Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

dina bhavishya meena rashi / ದಿನ ಭವಿಷ್ಯ! ಅಚ್ಚರಿ ವಿಷಯಗಳೊಂದಿಗೆ ಈ ದಿನ! 12 ರಾಶಿಗಳ ಫಲಾಫಲ

Malenadu Today
Last updated: May 31, 2025 8:41 am
Malenadu Today
Share
SHARE

dina bhavishya meena rashi Hindu astrology | ಮಲೆನಾಡು ಟುಡೆ | Jataka in kannada | astrology in kannada 2025 | ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,  ದಿನ ಭವಿಷ್ಯ  ಭವಿಷ್ಯ ಜಾತಕ ಫಲ  ರಾಶಿಫಲ (Horoscope Predictions):  

 ಇವತ್ತಿನ ರಾಶಿಫಲ : 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೇಷ (Aries)

car decor

ಸ್ನೇಹಿತರಿಂದ ಒತ್ತಡ ಬರಬಹುದು. ದೇವಾಲಯಕ್ಕೆ ಭೇಟಿ, ಆದ್ಯಾತ್ಮಿಕತೆಯಲ್ಲಿ ತೊಡಗಿಕೊಳ್ಳುವ ಅವಕಾಶ ಸಿಗಬಹುದು. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ಕುಟುಂಬದಲ್ಲಿ  ಒತ್ತಡದ ಸನ್ನಿವೇಶ ಉಂಟಾಗಬಹುದು.  ದೂರ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಕಿರಿಕಿರಿ.

ವೃಷಭ (Taurus)

ಹೊಸ ಕೆಲಸಗಳನ್ನು ಪ್ರಾರಂಭಿಸುವ ಅವಕಾಶ ಸಿಗಬಹುದು. ಸಿಹಿ ಸುದ್ದಿ. ಆರ್ಥಿಕವಾಗಿ ಅಭಿವೃದ್ಧಿ. ಮೋಟಾರು ವಾಹನ ಸಂಬಂಧಿತ ಶುಭವಾರ್ತೆ ಸಿಗಬಹುದು. ನಡೆಸುತ್ತಿರುವ ಮಾತುಕತೆ ಯಶಸ್ವಿ. ವ್ಯವಹಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಹೊಂದಾಣಿಕೆಯ ಸನ್ನಿವೇಶ.

ಮಿಥುನ (Gemini)

ಹೊಸದಾಗಿ ಸಾಲ ಮಾಡುವ ಸಾಧ್ಯತೆ. ಹಠಾತ್ ಪ್ರವಾಸ ಮಾಡಬೇಕಾಗಬಹುದು. ಸಂಬಂಧಿಕರೊಂದಿಗೆ ಜಗಳ ಉಂಟಾಗಬಹುದು. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಬಹುದು. ಉದ್ಯೋಗದ ಕ್ಷೇತ್ರದಲ್ಲಿ ಬದಲಾವಣೆಗಳು ಕಾಣಿಸಬಹುದು.

ಕರ್ಕಾಟಕ (Cancer)

ಕೆಲಸಗಳು ಸುಗಮವಾಗಿ ನಡೆಯಲಿವೆ. ಲಾಭ ಲಭಿಸಬಹುದು. ದೈವಿಕ ಚಿಂತನೆಗಳಲ್ಲಿ ಸಮಯ ಕಳೆಯಬಹುದು. ವ್ಯಾಪಾರದಲ್ಲಿ ಬೆಳವಣಿಗೆ . ಉದ್ಯೋಗದ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಸಿಂಹ (Leo)

ಕುಟುಂಬ ಸದಸ್ಯರೊಂದಿಗೆ ಜಗಳ ಉಂಟಾಗಬಹುದು. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಅನಿರೀಕ್ಷಿತ ವೆಚ್ಚ. ವ್ಯವಹಾರದಲ್ಲಿ ಏರಿಳಿತಗಳು ಕಾಣಿಸಬಹುದು. ಉದ್ಯೋಗದ ಕ್ಷೇತ್ರದಲ್ಲಿ ಬದಲಾವಣೆಗಳು ಉಂಟಾಗಬಹುದು.

ಕನ್ಯಾ (Virgo)dina bhavishya meena rashi

ಇಂದು ನಿಮ್ಮ ವ್ಯವಹಾರಗಳು ಯಶಸ್ವಿಯಾಗಿ ಮುಂದುವರಿಯುತ್ತವೆ. ಬಂಧುಗಳೊಂದಿಗೆ ಪುನರ್ಮಿಲನ. ಮೋಟಾರು ವಾಹನ ಸಂಬಂಧಿತ ಶುಭವಾರ್ತೆ ಸಿಗಬಹುದು. ಉದ್ಯೋಗ ಮತ್ತು ವ್ಯವಹಾರದ ಕ್ಷೇತ್ರದಲ್ಲಿ ಭರವಸೆಯಿಂದ ಕೂಡಿದ ದಿನ. ನಡೆಸುತ್ತಿರುವ ಮಾತುಕತೆ ಯಶಸ್ವಿಯಾಗಬಹುದು

ತುಲಾ (Libra)

ಇಂದು ಸಮುದಾಯದಲ್ಲಿ ಗೌರವ ಲಭಿಸಬಹುದು. ವಸ್ತು ಲಾಭ. ಬಾಲ್ಯದ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಖ್ಯಾತಿ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

today Jataka in kannada public dina bhavishya zodiac Predictions in Kannada hindu panchanga kannada 13 may 2025 dina bhavishya 13 ಮೇ 2025 ರ ಜ್ಯೋತಿಷ್ಯ ಭವಿಷ್ಯ horoscope today Ganesha Speak hindu Panchang Today
zodiac Predictions in Kannada hindu Panchanga malenadutoday image

ವೃಶ್ಚಿಕ (Scorpio)

ಇಂದು ಅಂದುಕೊಂಡ ಕೆಲಸ ವಿಳಂಬವಾಗಬಹುದು. ಅತಿಯಾದ ಕೆಲಸದ ಭಾರ.ಸ್ನೇಹಿತರೊಂದಿಗೆ ಜಗಳ ಉಂಟಾಗಬಹುದು. ಆರೋಗ್ಯ ಸಮಸ್ಯೆ ಕಾಣಿಸಬಹುದು. ವ್ಯವಹಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಸಾಮಾನ್ಯ ಸ್ಥಿತಿ ಇರಲಿದೆ

ಧನು (Sagittarius)

ಇಂದು ಸ್ನೇಹಿತರು ಮತ್ತು ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ತೊಂದರೆ ಕಾಣಿಸಬಹುದು. ಹಠಾತ್ ಪ್ರವಾಸ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ. ವ್ಯವಹಾರದಲ್ಲಿ ನಿರುತ್ಸಾಹ. ಉದ್ಯೋಗದ ಕ್ಷೇತ್ರದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. 

ಮಕರ (Capricorn)

ಇಂದು ಎಲ್ಲಾ ಕಡೆಯಿಂದಲೂ ಪ್ರೋತ್ಸಾಹ ಲಭಿಸಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ವ್ಯಾಪಾರದಲ್ಲಿ ವಿಸ್ತರಣೆಯ ಸಾಧ್ಯತೆ ಇದೆ. ಉದ್ಯೋಗದ ಕ್ಷೇತ್ರದಲ್ಲಿ ಸ್ಥಿತಿಗಳು ಉತ್ತಮವಾಗಲಿವೆ.

ಕುಂಭ (Aquarius)

ಇಂದು ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಬಾಲ್ಯದ ಗೆಳೆಯರೊಂದಿಗೆ ಮಿಲನವಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಉತ್ಸಾಹದಿಂದ ಮುಂದುವರಿಯಲು ಅನುಕೂಲವಿದೆ.

dina bhavishya meena rashi ಮೀನ (Pisces)

ಇಂದು ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರಬಹುದು. ಅತಿಯಾದ ಕೆಲಸದ ಭಾರ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ವ್ಯವಹಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಕಾಣಿಸಬಹುದು.

KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ dina bhavishya meena rashi

 

malenadutoday add
TAGGED:dina bhavishya meena rashi
Share This Article
Facebook Whatsapp Whatsapp Telegram Threads Copy Link
Previous Article Arecanut price updates for July 1 2025Your Guide to Daily Betel Nut Prices June 2025 Chitradurga Areca Nut Latest Areca Nut Rates in Karnataka  Latest Arecanut PricesKarnataka Mandi arecaNut arecanut Market Prices June 24 2025arecanut Market Prices June 24 2025 daily Arecanut rates supari rate june 20 market wise Arecanut Price shivamogga Areca Market davanagere adike ratearecanut price in karnatakalatest Areca Nut Rate in Shivamoggaadike Market Rate Today krishimaratavahini Arecanut Price arecanut Latest Market RatesShimoga Channagiri Arecanut Varieties Latest Priceslive Arecanut Rates in KarnatakaCurrent Arecanut Rates in Karnataka Marketslareca Nut Price Trends in Major Karnataka Markets atest Supari Price in Karnataka Mandis June 5, 2025 ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ): adike rate today sagara karnataka Campco Arecanut price today   weekly adike rate karanatakafinancial astrology predictions in Kannada Shimoga adike market rate today sunday krishimaratavahini adike rate todayapmc adike rate today karnataka shimoga arecanut price today saraku supari price in karnataka supari price in malnad adike market davangere adike mandi price shivamogga davangere shimoga market rate today supari rate in Karnataka tumcos channagiri today market arecanut price per quintal supari rate in Karnataka may 14 2025 adike rate today adike rate in channagiri ಅಡಿಕೆ ಮಾರುಕಟ್ಟೆ channagiri arecanut price apmc arecanut price shivamogga ಶಿವಮೊಗ್ಗ ಅಡಿಕೆ ರೇಟ್ today ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆ  krishimaratavahini adike rate today / ಶಿವಮೊಗ್ಗದ ಸರಕು ಗರಿಷ್ಠ ₹89,240, ಚನ್ನಗಿರಿ ಎಷ್ಟಿದೆ? ಮಾರುಕಟ್ಟೆಯಲ್ಲಿನ ಅಡಿಕೆ ದರ
Next Article Shivamogga breaking news june 24 /  shivamogga bhadravathi news 3 / ಮೇವಿನೊಳಗೆ ಇತ್ತು ಸ್ಫೋಟಕ! ಹಸು ಸಾವು! / ವಿವಾಹಿತೆ ಆತ್ಮಹತ್ಯೆ / ಇನ್ನಷ್ಟು ಸುದ್ದಿಗಳು
Leave a Comment

Leave a Reply Cancel reply

Your email address will not be published. Required fields are marked *

You Might Also Like

Gold and Silver Prices shivamogga gold rate today
STATE NEWS

ಬಂಗಾರದ ಬೆಲೆ ಏರಿಕೆ! ಲಕ್ಷ ಕೊಟ್ಟರಷ್ಟೆ ಕೆಜಿ ಬೆಳ್ಳಿ | ಎಷ್ಟಿದೆ ಬಂಗಾರದ ಬೆಲೆ!?

By 13

ಶಿವಮೊಗ್ಗ ರೈಲ್ವೆ ಪೊಲೀಸರಿಂದ ಸುರಕ್ಷಿತವಾಗಿ ಬಚಾವ್‌ ಆದ ಬಾಲಕ | ಪ್ರತಿ ಪೋಷಕರು ಜಾಗ್ರತೆ ವಹಿಸಬೇಕಾದ ಸ್ಟೋರಿಯಿದು

By 13
r m manjunatha gowda properties attached by ed 
STATE NEWS

r m manjunatha gowda properties attached by ed / ಇಡಿಯಿಂದ ಆರ್.ಎಂ. ಮಂಜುನಾಥ ಗೌಡರ ₹13.91 ಕೋಟಿ ಆಸ್ತಿ ತಾತ್ಕಾಲಿಕ ಜಪ್ತಿ

By Malenadu Today

Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 21 , 2024 | ಶುಭ ಸುದ್ದಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up