Sunday, 29 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಈ ದಿನದ ಭವಿಷ್ಯ : ಧನಲಾಭ, ವಿವಾದಕ್ಕೆ ತಲೆಗೊಡಬೇಡಿ! | ಎರಡು ರಾಶಿಗಳಿಗೆ ವಿಶೇಷ ದಿನ!

Malenadu Today
Last updated: May 2, 2025 3:12 am
Malenadu Today
Share
SHARE

ಈ ದಿನದ ಭವಿಷ್ಯ  | Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ | ಕೆಲಸ ಮುಂದೆ ಸಾಗದು. ವೆಚ್ಚದ ದಿನ. ಮನಸ್ಸು ಭಾರವಾಗಿದೆ. ಸಂಬಂಧಿಕರೊಂದಿಗೆ ಕಿರಿಕಿರಿ. ಕುಟುಂಬದಲ್ಲಿ ಒತ್ತಡ. ವ್ಯವಹಾರದಲ್ಲಿ ತೊಡಕು. ಉದ್ಯೋದಲ್ಲಿ ಗೊಂದಲ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವೃಷಭ | ಯಶಸ್ಸಿನ ದಿನ, ಇತರರಿಂದ ಸಲಹೆ ಸೂಚನೆ, ಹೆಚ್ಚುವರಿ ಆದಾಯ. ಮನೆಯಲ್ಲಿ ಸಂತೋಷ, ನೆಮ್ಮದಿ . ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಹೊಂದಾಣಿಕೆ.

car decor

ಮಿಥುನ | ಹೊಸ ಜವಾಬ್ದಾರಿಗೆ ಸಿದ್ದರಾಗುವಿರಿ. ಪರಿಶ್ರಮದ ದಿನ . ಪ್ರವಾಸದ ಸಿದ್ದತೆ, ಒಡಾಟ ಜಾಸ್ತಿ. ವ್ಯವಹಾರ ಸರಳ. ಕೆಲಸದಲ್ಲಿ ಒತ್ತಡ.

ಕರ್ಕಾಟಕ | ಧನಲಾಭ,  ಸಿಹಿ ಸುದ್ದಿ.  ಮನಸ್ಸಿಗೆ ಸಂತೋಷ. ಮನೆಯಲ್ಲಿ ನೆಮ್ಮದಿ ದೇವಾಲಯಗಳಿಗೆ ಭೇಟಿ. ವ್ಯವಹಾರದಲ್ಲಿ ಮತ್ತು ಉದ್ಯೋಗದಲ್ಲಿ ಲಾಭ.  

ಸಿಂಹ |  ಉದ್ಯೋಗ ಪ್ರಯತ್ನ ಕೈಗೂಡುವುದು, ಗೌರವ ಸಿಗುವುದು, ಯಾವುದಾದರು ವಸ್ತು ಸಿಗುವುದು, ಶ್ರಮದ ದಿನ, ವ್ಯವಹಾರದಲ್ಲಿ ಹೂಡಿಕೆ . ಉದ್ಯೋಗದಲ್ಲಿ ಒತ್ತಡ ನಿವಾರಣೆ. 

ಕನ್ಯಾ  |  ಕೌಟುಂಬಿಕ ಸಮಸ್ಯೆ. ವಿವಾದಕ್ಕೆ ತಲೆಗೊಡಬೇಡಿ. ಸ್ನೇಹಿತರಿಂದ ಒತ್ತಡ. ಆರೋಗ್ಯ ಸಮಸ್ಯೆ. ಮಾನಸಿಕ ಅಶಾಂತಿ, ವ್ಯವಹಾರದಲ್ಲಿ ಏರಿಳಿತ. ಉದ್ಯೋಗದಲ್ಲಿ ಹೊರೆ. 

ಈ ದಿನದ ಭವಿಷ್ಯ

ತುಲಾ |  ಅನಿರೀಕ್ಷಿತ ವೆಚ್ಚ, ಜವಾಬ್ದಾರಿ ಜಾಸ್ತಿ, ಮನಸ್ಸಿಗೆ ಕಿರಿಕಿರಿ ,ಹಠಾತ್ ಪ್ರವಾಸ.  ವ್ಯವಹಾರದ ಮೇಲೆ ಒತ್ತಡ. ಉದ್ಯೋಗದಲ್ಲಿ ಬದಲಾವಣೆ.  

ವೃಶ್ಚಿಕ  | ದಿನವಿಡಿ ಉತ್ಸಾಹ.. ಶುಭ ಸುದ್ದಿ. ಅನ್ಯರಿಂದ ಆಹ್ವಾನ. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಸಮಸ್ಯೆ.

ಧನಸ್ಸು |  ಪ್ರಯತ್ನ ಫಲ ನೀಡುವುದು,  ಶಕ್ತಿಯ ಪ್ರದರ್ಶನ ಮಾಡದಿರಿ. ಶ್ರಮವೇ ಏಳಿಗೆಗೆ ದಾರಿ. ಸಂಬಂಧಿಕರಿಂದ ಸಹಾಯ. ವ್ಯವಹಾರದಲ್ಲಿ ಭರವಸೆ. ಉದ್ಯೋಗದಲ್ಲಿ ಉನ್ನತ ಹುದ್ದೆ.

ಮಕರ | ಕೆಲಸವನ್ನು ಮಧ್ಯದಲ್ಲಿ ಕೈಬಿಡುವಿರಿ, ಫಲಿತಾಂಶದ ಬಗ್ಗೆ ಯೋಚನೆ ಬೇಡ, ಪ್ರಯಾಣದ ದಿನ. ಆರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ಏರಿಳಿತ. ಉದ್ಯೋಗದಲ್ಲಿ ಬದಲಾವಣೆ. 

ಕುಂಭ |  ಅಡೆತಡೆಯ ದಿನ. ಆಸ್ತಿ ವಿವಾದ. ಆರ್ಥಿಕ ತೊಂದರೆ. ಓಡಾಟ ಜಾಸ್ತಿ, ಅನಾಯಾಸ . ವ್ಯವಹಾರ ಮತ್ತು ಉದ್ಯೋದಲ್ಲಿ ಸಾದಾರಣ ದಿನ. 

ಮೀನ | ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಧನಲಾಭ. ವ್ಯವಹಾರದಲ್ಲಿ ಹೂಡಿಕೆ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ, ಕಟುಂಬದಲ್ಲಿ ನೆಮ್ಮದಿ, ಪ್ರೀತಿಪಾತ್ರರಿಂದ ಸಂತೋಷ.

ಈ ದಿನದ ಭವಿಷ್ಯ

 

malenadutoday add
TAGGED:ಈ ದಿನದ ಭವಿಷ್ಯ
Share This Article
Facebook Whatsapp Whatsapp Telegram Threads Copy Link
Previous Article sslc result sslc result : ನಾಳೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ
Next Article handi anni case judgement handi anni case judgement : ಹಂದಿ ಅಣ್ಣಿ ಕೊಲೆ ಕೇಸ್​ ತೀರ್ಪು : ಇವತ್ತೆ ನಿರ್ಧಾರವಾಗಲಿದೆ ಕಾಡಾ ಕಾರ್ತೀ & ಟೀಂನ ಭವಿಷ್ಯ!
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

20 ಅಡಿ ಬಾವಿಗೆ ಬಿದ್ದ ಮಹಿಳೆ ಬಚಾವಗಿದ್ದು ಹೇಗೆ

By 131
digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper
STATE NEWS

malenadutoday news paper 20/05/2025 / ಡಿವಿಎಸ್​ ಬಳಿ ಅಪಘಾತ, ಲೋಕಾಯುಕ್ತ ದಾಳಿ, ಮತ್ತೆ ಕೋವಿಡ್ ಭೀತಿ

By Malenadu Today

ಶಿವಮೊಗ್ಗ ದಸರಾದಲ್ಲಿ ಕುತೂಹಲ ಮೂಡಿಸಿದ ಸುನೀಲ್‌ ಕುಮಾರ್‌ ದೇಸಾಯಿ ಡೈರಕ್ಷನ್‌ನ ಸಿನಿಮಾ!?

By 13

Today astrology in kannada | ಇವತ್ತಿನ ಭವಿಷ್ಯ | ಧನಲಾಭ, ಅನಾರೋಗ್ಯ & ಒಳ್ಳೆಯ ಸುದ್ದಿ | ಯಾರಿಗೆ ಗೊತ್ತಾ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up