ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!

ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸದ ಪಂಚಾಂಗದ ವಿವರಗಳ ಪ್ರಕಾರ ಇಂದು ಅಷ್ಟಮಿ ತಿಥಿಯು ಪೂರ್ಣ ಪ್ರಮಾಣದಲ್ಲಿದೆ. ವಿಶಾಖ ನಕ್ಷತ್ರವು ಕೂಡ ಇಡೀ ದಿನ ಇರಲಿದ್ದು . ಅಮೃತ ಘಳಿಗೆ ರಾತ್ರಿ 10.35 ರಿಂದ 12.20 ರ ವರೆಗೆ ಲಭ್ಯವಿದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರ ವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರ ತನಕ ಇರಲಿದೆ.

SUNCONTROL_FINAL-scaled

ಕುಡಿಯುವ ನೀರಿನ ಸಮಸ್ಯೆ ಯಾರಿಗೆ ಹೇಳ್ಕೋಬೇಕು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಕಂಟ್ರೋಲ್​ ರೂಂಗಳ ನಂಬರ್!

ಇವತ್ತಿನ ರಾಶಿಫಲ

ಮೇಷ | ಹೊಸ ಯೋಜನೆಗಳನ್ನು ಆರಂಭಿಸಲು ಸೂಕ್ತ ದಿನ, ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ. ಬಾಕಿ ಇರುವ ಹಣ ಕೈ ಸೇರಲಿದೆ. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ , ಕಲಾವಿದರಲ್ಲಿ ಹೊಸ ಉತ್ಸಾಹ ಮೂಡಲಿದೆ. 

ವೃಷಭ | ಗಣ್ಯ ವ್ಯಕ್ತಿಗಳಿಂದ ಸಹಕಾರ ದೊರೆಯಲಿದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ.ವಿದ್ಯಾರ್ಥಿಗಳಿಗೆ ಉತ್ತಮ ದಿನ.ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ. 

ಮಿಥುನ |  ಉದ್ಯೋಗದ ಪ್ರಯತ್ನಗಳಲ್ಲಿ ಅಡೆತಡೆ ಮತ್ತು ಕೌಟುಂಬಿಕ ಕಲಹ. ಆಸ್ತಿ ವಿಚಾರದಲ್ಲಿ ವಿವಾದ, ಪ್ರಯಾಣದಿಂದ ಆಯಾಸ. ಉದ್ಯೋಗ ಮತ್ತುವೃತ್ತಿಯಲ್ಲಿ ಅಸಮಧಾನ

ಕರ್ಕಾಟಕ |  ಕೆಲಸದಲ್ಲಿ ಅಡಚಣೆ, ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಹಾಗೂ ಉದ್ಯೋಗ ವ್ಯವಹಾರದಲ್ಲಿ ಇಂದು ವಿಶೇಷ ದಿನ 

ಸಿಂಹ |  ಆರ್ಥಿಕ ಅಭಿವೃದ್ಧಿ , ದೀರ್ಘಕಾಲದ ಸಮಸ್ಯೆ ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದ್ದು ವ್ಯಾಪಾರದಲ್ಲಿನ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಿದ್ದಾರೆ. 

ಕನ್ಯಾ |  ಅನಗತ್ಯ ಧನವ್ಯಯ ಹಾಗೂ ಮಾನಸಿಕ ಅಶಾಂತಿ. ಸಂಬಂಧಿಕರೊಂದಿಗೆ ಮನಸ್ತಾಪ ಯೋಜನೆಗಳಲ್ಲಿ ಬದಲಾವಣೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಧಾರಣ ದಿನ

ತುಲಾ | ಧನಲಾಭ,ಹೊಸ ವ್ಯಕ್ತಿಗಳ ಪರಿಚಯದಿಂದ ಅನುಕೂಲವಾಗಲಿದೆ. ದೇವಸ್ಥಾನಕ್ಕೆ ಭೇಟಿ ಹಾಗೂ ಉದ್ಯೋಗದ ಪ್ರಯತ್ನಗಳಿಗೆ ಸಕಾರಾತ್ಮಕ ಫಲಿತಾಂಶ. ವ್ಯವಹಾರದಲ್ಲಿ ಅನುಕೂಲ

ಫ್ರೀ ಟಿಕೆಟ್​ನಲ್ಲಿ ತಮ್ಮನ ಜೊತೆ ಬೆಂಗಳೂರಿನಿಂದ ಶಿವಮೊಗ್ಗ ಬಸ್​ ಹತ್ತಿದ ಬಾಲಕಿ ಭದ್ರಾವತಿಯಲ್ಲಿ ಪತ್ತೆ ! ಪೊಲೀಸರ ಕಾರ್ಯಾಚರಣೆಯೇ ರೋಚಕ

ವೃಶ್ಚಿಕ | ಪ್ರಯಾಣ ಮುಂದೂಡುವಿರಿ, ಆರೋಗ್ಯದ ಕಡೆಗೆ ಗಮನ ನೀಡಬೇಕು. ನಿರುದ್ಯೋಗಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ.ವ್ಯವಹಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಶ್ರಮದ ದಿನ 

 Today Horoscope February 9 2026 | Daily Predictions and Panchanga Details ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!
Today Horoscope February 9 2026 | Daily Predictions and Panchanga Details ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!

ಧನುಸ್ಸು |ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಸ್ಥಿರಾಸ್ತಿಯಲ್ಲಿ ವೃದ್ಧಿ , ಹಳೆಯ ಸ್ನೇಹಿತರ ಭೇಟಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನಲಾಭ

ಮಕರ |  ವೃತ್ತಿ ಜೀವನದಲ್ಲಿ ಹೊಸ ಭರವಸೆ ಮೂಡಲಿವೆ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ಆರ್ಥಿಕ ಲಾಭ,ನೂತನ ಉದ್ಯೋಗ ದೊರೆಯುವ ಅವಕಾಶ. ಕುಂಭ | ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ಕೌಟುಂಬಿಕ ಕಿರಿಕಿರಿ. ಹೆಚ್ಚಿನ ಕೆಲಸದ ಒತ್ತಡ,ಉದ್ಯೋಗ ಮತ್ತು ವ್ಯತ್ತಿಲ್ಲಿಂದು ನೆಮ್ಮದಿ ಸಿಗಲಿದೆ. 

ಮೀನ | ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ, ಸಮಸ್ಯೆ ಕಾಡಬಹುದು. ಕುಟುಂಬದವರೊಂದಿಗೆ ವಾದ ವಿವಾದ, ಉತ್ತಮ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ಪಾಲ್ಗೊಳ್ಳುವಿರಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

 Today Horoscope February 9 2026 | Daily Predictions and Panchanga Details ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!
Today Horoscope February 9 2026 | Daily Predictions and Panchanga Details ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!
Today Horoscope February 9 2026 | Daily Predictions and Panchanga Details ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ! Malenadu Today News
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು