ಮೋದಿ ಪ್ಲೈಟ್ ಆಯ್ತು, ನಾಳೆ ಬರಲಿದೆ ಸಿಎಂ ವಿಮಾನ / ತೂದೂರಿಗೆ ಬಸವರಾಜ ಬೊಮ್ಮಾಯಿ ! ಕಾರಣವೇನು ಗೊತ್ತಾ?

ನಾಳೆ ಶಿವಮೊಗ್ಗ ಜಿಲ್ಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಆಗಮಿಸಿಲಿದ್ಧಾರೆ. ಈ ಸಂಬಂಧ ಅವರ ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಬಿಡುಗಡೆ ಮಾಡಿರುವ ಪ್ರವಾಸ ಪಟ್ಟಿಯಲ್ಲಿರುವ ಪ್ರಕಾರ,  ಬಸವರಾಜ ಬೊಮ್ಮಾಯಿಯವರು  ನಾಳೆ  ಬೆಳಿಗ್ಗೆ :09.00 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣ ದಿಂದ ವಿಶೇಷ ವಿಮಾನದ ಮೂಲಕ ಹೊರಟು 09.50 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದ್ಧಾರೆ. 

ಅಲ್ಲಿ 10.30 ಕ್ಕೆ  ಆದಿ ಬಣಜಿಗರ” ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ಧಾರೆ. ನಂತರ  ಮಧ್ಯಾಹ್ನ :12.00 ಕ್ಕೆ  “ರಾಜ್ಯ ಪರಿಶಿಷ್ಟ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

Shivamogga Malenadu Today

ಇನ್ನೂ 01.00:  ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 1.30 ರ ಸುಮಾರಿಗೆ ಬರಲಿರುವ ಸಿಎಂ  ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಮೂಲಕ ತುದೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. 2 .45 ಕ್ಕೆ ತೂದೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. 

Shivamogga Malenadu Today

ಇನ್ನೂ ಸಂಜೆ 4.30 ರವರೆಗೂ ತೂದೂರಿನಲ್ಲಿ ಉಳಿಯಲಿರುವ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಬೈ ರೋಡ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. /.5. 45 ಕ್ಕೆ ವಿಶೇಷವಿಮಾನದ ಮೂಲಕ ಹೊರಟು ಸಂಜೆ 6.30 ಕ್ಕೆ ಹೆಚ್​ಎಎಲ್​ ವಿಮಾನ ನಿಲ್ಧಾಣವನ್ನು ತಲುಪಲಿದ್ಧಾರೆ. 

ವಿಶೇಷ ಅಂದರೆ, ಬಸವರಾಜ ಬೊಮ್ಮಾಯಿಯವರ ಸಂಬಂಧಿಕರ ಮನೆಯು ತೂದೂರಿನಲ್ಲಿದ್ದು, ಅವರ ಮನೆಗೆ ಬೇಟಿ ನೀಡುವ ಸಲುವಾಗಿ ಬಸವರಾಜ್​ ಬೊಮ್ಮಾಯಿ ಬರುತ್ತಿದ್ಧಾರೆ ಎಂಬ ಮಾತುಗಳು ತೀರ್ಥಹಳ್ಳಿ ಕೇಳಿಬಂದಿದ್ದು, ಬಿಜೆಪಿ ಕಾರ್ಯಕರ್ತರು ಆಯೋಜಿಸಿರುವ ಪಕ್ಷದ ಸಭೆಯಲ್ಲಿಯು ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

 Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Shivamogga JD(S), Shivamogga Politics, Shivamogga City Constituency, Shivamogga Assembly Constituency, Ayanur Manjunath, Congress, BJP, District JD(S). Shivamogga    #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga , Kumar Bangarappa, Soraba Assembly Constituency, Soraba Taluk Constituency, Madhu Bangarappa, Karnataka Assembly Elections, Karnataka Elections, S Bangarappa, Samsadha Raghavendra, Namo Vedike, Original BJP, Migrant BJP, Defection ,ಕುಮಾರ್ ಬಂಗಾರಪ್ಪ, ಸೊರಬ ವಿಧಾನಸಭಾ ಕ್ಷೇತ್ರ, ಸೊರಬ ತಾಲ್ಲೂಕು ಕ್ಷೇತ್ರ, ಮಧು ಬಂಗಾರಪ್ಪ, ಕರ್ನಾಟಕ ವಿಧಾನಸಭಾ ಚುನಾವಣೆ, ಕರ್ನಾಟಕ ಎಲೆಕ್ಷನ್, ಎಸ್​ ಬಂಗಾರಪ್ಪ, ಸಂಸಧಾ ರಾಘವೇಂದ್ರ, ನಮೋ ವೇದಿಕೆ, ಮೂಲ ಬಿಜೆಪಿ, ವಲಸೆ ಬಿಜೆಪಿ, ಪಕ್ಷಾಂತರ , Shivamogga Airport, Shivamogga Airport, Modi Aircraft, CM Special Flight, CM Basavaraj Bommai, Cm, Basavaraj Bommai to Shivamogga, Thirthahalli Taluk, Tudur, Private Programme, Hubballi, Dharwad, ಶಿವಮೊಗ್ಗ ವಿಮಾನ ನಿಲ್ಧಾಣ, ಶಿವಮೊಗ್ಗ ವಿಮಾನ, ಮೋದಿ ವಿಮಾನ , ಸಿಎಂ ವಿಶೇಷ ವಿಮಾನ, ಸಿಎಂ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ, ಶಿವಮೊಗ್ಗಕ್ಕೆ ಬಸವರಾಜ ಬೊಮ್ಮಾಯಿ, ತೀರ್ಥಹಳ್ಳಿ ತಾಲ್ಲೂಕು, ತೂದೂರು, ಖಾಸಗಿ ಕಾರ್ಯಕ್ರಮ , ಹುಬ್ಬಳ್ಳಿ, ಧಾರವಾಡ, 

Leave a Comment