ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ಅಡಿಕೆ ಮಾರುಕಟ್ಟೆ/ಇದನ್ನೂ ಸಹ ಓದಿ : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ
ಶಿವಮೊಗ್ಗ ಮಾರುಕಟ್ಟೆ May 5, 2025
| ಮಾರುಕಟ್ಟೆ | ಮಾರುಕಟ್ಟೆ ದಿನಾಂಕ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
| ಭದ್ರಾವತಿ | 02/05/2025 | 37199 37199 ಕನ್ನಡ | 56941 |
| ಚನ್ನಗಿರಿ | 02/05/2025 | 53689 4.43 | 58600 |
| ಚಿತ್ರದುರ್ಗ | 03/05/2025 | 54200 | 54600 |
| ದಾವಣಗೆರೆ | 02/05/2025 | 24000 | 24000 |
| ಹೊಳಲ್ಕೆರೆ | 29/04/2025 | 29100 | 60091 |
| ಹೊಸನಗರ | 02/05/2025 | 48510 | 58409 |
| ಸಾಗರ | 29/04/2025 | 22989 | 55229 |
| ಶಿವಮೊಗ್ಗ | 02/05/2025 | 48536 | 57481 |
| ಸಿದ್ದಾಪುರ | 03/05/2025 | 39099 | 50309 |
| ಸಿರ್ಸಿ | 03/05/2025 | 43199 | 48899 |
| ಯೆಲ್ಲಾಪುರ | 02/05/2025 | 40209 | 54969 |
ಈ ವಾರದ ಅಡಿಕೆ ದರ
| Arecanut / ಅಡಿಕೆ | ಕನಿಷ್ಟ | ಗರಿಷ್ಟ |
| Red / ಕೆಂಪು | 24000 | 27000 |
| Sippegotu / ಸಿಪ್ಪೆಗೋಟು | 10000 | 11000 |
| Bilegotu / ಬಿಳೆ ಗೋಟು | 8999 | 34600 |
| Api / ಅಪಿ | 54619 | 63599 |
| Kempugotu / ಕೆಂಪುಗೋಟು | 10299 | 31009 |
| Coca / ಕೋಕ | 6899 | 30000 |
| Bette / ಬೆಟ್ಟೆ | 27499 | 59299 |
| Saraku / ಸರಕು | 59000 | 95300 |
| Gorabalu / ಗೊರಬಲು | 17199 | 35669 |
| Pudi / ಪುಡಿ | 10000 | 10000 |
| Tattibettee / ತಟ್ಟಿಬೆಟ್ಟೆ | 25109 | 38899 |
| Chippu / ಚಿಪ್ಪು | 28089 | 32509 |
| Rashi / ರಾಶಿ | 22989 | 60091 |
| Factory / ಫ್ಯಾಕ್ಟರಿ | 6099 | 25001 |
| New Variety / ನ್ಯೂ ವೆರೈಟಿ | 25000 | 47500 |
| Raw / ರಾ | 41863 | 41863 |
| Old Variety / ವೋಲ್ಡ್ ವೆರೈಟಿ | 30000 | 51000 |
| Chali / ಚಾಲಿ | 19000 | 44098 |
| Hosa Chali / ಹೊಸ ಚಾಲಿ | 30000 | 44149 |
| Hale Chali / ಹಳೆ ಚಾಲಿ | 32000 | 34000 |
| Other / ಇತರೆ | 15000 | 27000 |

