SHIVAMOGGA | Jan 15, 2024 | ಶಿವಮೊಗ್ಗದಲ್ಲಿ ಕೋವಿಡ್-19 ಸಂಬಂಧ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇವತ್ತಿನ ವರದಿ ಪ್ರಕಾರ, ಕೋವಿಡ್ 19 ಟೆಸ್ಟಿಂಗ್ ಸಹ ಕಡಿಮೆಯಾಗಿದ್ದು ಯಾವುದೇ ಪಾಸಿಟಿವ್ ಸಂಖ್ಯೆ ವರದಿಯಾಗಿಲ್ಲೆ.
ಶಿವಮೊಗ್ಗ ಜಿಲ್ಲೆ ಕೋವಿಡ್ 19 ದೈನಂದಿನ ವರದಿ
ಆರೋಗ್ಯ ಇಲಾಖೆ ಇಂದು ಸಂಜೆ ಐದು ಗಂಟೆಗೆ ಬಿಡುಗಡೆ ಮಾಡಿರುವ ಕೋವಿಡ್ 19 ವರದಿಯ ಪ್ರಕಾರ, ಇವತ್ತು ಒಟ್ಟಾರೆ 47 ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಈ ಪೈಕಿ ಯಾವುದೇ ಪಾಸಿಟಿವ್ ಸ್ಯಾಂಪಲ್ ವರದಿಯಾಗಿಲ್ಲ.
ಇನ್ನೂ ಇಲ್ಲಿವರೆಗಿನ ಸೋಂಕಿತರ ಪೈಕಿ ನಾಲ್ವರು Designated Covid Hospital ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 19 ಮಂದಿ Under Home isolation ನಲ್ಲಿ ಇದ್ದಾರೆ
ಶಿವಮೊಗ್ಗ ಜಿಲ್ಲೆ ಯಲ್ಲಿ ಒಟ್ಟಾರೆ, 23 ಆಕ್ಟೀವ್ ಕೇಸ್ಗಳಿದ್ದು, ಇವತ್ತು ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿಯು ಪಾಸಿಟಿವ್ ವರದಿಯಾಗಿಲ್ಲ