ಡಿಸೆಂಬರ್​ 19 ರಂದು ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ! ಏನೆಲ್ಲಾ ಕಾರ್ಯಕ್ರಮ ವಿಶೇಷ ಇದೆ ಗಮನಿಸಿ

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:   ಸಾಗರ : ತಾಲೂಕಿನ ಪುರಾಣ ಪ್ರಸಿದ್ದ ವರದಾ ನದಿ ಉಗಮ ಸ್ಥಾನವಾದ ವರದಾಮೂಲದ ವರದಾಂಬಿಕೆ ಸನ್ನಿಧಾನದಲ್ಲಿ ಡಿ.19ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಏರ್ಪಡಿ ಸಲಾಗಿದೆ. ಬೆಳಗ್ಗೆ ಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯ ಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6-30ಕ್ಕೆ ವರದಾನದಿ ಉಗಮ ಸ್ಥಾನದವರೆಗೆ ಸಹಸ್ರ ದೀಪೋತ್ಸವ ಇರುತ್ತದೆ. ರಾತ್ರಿ 8-30ಕ್ಕೆ ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ ‘ಗದಾಯುದ್ಧ’ ಯಕ್ಷಗಾನ ಬಯಲಾಟ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರತಿಷ್ಠಾನದ ಪ್ರಕಟಣೆ ಮನವಿ ಮಾಡಿದೆ.

ವರದಾಮೂಲ ವರದಾಂಬಿಕೆ ದೇವಸ್ಥಾನದಲ್ಲಿ ಡಿ 19 ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ , Ellamavasya Jatra Mahotsava at Varadamoola Varadambike Temple on Dec 19
ವರದಾಮೂಲ ವರದಾಂಬಿಕೆ ದೇವಸ್ಥಾನದಲ್ಲಿ ಡಿ 19 ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ , Ellamavasya Jatra Mahotsava at Varadamoola Varadambike Temple on Dec 19

ಕುರ್ಚಿ ಕಿತ್ತಾಟದಲ್ಲಿ ಮುಳುಗಿದ ಕಾಂಗ್ರೆಸ್​, ಡಿಸೆಂಬರ್​ 17 ರಂದು ಸಾಗರ ಪಟ್ಟಣ ಬಂದ್​ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ವರದಾಮೂಲ ವರದಾಂಬಿಕೆ ದೇವಸ್ಥಾನದಲ್ಲಿ ಡಿ 19 ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ , Ellamavasya Jatra Mahotsava at Varadamoola Varadambike Temple on Dec 19
ವರದಾಮೂಲ ವರದಾಂಬಿಕೆ ದೇವಸ್ಥಾನದಲ್ಲಿ ಡಿ 19 ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ , Ellamavasya Jatra Mahotsava at Varadamoola Varadambike Temple on Dec 19
ಕುರ್ಚಿ ಕಿತ್ತಾಟದಲ್ಲಿ ಮುಳುಗಿದ ಕಾಂಗ್ರೆಸ್​, ಡಿಸೆಂಬರ್​ 17 ರಂದು ಸಾಗರ ಪಟ್ಟಣ ಬಂದ್​ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,ವರದಾಮೂಲ ವರದಾಂಬಿಕೆ ದೇವಸ್ಥಾನದಲ್ಲಿ ಡಿ 19 ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ , Ellamavasya Jatra Mahotsava at Varadamoola Varadambike Temple on Dec 19
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು