ಅದೃಷ್ಟ ಹೇಗಿದೆ?ಶ್ರಮಕ್ಕೆ ತಕ್ಕ ಫಲ ಸಿಗುತ್ತಾ? ದಿನಭವಿಷ್ಯ

ಇವತ್ತಿನ ರಾಶಿಫಲ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು ಮಾಘ ಮಾಸದ ಇಂದು ಬಹುಳ ದ್ವಾದಶಿ ಮಧ್ಯಾಹ್ನ 3.28 ರವರೆಗೆ ಇರಲಿದ್ದು, ಆನಂತರ ತ್ರಯೋದಶಿ ತಿಥಿ ಆರಂಭವಾಗಲಿದೆ. ಸಂಜೆ 6.04 ರವರೆಗೆ ಪೂರ್ವಾಷಾಢ ನಕ್ಷತ್ರ ಇರಲಿದ್ದು, ಬಳಿಕ ಉತ್ತರಾಷಾಢ ಇರಲಿದೆ.ಅಮೃತ ಘಳಿಗೆ ಮಧ್ಯಾಹ್ನ 12.44 ರಿಂದ 2.21 ರವರೆಗೆ ಇರಲಿದ್ದು, ರಾಹುಕಾಲವು ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಶಿವಮೊಗ್ಗ ,ಸಾಗರದಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಗಮನಿಸಿ ಅಡಿಕೆ ರೇಟು!

ಇವತ್ತಿನ ರಾಶಿಫಲ

ಮೇಷ / ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಮನಸ್ಸಿನಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ ಮತ್ತು ಅತಿಯಾದ ಪರಿಶ್ರಮದ ದಿನ. ಕೆಲಸಗಳಲ್ಲಿ ಅಡೆತಡೆಗಳು ಎದುರಾಗಲಿದ್ದು, ದೇವಸ್ಥಾನಗಳಿಗೆ ಭೇಟಿ ನೀಡುವರು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಂದಗತಿ ಅಥವಾ ಕಿರಿಕಿರಿ. 

ವೃಷಭ /  ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ವಾಲುವುದು ಮತ್ತು ಕೆಲಸಕಾರ್ಯಗಳನ್ನು ಮುಂದೂಡುವ ಸಾಧ್ಯತೆ. ಆರ್ಥಿಕ ಪರಿಸ್ಥಿತಿ ಏರುಪೇರು, ಅನಗತ್ಯ ಖರ್ಚು ಹಾಗೂ ಶ್ರಮ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಣ್ಣಪುಟ್ಟ ಅಡೆತಡೆ.

ರಾಷ್ಟ್ರ ಮಟ್ಟದ ಇನ್‍ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆ ಆದ ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ವಿದ್ಯಾರ್ಥಿನಿಯರು!

ಮಿಥುನ /  ಶುಭ ವಾರ್ತೆ, ವಾಹನ ಖರೀದಿ ಯೋಗವೂ ಇದೆ.  ಭೂಮಿಗೆ ಸಂಬಂಧಿಸಿದ ವಿವಾದ ಇತ್ಯರ್ಥ. ವ್ಯಾಪಾರದಲ್ಲಿ ಹೆಚ್ಚಿನ ಅನುಕೂಲ, ವೃತ್ತಿಜೀವನದಲ್ಲಿ ಹೊಸ ಭರವಸೆ ಮೂಡಲಿವೆ. 

ಕರ್ಕಾಟಕ /  ಹೊಸ ಯೋಜನೆಗಳಿಗೆ ಚಾಲನೆ. ಹಠಾತ್ ಧನಲಾಭ, ಶಿಕ್ಷಣದಲ್ಲಿ ಹೊಸ ಅವಕಾಶ. ಹಳೆಯ ಗೆಳೆಯರನ್ನು ಭೇಟಿಯಾಗುವ  ಸಾಧ್ಯತೆ, ವಾಹನ ಖರೀದಿಯ ಯೋಗವಿದೆ. ವ್ಯವಹಾರಗಳಲ್ಲಿ ಪ್ರಗತಿ, ಉದ್ಯೋಗದಲ್ಲಿರುವ ಸಮಸ್ಯೆ ಬಗೆಹರಿಯಲಿವೆ. 

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿ
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

ಸಿಂಹ /  ಶ್ರಮಕ್ಕೆ ತಕ್ಕ ಪ್ರತಿಫಲ. ಬಂಧು ಮಿತ್ರರೊಂದಿಗೆ ಕಲಹ, ಹೊಸದಾಗಿ ಸಾಲ ಆಗಬಹುದು. ಆಲೋಚನೆಗಳಲ್ಲಿ ಗೊಂದಲ, ವ್ಯಾಪಾರದಲ್ಲಿ ಏರಿಳಿತ ಮತ್ತು ಉದ್ಯೋಗದಲ್ಲಿ ಬದಲಾವಣೆ.

ಕನ್ಯಾ /  ವಿವಾದ ತಲೆದೋರಬಹುದು. ಒಡಹುಟ್ಟಿದವರೊಂದಿಗೆ ವೈಮನಸ್ಸು , ಸಾಲ ಆಗಬಹದು, ಅನಿರೀಕ್ಷಿತ ಪ್ರಯಾಣ ವ್ಯಾಪಾರದಲ್ಲಿ ನಿರುತ್ಸಾಹ, ಉದ್ಯೋಗದಲ್ಲಿ ಕೆಲವು ಕಷ್ಟಎದುರಾಗುವುದು. 

ತುಲಾ /  ಪ್ರಮುಖ ಮಾಹಿತಿಗಳು ಲಭ್ಯವಾಗಲಿವೆ.  ಔತಣಕೂಟಗಳಲ್ಲಿ ಭಾಗವಹಿಸುವಿರಿ. ವಸ್ತು ಲಾಭವಾಗಲಿದ್ದು, ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಪೂರಕವಾಗಿರಲಿದೆ.

ಇವತ್ತಿನ ರಾಶಿಫಲ

ವೃಶ್ಚಿಕ /  ಶ್ರಮಕ್ಕೆ ಸರಿಯಾದ ಫಲ. ಆಸ್ತಿ ಕಲಹ. ಅನಾರೋಗ್ಯದ ಸಮಸ್ಯೆ ಮತ್ತು ಕೆಲಸ ವಿಳಂಬವಾಗಲಿವೆ. ವಾಣಿಜ್ಯ ವ್ಯವಹಾರಗಳಲ್ಲಿ ಮಂದಗತಿ, ಉದ್ಯೋಗದಲ್ಲಿ ಸಾಮಾನ್ಯ ದಿನ

ತ್ವರೆಮಾಡಿ! ಇಂದಿನಿಂದ ಶಿವಮೊಗ್ಗದಲ್ಲಿ ಭಾರತ್ ರೈಸ್ ಅಕ್ಕಿ ವಿತರಣೆ! ವಿವರ ಇಲ್ಲಿದೆ

ಧನುಸ್ಸು /  ಸೂಕ್ತ ಮನ್ನಣೆ ಸಿಗಲಿದೆ, ಹಳೆಯ ಮಿತ್ರರ ಭೇಟಿ. ಕೆಲಸ ಅಂದುಕೊಂಡಂತೆ ಪೂರೈಸುವಿರಿ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧಿಸುವಿರಿ. ಉದ್ಯೋಗದಲ್ಲಿರುವ ತೊಂದರೆ ನಿವಾರಣೆಯಾಗಲಿವೆ. 

ಮಕರ /  ಪ್ರಯತ್ನದಲ್ಲಿ ಅಡೆತಡೆ. ಕೆಲಸಗಳಲ್ಲಿ ವಿಳಂಬ, ಆರ್ಥಿಕ ಮುಗ್ಗಟ್ಟು. ದೂರ ಪ್ರಯಾಣ, ವ್ಯವಹಾರಗಳಲ್ಲಿ ಗೊಂದಲದ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಹೊಸ ಸವಾಲು. 

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿ
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿ ಇವತ್ತಿನ ರಾಶಿಫಲ

ಕುಂಭ /  ಹೊಸ ಉದ್ಯೋಗಾವಕಾಶ. ಹೊಸ ಪರಿಚಯವಾಗಲಿದ್ದು, ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರ್ಥಿಕ ಪ್ರಗತಿ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರೋತ್ಸಾಹ. 

ಮೀನ / ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಒಳ್ಳೆಯ ಸುದ್ದಿ ಕೇಳುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದ್ದು, ಆಪ್ತರಿಂದ ನೆರವು. ವಸ್ತು ಲಾಭ. ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಹೊಸ ಉತ್ಸಾಹ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿ
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿ ಇವತ್ತಿನ ರಾಶಿಫಲ

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು