Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

kantara big news / ಕಾಂತಾರ ಸೆಟ್​ನಲ್ಲಿ ನಿಜಕ್ಕೂ ಆಗಿದ್ದೇನು? ಚಿತ್ರತಂಡ ಹೇಳಿದ್ದೇನು?

Malenadu Today
Last updated: June 15, 2025 4:41 pm
Malenadu Today
Share
SHARE

kantara big news ಶಿವಮೊಗ್ಗ: ‘ಕಾಂತಾರ ಅಧ್ಯಾಯ-1’ ಸಿನಿಮಾ ಚಿತ್ರೀಕರಣದ ವೇಳೆ ಮಾಣಿ ಹಿನ್ನೀರಿನಲ್ಲಿ ಸಂಭವಿಸಿದ ಅವಘಡದ ಕುರಿತು ಕೊನೆಗೂ ಚಿತ್ರತಂಡದಿಂದ ಸ್ಪಷ್ಟನೆ ದೊರೆತಿದೆ. ಹೊಂಬಾಳೆ ಫಿಲ್ಮ್ಸ್‌ನ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆದರ್ಶ್ ಅವರು ಈ ಘಟನೆ ಕುರಿತು ಮಾಹಿತಿ ನೀಡಿದ್ದು, ಯಾರೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

kantara big news ಘಟನೆ ಬಗ್ಗೆ ಆದರ್ಶ್ ಅವರ ಸ್ಪಷ್ಟನೆ ಹೀಗಿದೆ:

“ಮಾಣಿ ಹಿನ್ನೀರಿನಲ್ಲಿ ‘ಕಾಂತಾರ ಅಧ್ಯಾಯ-1′ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಮ್ಮ ಸೆಟ್‌ನಲ್ಲಿ ಬ್ಯಾಕ್‌ಡ್ರಾಪ್‌ಗಾಗಿ ಶಿಪ್ ಸೆಟ್ ಅನ್ನು ಹಾಕಲಾಗಿತ್ತು. ನಿನ್ನೆ (ಜೂನ್ 14, 2025) ಚಿತ್ರೀಕರಣ ನಡೆಯುವ ವೇಳೆ, ಜೋರಾದ ಗಾಳಿ ಮತ್ತು ಮಳೆಯಿಂದಾಗಿ ಆ ಶಿಪ್ ಸೆಟ್ ಪಲ್ಟಿಯಾಗಿದೆ. ಈ ಘಟನೆ ಸಂಭವಿಸಿದಾಗ ನಮ್ಮ ಚಿತ್ರತಂಡದ ಯಾರೊಬ್ಬರೂ ಆ ಸ್ಥಳದಲ್ಲಿ ಇರಲಿಲ್ಲ. ಚಿತ್ರೀಕರಣ ನಡೆಯುತ್ತಿದ್ದ ಜಾಗ ಸೆಟ್‌ನಿಂದ ಸ್ವಲ್ಪ ದೂರದಲ್ಲಿತ್ತು. ಹಾಗಾಗಿ, ನಿನ್ನೆ ನಡೆದ ಈ ಅವಘಡದಲ್ಲಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.”

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

kantara big news
kantara big news

ಚಿತ್ರೀಕರಣಕ್ಕೆ ಅಗತ್ಯ ಅನುಮತಿಗಳ ಕುರಿತು:

ಜಿಲ್ಲಾಧಿಕಾರಿಗಳು ಅನುಮತಿಯ ಬಗ್ಗೆ ನೋಟಿಸ್ ನೀಡುವ ವಿಚಾರದ ಕುರಿತು ಕೇಳಿದಾಗ, ಆದರ್ಶ್ ಅವರು, “ನಮ್ಮ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲಾ ಅನುಮತಿಗಳನ್ನು ನಾವು ಪಡೆದುಕೊಂಡಿದ್ದೇವೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೆಪಿಸಿ (ಕರ್ನಾಟಕ ಪವರ್ ಕಾರ್ಪೊರೇಷನ್) ನಿಂದಲೂ ನಾವು ಅನುಮತಿಗಳನ್ನು ಪಡೆದಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

car decor

ಮುಂಜಾಗ್ರತಾ ಕ್ರಮದ ಬಗ್ಗೆ 

ನಾವು ನೀರಿನ ಭಾಗದಲ್ಲಿ ಯಾವುದೇ ರೀತಿಯಲ್ಲಿ ಚಿತ್ರೀಕರಣವನ್ನು ನಡೆಸುತ್ತಿಲ್ಲ. ಆದಾಗ್ಯೂ, ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಚಿತ್ರೀಕರಣ ಸ್ಥಳದಲ್ಲಿ ಸ್ಪೀಡ್ ಬೋಟ್‌ಗಳು, ತರಬೇತಿ ಪಡೆದ ಈಜುಗಾರರು, ಸ್ಥಳೀಯ ಮೀನುಗಾರರು ಮತ್ತು ಸ್ಕೂಬಾ ಡೈವರ್‌ಗಳು ಕೂಡ ಸನ್ನದ್ಧರಾಗಿದ್ದಾರೆ. ಜೊತೆಗೆ, ಸಾಕಷ್ಟು ಸಂಖ್ಯೆಯ ಲೈಫ್ ಜಾಕೆಟ್‌ಗಳನ್ನು ಇಟ್ಟುಕೊಂಡು ಚಿತ್ರೀಕರಣ ಮುಂದುವರಿಸಿದ್ದೇವೆ. ಶಿಪ್ ಸೆಟ್ ಹಾಕಿರೋದು ಕೇವಲ ಬ್ಯಾಕ್‌ಡ್ರಾಪ್‌ಗಷ್ಟೇ ಆಗಿದ್ದು, ಅದು ಪಲ್ಟಿಯಾದಾಗ ಯಾವುದೇ ರೀತಿಯ ದೊಡ್ಡ ಸಮಸ್ಯೆ  ಆಗಿಲ್ಲ ಎಂದರು 

ಇಂದು ಕೂಡ ಚಿತ್ರೀಕರಣವನ್ನು ಎಂದಿನಂತೆ ಮುಂದುವರಿಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸ್ಪಷ್ಟನೆಯು ‘ಕಾಂತಾರ’ ತಂಡದ ಸುತ್ತ ಇತ್ತೀಚೆಗೆ ಹರಿದಾಡುತ್ತಿದ್ದ ಆತಂಕ ಮತ್ತು ವದಂತಿಗಳಿಗೆ ತೆರೆ ಎಳೆದಿದೆ.

ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್‌ಗಳಿಗಾಗಿ:

  • ಸ್ಥಳೀಯ ಶಿವಮೊಗ್ಗದ ಸುದ್ದಿಗಳನ್ನು ಓದಲು: Malenadutoday.com
  • ಕನ್ನಡ ಸಿನಿಮಾ ಸುದ್ದಿಗಳು ಮತ್ತು ವಿಮರ್ಶೆಗಳಿಗಾಗಿ: ಫಿಲ್ಮಿಬೀಟ್ ಕನ್ನಡ
malenadutoday add
TAGGED:DC permissionForest department permissionHombale Films clarificationKantara big newsKantara Chapter 1 shooting incidentKantara set collapseKPC permissionlife jacketsMani backwater incidentPolice permissionRishab Shetty movie accidentsafety measuresscuba diversShivamogga cinema newsಅರಣ್ಯ ಇಲಾಖೆ ಅನುಮತಿಕಾಂತಾರ 1 ಚಿತ್ರೀಕರಣ ಅವಘಡಕಾಂತಾರ ಬಿಗ್ ನ್ಯೂಸ್​ಕಾಂತಾರ ಸೆಟ್ ಪಲ್ಟಿಕೆಪಿಸಿ ಅನುಮತಿಜಿಲ್ಲಾಧಿಕಾರಿ ಅನುಮತಿಪೊಲೀಸ್ ಅನುಮತಿಮಾಣಿ ಹಿನ್ನೀರು ಅವಘಡಮುಂಜಾಗ್ರತಾ ಕ್ರಮಗಳುರಿಷಬ್ ಶೆಟ್ಟಿ ಸಿನಿಮಾ ಶೂಟಿಂಗ್ಲೈಫ್ ಜಾಕೆಟ್ಶಿವಮೊಗ್ಗ ಸಿನಿಮಾ ಸುದ್ದಿಸ್ಕೂಬಾ ಡೈವರ್ಸ್ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
Share This Article
Facebook Whatsapp Whatsapp Telegram Threads Copy Link
Previous Article holehonnur theft holehonnur theft case 15-06-2025/ ಹೊಳೆಹೊನ್ನೂರು ಹೋಟೆಲ್​ನಲ್ಲಿ ಕನ್ನ ಪ್ರಕರಣ/ ಹೊಸನಗರದ ಆರೋಪಿ ಅರೆಸ್ಟ್ ! ಏನಿದು ಕೇಸ್​
Next Article viishwavasu Nama Samvatsara Vishwavasu Nama Samvatsara jyothishya Predictions Todayyour Daily Astrology June 10 2025 Karnataka your Daily Astrology J kannada Rashi Bhavishya for Saturday June 7 2025zodiac Predictions for Love Career & Financedaily horoscope from astrologers in Kannadanitya panchanga in kannada aries Taurus Gemini Cancer Leo Virgo horoscope predictions niithya bhavishya dina karnataka ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ. detailed astrological forecast for 12 rashis Visvesvaraya Iron and Steel Limited reopen marriage stopped in hassan district dina bhavishya jyotishya horoscope today important decisions today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ viishwavasu Nama Samvatsara / ಸೋಮವಾರದ ರಾಶಿಫಲ / 12 ರಾಶಿಗಳಲ್ಲಿಯು ಹೊಸ ವಿಶೇಷ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

20 ಅಡಿ ಬಾವಿಗೆ ಬಿದ್ದ ಮಹಿಳೆ ಬಚಾವಗಿದ್ದು ಹೇಗೆ

By 131
viishwavasu Nama Samvatsara Vishwavasu Nama Samvatsara jyothishya Predictions Todayyour Daily Astrology June 10 2025 Karnataka your Daily Astrology J kannada Rashi Bhavishya for Saturday June 7 2025zodiac Predictions for Love Career & Financedaily horoscope from astrologers in Kannadanitya panchanga in kannada aries Taurus Gemini Cancer Leo Virgo horoscope predictions niithya bhavishya dina karnataka ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ. detailed astrological forecast for 12 rashis Visvesvaraya Iron and Steel Limited reopen marriage stopped in hassan district dina bhavishya jyotishya horoscope today important decisions today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ
STATE NEWS

horoscope predictions / ಧನಲಾಭ/ ಇವತ್ತಿನ ರಾಶಿ ಭವಿಷ್ಯ! / 12 ರಾಶಿಗಳ ಫಲಾಫಲ

By Malenadu Today

Today astrology in kannada  | ಇವತ್ತಿನ ರಾಶಿಫಲ | ನಿಮ್ಮ ಆಲೋಚನೆಗಳು ಕೈಗೂಡುವ ದಿನ

By 13
second puc result
STATE NEWS

second puc result : ಮರು ಮೌಲ್ಯಮಾಪನದಲ್ಲಿ ಬಂತು ಒಂದು ಅಂಕ | ತೀರ್ಥಹಳ್ಳಿ ದೀಕ್ಷಾ ರಾಜ್ಯಕ್ಕೆ ನಂಬರ್​ ಒನ್​

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up