ಕೊಳೆರೋಗಕ್ಕೆ ಔಷಧಿ ಹೊಡೆದ ರೈತನಿಗೆ ಶಾಕ್! ಬೋರ್ಡೋ ದ್ರಾವಣಕ್ಕೆ ಅದನ್ನು ಮಿಕ್ಸ್ ಮಾಡಿದ್ದ ದುಷ್ಕರ್ಮಿಗಳು!

ಹಂಚಿಕೊಳ್ಳಿ
WhatsApp Facebook X Telegram
Tirthahalli Weedicide Mixed in Areca Nut Rot Medicine

Tirthahalli Weedicide Mixed in Areca Nut Rot Medicine ಅಡಿಕೆ ತೋಟಕ್ಕೆ ಕಳೆನಾಶಕ ಮಿಶ್ರಣ: ಕಿಡಿಗೇಡಿ ಕೃತ್ಯದ ವಿರುದ್ಧ ರೈತನ ದೂರು (Weedicide Mixed in Areca Farm Medicine)

Tirthahalli Weedicide Mixed in Areca Nut Rot Medicine ತೀರ್ಥಹಳ್ಳಿ: ಮಲ್ನಾಡ್​ನಲ್ಲಿ ಕೆಲವೊಮ್ಮೆ ದ್ವೇಷ ಎಷ್ಟರಮಟ್ಟಿಗೆ ಹೋಗಿ ತಲುಪುತ್ತೆ ಎಂಬುದನ್ನ ಹೇಳಲು ಅಸಾಧ್ಯ. ಇದಕ್ಕೆ ಪೂರಕವಾಗಿಬಹುದು ಎನ್ನಲಾದ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ರೈತರೊಬ್ಬರು ಅಡಿಕೆ ಕೊಳೆರೋಗ (Areca Nut Rot Disease) ನಿಯಂತ್ರಿಸಲು ಅಡಿಕೆ ಮರಗಳಿಗೆ ಹೊಡೆಯಲು ಸಿದ್ಧಪಡಿಸಿಟ್ಟಿದ್ದ ಬೋರ್ಡೋ ದ್ರಾವಣದ  ಡ್ರಮ್‌ಗೆ ದುಷ್ಕರ್ಮಿಗಳು ಕಳೆನಾಶಕ (Weedicide) ಬೆರೆಸಿದ್ದಾರೆ

Tirthahalli Weedicide Mixed in Areca Nut Rot Medicine
Tirthahalli Weedicide Mixed in Areca Nut Rot Medicine

ಈ ಬಗ್ಗೆ  ಆಗುಂಬೆ (Agumbe) ಪೊಲೀಸ್ ಠಾಣೆಗೆ ಗುಡ್ಡಕೊಪ್ಪ ಗ್ರಾಮದ ರೈತರೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಕೃಷಿಕರು ತೋಟದಲ್ಲಿ ಕಳೆದ ಜುಲೈ 16 ರಂದು ಬೋರ್ಡೋ ದ್ರಾವಣವನ್ನು (Bordeaux Mixture Medicine) ಸಿದ್ಧಪಡಿಸಿಟ್ಟಿದ್ದರು. ಜುಲೈ 17 ರಂದು ಅದನ್ನು ಸಿಂಪಡಿಸಲಾಗಿತ್ತು.

today news paper july 24 today news paper  july 24
today news paper  july 24

ಆನಂತರ  ಅಡಿಕೆ ಕಾಯಿಗಳು ಉದುರುತ್ತಿರುವ (Areca Nuts Falling) ಮತ್ತು ಹಸಿ ಹೆಡೆಯು ಒಣಗುತ್ತಿರುವ ವಿಚಾರ ಕೃಷಿಕರ ಗಮನಕ್ಕೆ ಬಂದಿದೆ. ಆನಂತರ ಇದು ಕಳೆನಾಶಕದ ದುಷ್ಪರಿಣಾಮ ಎಂಬುದು ಗೊತ್ತಾಗಿದೆ.  ಹೀಗಾಗಿ ತಮಗಾದ ನಷ್ಟ ಹಾಗೂ ನಷ್ಟವೆಸಗಿದವರ ವಿರುದ್ಧ  ಆಗುಂಬೆ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. .

ತೀರ್ಥಹಳ್ಳಿ, ಅಡಿಕೆ ಕೊಳೆರೋಗ, ಕಳೆನಾಶಕ, Areca Nut Rot, Weedicide, Farmer Complaint, Agumbe Police,#FarmerProtest #CropDamage #Agriculture

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor