ನವೆಂಬರ್, 07, 2025 ರ ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆಯ ವರದಿ ಹೀಗಿದೆ. ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ವಿವಿಧ ವೆರೈಟಿ ಅಡಕೆಗಳಿಎ ಉತ್ತಮ ಬೆಲೆ ದೊರೆಯುತ್ತಿದೆ ಚಿತ್ರದುರ್ಗ, ಶಿವಮೊಗ್ಗ, ಸಾಗರ, ಸಿರಸಿ ಸೇರಿದಂತೆ ಹಲವು ಕೇಂದ್ರಗಳಲ್ಲಿ ರಾಶಿ ಅಡಿಕೆ ಮತ್ತು ಇತರ ವೆರೈಟಿ ದರಗಳು ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಅಡಿಕೆ ದರ/arecanut varieties price list
ಚಿತ್ರದುರ್ಗ
ಅಪಿ: ಕನಿಷ್ಠ ದರ: 55,739 ಗರಿಷ್ಠ ದರ: 56,169
ಕೆಂಪುಗೋಟು: ಕನಿಷ್ಠ ದರ: 30,609 ಗರಿಷ್ಠ ದರ: 31,010
ಬೆಟ್ಟೆ: ಕನಿಷ್ಠ ದರ: 34,619 ಗರಿಷ್ಠ ದರ: 35,059
ರಾಶಿ: ಕನಿಷ್ಠ ದರ: 55,229 ಗರಿಷ್ಠ ದರ: 55,689

ಚನ್ನಗಿರಿ/arecanut varieties price list
ರಾಶಿ: ಕನಿಷ್ಠ ದರ: 52,512 ಗರಿಷ್ಠ ದರ: 58,309
ಶಿವಮೊಗ್ಗ
ಬೆಟ್ಟೆ: ಕನಿಷ್ಠ ದರ: 56,100 ಗರಿಷ್ಠ ದರ: 75,499
ಸರಕು: ಕನಿಷ್ಠ ದರ: 60,219 ಗರಿಷ್ಠ ದರ: 92,896
ಗೊರಬಲು: ಕನಿಷ್ಠ ದರ: 19,000 ಗರಿಷ್ಠ ದರ: 36,699
ರಾಶಿ: ಕನಿಷ್ಠ ದರ: 40,009 ಗರಿಷ್ಠ ದರ: 58,789
ನ್ಯೂ ವೆರೈಟಿ: ಕನಿಷ್ಠ ದರ: 55,259 ಗರಿಷ್ಠ ದರ: 58,199
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 8,090 ಗರಿಷ್ಠ ದರ: 24,009
ಬಿಳೆ ಗೋಟು: ಕನಿಷ್ಠ ದರ: 12,349 ಗರಿಷ್ಠ ದರ: 36,858
ಕೆಂಪುಗೋಟು: ಕನಿಷ್ಠ ದರ: 22,099 ಗರಿಷ್ಠ ದರ: 36,499
ಕೋಕ: ಕನಿಷ್ಠ ದರ: 11,099 ಗರಿಷ್ಠ ದರ: 34,299
ರಾಶಿ: ಕನಿಷ್ಠ ದರ: 30,999 ಗರಿಷ್ಠ ದರ: 61,299
ಚಾಲಿ: ಕನಿಷ್ಠ ದರ: 31,299 ಗರಿಷ್ಠ ದರ: 43,109
ಶಿಕಾರಿಪುರ
ರಾಶಿ: ಕನಿಷ್ಠ ದರ: 54,948 ಗರಿಷ್ಠ ದರ: 54,984
ತುಮಕೂರು
ರಾಶಿ: ಕನಿಷ್ಠ ದರ: 53,800 ಗರಿಷ್ಠ ದರ: 56,000

ಪಿರಿಯಾಪಟ್ಟಣ
ಸಿಪ್ಪೆಗೋಟು: ಕನಿಷ್ಠ ದರ: 15,200 ಗರಿಷ್ಠ ದರ: 15,200
ಮಂಗಳೂರು/arecanut varieties price list
ನ್ಯೂ ವೆರೈಟಿ: ಕನಿಷ್ಠ ದರ: 30,500 ಗರಿಷ್ಠ ದರ: 37,000
ಪುತ್ತೂರು
ಕೋಕ: ಕನಿಷ್ಠ ದರ: 20,000 ಗರಿಷ್ಠ ದರ: 31,500
ನ್ಯೂ ವೆರೈಟಿ: ಕನಿಷ್ಠ ದರ: 26,000 ಗರಿಷ್ಠ ದರ: 37,000
ವೋಲ್ಡ್ ವೆರೈಟಿ: ಕನಿಷ್ಠ ದರ: 45,000 ಗರಿಷ್ಠ ದರ: 53,500
ಸುಳ್ಯ
ಕೋಕ: ಕನಿಷ್ಠ ದರ: 20,000 ಗರಿಷ್ಠ ದರ: 30,000
ವೋಲ್ಡ್ ವೆರೈಟಿ: ಕನಿಷ್ಠ ದರ: 41,000 ಗರಿಷ್ಠ ದರ: 51,500
ಬೆಳ್ತಂಗಡಿ
ನ್ಯೂ ವೆರೈಟಿ: ಕನಿಷ್ಠ ದರ: 27,000 ಗರಿಷ್ಠ ದರ: 37,000
ಬಂಟ್ವಾಳ
ಕೋಕ: ಕನಿಷ್ಠ ದರ: 18,000 ಗರಿಷ್ಠ ದರ: 24,000
ನ್ಯೂ ವೆರೈಟಿ: ಕನಿಷ್ಠ ದರ: 26,000 ಗರಿಷ್ಠ ದರ: 37,500
ಬ್ಯಾಡಗಿ
ಬೆಟ್ಟೆ: ಕನಿಷ್ಠ ದರ: 19,600 ಗರಿಷ್ಠ ದರ: 19,600
ಕುಮಟ/arecanut varieties price list
ಕೋಕ: ಕನಿಷ್ಠ ದರ: 12,309 ಗರಿಷ್ಠ ದರ: 35,199
ಚಿಪ್ಪು: ಕನಿಷ್ಠ ದರ: 22,699 ಗರಿಷ್ಠ ದರ: 38,359
ಚಾಲಿ: ಕನಿಷ್ಠ ದರ: 37,079 ಗರಿಷ್ಠ ದರ: 48,299
ಹಳೆ ಚಾಲಿ: ಕನಿಷ್ಠ ದರ: 45,300 ಗರಿಷ್ಠ ದರ: 46,699
ಬಿಳೆ ಗೋಟು: ಕನಿಷ್ಠ ದರ: 26,809 ಗರಿಷ್ಠ ದರ: 36,129
ಕೆಂಪುಗೋಟು: ಕನಿಷ್ಠ ದರ: 26,699 ಗರಿಷ್ಠ ದರ: 32,099
ಕೋಕ: ಕನಿಷ್ಠ ದರ: 20,009 ಗರಿಷ್ಠ ದರ: 32,289
ತಟ್ಟಿಬೆಟ್ಟೆ: ಕನಿಷ್ಠ ದರ: 31,089 ಗರಿಷ್ಠ ದರ: 47,899
ರಾಶಿ: ಕನಿಷ್ಠ ದರ: 47,099 ಗರಿಷ್ಠ ದರ: 56,799
ಚಾಲಿ: ಕನಿಷ್ಠ ದರ: 41,009 ಗರಿಷ್ಠ ದರ: 48,289
ಶಿರಸಿ
ಬಿಳೆ ಗೋಟು: ಕನಿಷ್ಠ ದರ: 32,278 ಗರಿಷ್ಠ ದರ: 39,099
ಕೆಂಪುಗೋಟು: ಕನಿಷ್ಠ ದರ: 24,199 ಗರಿಷ್ಠ ದರ: 32,699
ಬೆಟ್ಟೆ: ಕನಿಷ್ಠ ದರ: 39,189 ಗರಿಷ್ಠ ದರ: 54,099
ರಾಶಿ: ಕನಿಷ್ಠ ದರ: 54,099 ಗರಿಷ್ಠ ದರ: 59,199
ಚಾಲಿ: ಕನಿಷ್ಠ ದರ: 44,599 ಗರಿಷ್ಠ ದರ: 49,699
ಬಿಳೆ ಗೋಟು: ಕನಿಷ್ಠ ದರ: 16,899 ಗರಿಷ್ಠ ದರ: 37,059
ಅಪಿ: ಕನಿಷ್ಠ ದರ: 64,965 ಗರಿಷ್ಠ ದರ: 73,565
ಕೆಂಪುಗೋಟು: ಕನಿಷ್ಠ ದರ: 18,900 ಗರಿಷ್ಠ ದರ: 38,499
ಕೋಕ: ಕನಿಷ್ಠ ದರ: 14,200 ಗರಿಷ್ಠ ದರ: 28,812
ತಟ್ಟಿಬೆಟ್ಟೆ: ಕನಿಷ್ಠ ದರ: 38,600 ಗರಿಷ್ಠ ದರ: 46,169
ರಾಶಿ: ಕನಿಷ್ಠ ದರ: 46,169 ಗರಿಷ್ಠ ದರ: 63,499
ಚಾಲಿ: ಕನಿಷ್ಠ ದರ: 38,969 ಗರಿಷ್ಠ ದರ: 49,601
ಸೊರಬ/arecanut varieties price list
ಬಿಳೆ ಗೋಟು: ಕನಿಷ್ಠ ದರ: 16,700 ಗರಿಷ್ಠ ದರ: 17,000
Arecanut price today Karnataka, Areca rate Chitradurga, Arecanut market rate Shivamogga, Areca nut price Sagara, Arecanut rate Sirsi , Latest arecanut varieties price list, Minimum maximum areca nut rate by variety, Malenadu today arecanut news, ಅಡಿಕೆ ದರ, ಇಂದಿನ ಅಡಿಕೆ ಬೆಲೆ, ಕರ್ನಾಟಕ ಅಡಿಕೆ ಮಾರುಕಟ್ಟೆ, ಅಡಿಕೆ ರಾಶಿ ಬೆಲೆ,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
