ಜಾತಕ ಫಲ | ಈ ದಿನದ ಭವಿಷ್ಯ ಹೇಗಿದೆ? ಸೋಮವಾರದ ವಿಶೇಷ ಯಾರಿಗೆಲ್ಲಾ!?

Malenadu Today

ಜಾತಕ ಫಲ  Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ | ಕೆಲಸದಲ್ಲಿ ಅಡೆತಡೆ. ಆದಾಯಕ್ಕಿಂತ ಖರ್ಚು ಜಾಸ್ತಿ, ಕೌಟುಂಬಿಕ ಕಿರಿಕಿರಿ, ಮಾನಸಿಕ ಅಶಾಂತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಣ್ಣಪುಟ್ಟ ಕಿರಿಕಿರಿ.

ವೃಷಭ |  ಯಶಸ್ಸು. ಆಸ್ತಿ ವಿವಾದ, ಸಮಸ್ಯೆಗೆ ಪರಿಹಾರ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಒತ್ತಡ ನಿವಾರಣೆ. ಅಚ್ಚರಿಯ ಮಾಹಿತಿ ಸಿಗಲಿದೆ.

ಮಿಥುನ | ದೀರ್ಘ ಪ್ರಯಾಣ. ಸಂಬಂಧಿಕರೊಂದಿಗೆ ಘರ್ಷಣೆ. ಕೆಲಸ ಆಗದು. ಆರೋಗ್ಯ ಸಮಸ್ಯೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಸಾಮಾನ್ಯ.

ಕರ್ಕಾಟ | ಹೊಸ ಕೆಲಸ ಕೈಗೂಡುವುದು, ಆಪ್ತರ ಸಲಹೆ ಸ್ವೀಕರಿಸಿ. ಧನಲಾಭ. ಕೆಲವು ಸಮಸ್ಯೆ ನಿವಾರಣೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅನುಕೂಲಕರ.

ಜಾತಕ ಫಲ 

ಸಿಂಹ | ಸಾಮಾನ್ಯ ಸಮಸ್ಯೆಗಳು ಬಾದಿಸಲಿವೆ, ಆರ್ಥಿಕ ತೊಂದರೆ. ವೆಚ್ಚದ ದಿನ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸ ಮುಂದೂಡಿಕೆ ಮತ್ತು ವ್ಯವಹಾರದಲ್ಲಿ ಅಡೆತಡೆ.

ಕನ್ಯಾ |  ಹೊಸ ಅವಕಾಶ,  ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮುದಾಯದಲ್ಲಿ ಗೌರವ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚು ರೋಮಾಂಚನವಿರಲಿದೆ.

ತುಲಾ | ಕೆಲಸ ಚೆನ್ನಾಗಿ ನಡೆಯುತ್ತವೆ. ರಿಯಲ್ ಎಸ್ಟೇಟ್ ಅಭಿವೃದ್ಧಿ.  ಕಠಿಣ ಪರಿಶ್ರಮಕ್ಕೆ ತಕ್ಕ ಫಲ, ಹೊಸ ಜನರ ಪರಿಚಯ.ಉದ್ಯೋಗ  ಮತ್ತು ವ್ಯವಹಾರಗಳಲ್ಲಿ ಪ್ರೋತ್ಸಾಹ. 

ವೃಶ್ಚಿಕ | ದೀರ್ಘ ಪ್ರಯಾಣ. ಆಧ್ಯಾತ್ಮಿಕ ಚಿಂತನೆ. ಕೆಲಸದಲ್ಲಿ ಅಡಚಣೆ. ಅನಾರೋಗ್ಯ. ಕೌಟುಂಬಿಕ ಸಮಸ್ಯೆ.ಭಿನ್ನಾಭಿಪ್ರಾಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು | ಸಾಲ ಪ್ರಯತ್ನ. ಓಡಾಟ ಜಾಸ್ತಿ, ದೇವಾಲಯಗಳಿಗೆ ಭೇಟಿ,  ಅಡಚಣೆ ಇರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನ.  

ಮಕರ  | ಹೊಸ ಕೆಲಸ, ಹೊಸ ಅಚ್ಚರಿ, ಪರಿಶ್ರಮದ ದಿನ , ಹೊಸ ಸಂಪರ್ಕ. ಖ್ಯಾತಿ ಹೆಚ್ಚಾಗಲಿದೆ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಉತ್ಸಾಹ.

ಕುಂಭ  |  ಆರ್ಥಿಕ ಪರಿಸ್ಥಿತಿ ಸುಧಾರಣೆ. ವ್ಯವಹಾರದಲ್ಲಿ ಪ್ರಗತಿ. ಆಧ್ಯಾತ್ಮಿಕ ಚಿಂತನೆ. ಉದ್ಯೋಗದಲ್ಲಿ ಹೊಂದಾಣಿಕೆ. ಅನಾರೋಗ್ಯ, ಮಾನಸಿಕ ಚಿಂತನೆ

ಮೀನ  | ಆಸ್ತಿ ವಿವಾದ. ಹಣಕಾಸಿನ ವ್ಯವಹಾರದಲ್ಲಿ ಏರಿಳಿತ. ಓಡಾಟ ಜಾಸ್ತಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನ. ರಿಯಲ್ ಎಸ್ಟೇಟ್ ಕಿರಿಕಿರಿ.

ಜಾತಕ ಫಲ 

Share This Article