ಇಂದು ಮುಂಜಾನೆಯ 6.30ರವರೆಗಿನ ದಾಖಲೆ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಹಾಗೂ ಶಿಕಾರಿಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. Rainfall…

Rainfall in Shivamogga District / ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದಲ್ಲಿ ನಿನ್ನೆಯು ಸಹ ಜೋರು ಮಳೆಯಾಗಿದೆ. ಈ ಮಧ್ಯೆರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ  ಬಿಡುಗಡೆ ಮಾಡಿದ ಇಂದು ಮುಂಜಾನೆಯ 6.30ರವರೆಗಿನ ದಾಖಲೆ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಹಾಗೂ ಶಿಕಾರಿಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.

Rainfall in Shivamogga District: Sagara and Shikaripura Record Highest Rain, KSNDMC Report
Rainfall in Shivamogga District: Sagara and Shikaripura Record Highest Rain, KSNDMC Report

ಶಿವಮೊಗ್ಗ ಮಳೆ

ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರಿಷ್ಠ 57.5 ಎಂಎಂ ಮಳೆಯಾಗಿದೆ.ಅದೇ ರೀತಿ ಇದೇ ತಾಲ್ಲೂಕಿನ ಭೀಮನಕೋಣೆ ವ್ಯಾಪ್ತಿಯಲ್ಲಿ 20 ಎಂಎಂ ಮಳೆ ದಾಖಲಾಗಿದೆ. ಶಿಕಾರಿಪುರ ತಾಲ್ಲೂಕಿನ ಮುಡುಬಸಿದ್ದಾಪುರದಲ್ಲಿ 53 ಮಿಲಿಮೀಟರ್​ನಷ್ಟು ವರ್ಷಧಾರೆಯಾಗಿದ್ದರೆ, ಇದೇ ತಾಲ್ಲೂಕಿನ ಹರಿಗಿಯಲ್ಲಿ 18 ಎಂಎಂ ಮಳೆಯಾಗಿದೆ 

ಉಳಿದಂತೆ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಡಿ-ದೊಡ್ಡಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 28 ಎಂಎಂ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ-1 ವ್ಯಾಪ್ತಿಯಲ್ಲಿ 21.6 ಎಂಎಂ. ಭದ್ರಾವತಿ ತಾಲ್ಲೂಕಿನ ಭದ್ರಾವತಿ3-1 ವ್ಯಾಪ್ತಿಯಲ್ಲಿ 19.2 ಎಂಎಂ ಮಳೆಯಾಗಿದೆ. 

ಇಳಿಕೆ ಕಂಡ ಚಿನ್ನದ ಬೆಲೆ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ಗೋಲ್ಡ್ ರೇಟ್!

Rainfall in Shivamogga District: Sagara and Shikaripura Record Highest Rain, KSNDMC Report
Rainfall in Shivamogga District: Sagara and Shikaripura Record Highest Rain, KSNDMC Report

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Rainfall in Shivamogga District: Sagara and Shikaripura Record Highest Rain, KSNDMC Report

END OF STORY

ajjimane ganesh

Senior Journalist | Malenadu Today
✓ Verified Journalist