August 15 2025 star signs what is my horoscope ಶಿವಮೊಗ್ಗ, malenadu today news : ಇಂದು ಆಗಸ್ಟ್ 15 ಸ್ವಾತಂತ್ರ್ಯೋತ್ಸವ! ಶುಕ್ರವಾರ, ಇವತ್ತಿನ ರಾಶಿ ಭವಿಷ್ಯ ಹೀಗಿದೆ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಈ ದಿನದ ರಾಶಿಫಲ ಗಮನಿಸಿ
ಮೇಷ (Aries)
ಹೊಸ ಕೆಲಸಕ್ಕೆ ಕೈ ಹಾಕುವಿರಿ, ಕೌಟುಂಬಿಕ ವಿವಾದ ಬಗೆಹರಿಯಲಿವೆ. ಹೊಸದೊಂದು ವಿಷಯ ನಿಮಗೆ ಸಂತೋಷ ತರಲಿದೆ. ವ್ಯವಹಾರದಲ್ಲಿ ಉತ್ಸಾಹ ಹೆಚ್ಚುತ್ತದೆ ಮತ್ತು ಉದ್ಯೋಗಿಗಳಿಗೆ ಹೊಸ ಭರವಸೆ (new hopes) ಮೂಡಲಿವೆ.
ವೃಷಭ (Taurus)
ದಿನವಿಡಿ ಓಡಾಟ. ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಮಾನಸಿಕ ಅಶಾಂತಿ ಮತ್ತು ಸಂಬಂಧಿಕರೊಂದಿಗೆ ಮನಸ್ತಾಪ, ವ್ಯವಹಾರದಲ್ಲಿ ಲಾಭ ಮತ್ತು ಉದ್ಯೋಗಿಗಳಿಗೆ ಹೊಸ ಸ್ಥಳ ಹೊಂದಾಣಿಕೆಗೆ ಅವಕಾಶ
ಮಿಥುನ (Gemini)
ಆಸಕ್ತಿದಾಯಕ ಮಾಹಿತಿ (interesting news) ದೊರೆಯಲಿದೆ. ಆರ್ಥಿಕ ತೊಂದರೆ ಬಗೆಹರಿಯುತ್ತವೆ. ತೀರ್ಥಯಾತ್ರೆ. ವ್ಯವಹಾರ ವಿಸ್ತರಿಸುತ್ತವೆ ಮತ್ತು ಉದ್ಯೋಗದಲ್ಲಿ ಹೊಸ ಭರವಸೆ ಮೂಡುತ್ತವೆ.
ಕರ್ಕಾಟಕ (Cancer)
ಉದ್ಯೋಗಾವಕಾಶ (new job opportunities). ಸ್ನೇಹಿತರಿಂದ ಪ್ರಮುಖ ಮಾಹಿತಿ ಸಿಗುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯಾಪಾರ ವಹಿವಾಟು ಅನುಕೂಲಕರವಾಗಿರುತ್ತವೆ ಮತ್ತು ಉದ್ಯೋಗದಲ್ಲಿ ಈ ದಿನ ಶುಭಸುದ್ದಿ
ಸಿಂಹ (Leo)August 15 2025 star signs what is my horoscope
ಖರ್ಚು (expenditures) ಆದಾಯವನ್ನು ಮೀರುವ ಸಾಧ್ಯತೆ ಇದೆ. ಸಮಸ್ಯೆಯ ದಿನ ಮತ್ತು ದೀರ್ಘ ಪ್ರಯಾಣ. ವ್ಯವಹಾರದಲ್ಲಿ ಏರಿಳಿತ ಇರುತ್ತವೆ ಮತ್ತು ಉದ್ಯೋಗದಲ್ಲಿ ಸ್ವತಂತ್ರ ಹಕ್ಕಿ!
ಕನ್ಯಾ (Virgo)
ಆರ್ಥಿಕ ತೊಂದರೆ (financial difficulties). ಹಠಾತ್ ಪ್ರವಾಸ ಮತ್ತು ಆಪ್ತರೊಂದಿಗೆ ವಿವಾದ ಸಂಭವಿಸಬಹುದು. ಕೆಲಸದಲ್ಲಿ ಅಡೆತಡೆ ವ್ಯಾಪಾರ ವಿಸ್ತರಣೆ ಉದ್ಯೋಗ ಬದಲಾವಣೆ ಸಾಧ್ಯತೆ ಇದೆ.
ತುಲಾ (Libra)
ಸ್ನೇಹಿತರ ಭೇಟಿ (meeting old friends). ನಿಮ್ಮ ಆಲೋಚನೆ ಕಾರ್ಯರೂಪಕ್ಕೆ ಬರುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯುತ್ತದೆ. ವ್ಯವಹಾರದಲ್ಲಿ ಪ್ರಗತಿ ಇರುತ್ತದೆ ಮತ್ತು ಉದ್ಯೋಗದಲ್ಲಿ ಶುಭ ಸುದ್ದಿ
ವೃಶ್ಚಿಕ (Scorpio) August 15 2025 star signs what is my horoscope
ಹೊಸ ಜನರ ಪರಿಚಯ (meeting new people) ಆಗಲಿದೆ. ಶುಭ ಸುದ್ದಿ ಸಿಗುತ್ತದೆ. ವ್ಯವಹಾರದಲ್ಲಿ ಯಶಸ್ಸು (success in business) ಸಿಗುತ್ತದೆ ಮತ್ತು ನಿಮ್ಮ ವಿಚಾರ ಕಾರ್ಯರೂಪಕ್ಕೆ ಬರುತ್ತವೆ. ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೊಸ ವ್ಯವಹಾರ ಪ್ರಾರಂಭಿಸಲಾಗುತ್ತದೆ. ಉದ್ಯೋಗದಲ್ಲಿ ಹೊಸ ಪರಿಹಾರ ಸಿಗಲಿದೆ.
ಧನು (Sagittarius)
ಕೆಲಸದಲ್ಲಿ ವಿಳಂಬ (work delays) ಮತ್ತು ದೀರ್ಘ ಪ್ರಯಾಣ. ಆರ್ಥಿಕ ಪರಿಸ್ಥಿತಿ ನಿಧಾನವಾಗುತ್ತದೆ ಮತ್ತು ಖರ್ಚು ಹೆಚ್ಚಾಗುತ್ತವೆ. ವ್ಯವಹಾರವು ಸಾಮಾನ್ಯವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಕೆಲಸ ನೀವು ಮಾಡಿ, ಫಲ ಸಿಕ್ಕೆ ಸಿಗುವುದು

ಮಕರ (Capricorn)
ಕುಟುಂಬದಲ್ಲಿ ಕಿರಿಕಿರಿ (family issues) ಮತ್ತು ಮಾನಸಿಕ ಅಶಾಂತಿ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ನಿರುತ್ಸಾಹಗೊಳ್ಳುತ್ತದೆ. ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದ್ಯಮದಲ್ಲಿ ಎಚ್ಚರಿಕೆ ಇರಲಿ, ಉದ್ಯೋಗದಲ್ಲಿದ್ದು ಏರಿಳಿತ ಇರಲಿದೆ
ಕುಂಭ (Aquarius)
ಪರಿಸ್ಥಿತಿ ಅನುಕೂಲಕರವಾಗಿರುತ್ತವೆ (favorable conditions). ಸಮಾಜದಲ್ಲಿ ವಿಶೇಷ ಗೌರವ (special honor) ದೊರೆಯಲಿದೆ. ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟು ವೇಗ ಪಡೆಯುತ್ತವೆ ಮತ್ತು ಉದ್ಯೋಗದಲ್ಲಿ ಬಡ್ತಿ (promotions) ಸಿಗುತ್ತದೆ.
ಮೀನ (Pisces)
ಹಠಾತ್ ಪ್ರವಾಸ (sudden travel) ಮತ್ತು ಸಂಬಂಧಿಕರೊಂದಿಗೆ ಮನಸ್ತಾಪ
ಸಂಭವಿಸಬಹುದು. ಆಸ್ತಿ ವಿವಾದ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯವಹಾರದಲ್ಲಿ ಲಾಭ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಳ
August 15 2025 star signs what is my horoscope

