41 ಪೊಲೀಸ್‌ ಇನ್‌ಸ್ಪೆಕ್ಟರ್‌ ವರ್ಗಾವಣೆ | ಯಾರೆಲ್ಲಾ ಆದರು ಟ್ರಾನ್ಸಫರ್‌ | ಶಿವಮೊಗ್ಗಕ್ಕೆ ಬಂದವರು ಯಾರು? ಹೋದವರು ಯಾರು?

This Article Written by / 13 / ಜನವರಿ 11, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 11, 2025 ‌‌  

ಈ ಮೊದಲೇ ಮಲೆನಾಡು ಟುಡೆಯ ವರದಿಯಲ್ಲಿ ತಿಳಿಸಿದಂತೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಮರು ಹೊಂದಾಣಿಕೆ ನಡೆಯುತ್ತಿದೆ. ಇತ್ತೀಚೆಗೆ ಕೆಳಹಂತದ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದ ವರ್ಗಾವಣೆಯನ್ನು ಮುಗಿಸಿದ ಪೊಲೀಸ್‌ ಇಲಾಖೆ ಇದೀಗ 41 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ.  ‌

 41 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್‌) ಗಳ ವರ್ಗಾವಣೆ 

1. ವಿಕಾಸ್‌ ಎಸ್ – ಕನಕಪುರ ವೃತ್ತ, ರಾಮನಗರ ಜಿಲ್ಲೆ

2. ವಿಕ್ಟರ್ ಸೈಮನ್‌ – ಹೆಬ್ಬಗೋಡಿ ಪೊಲೀಸ್‌ ಠಾಣೆ, ಬೆಂಗಳೂರು ಜಿಲ್ಲೆ

.3. ಬಾಲಕೃಷ್ಣ ಆರ್ – ಶೇಷಾದ್ರಿಪುರಂ ಪೊಲೀಸ್‌ ಠಾಣೆ, ಬೆಂಗಳೂರು ನಗರ

4. ಮಂಜು ಕೆ.ಎಂ – ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರ

5. ಹರೀಶ್ ವಿ – ಜೆ.ಪಿ.ನಗರ ಪೊಲೀಸ್‌ ಠಾಣೆ, ಬೆಂಗಳೂರು ನಗರ

6. ಶಿವಕುಮಾರ್ ಟಿ.ಸಿ – ಸಿ.ಸಿ.ಬಿ, ಬೆಂಗಳೂರು ನಗರ

7. ದಯಾನಂದ ಎಂ.ಜೆ – ಸಿ.ಸಿ.ಬಿ, ಬೆಂಗಳೂರು, ನಗರ

8. ಹರೀಶ್ ಎಂ.ಆರ್ – ಸಿ.ಸಿ.ಬಿ. ಬೆಂಗಳೂರು ನಗರ

9. ರಾಜೇಶ್ ಆರ್ – ಮಹಿಳಾ ಪೊಲಸ್ ಠಾಣೆ, ಉತ್ತರ ವಿಭಾಗ, ಬೆಂಗಳೂರು ನಗರ

10. ದೊಡ್ಡಪ್ಪ ಜೆ – ಬಿಎಂಟಿಎಫ್, ಬೆಂಗಳೂರು

11. ಸತೀಶ್ ಸಿ – ಬೆಸ್ಕಾಂ ಜಾಗೃತ ದಳ, ಇಂದಿರಾನಗರ, ಬೆಂಗಳೂರು

12. ಕುಮಾರ್ ಎ.ಪಿ – ಬಿ.ಡಿ.ಎ., ಬೆಂಗಳೂರು

13. ನಂಜುಂಡಸ್ವಾಮಿ ಎಂ – ಬಸವನಗರ ಪೊಲೀಸ್‌ ಠಾಣೆ, ದಾವಣಗೆರೆ ಜಿಲ್ಲೆ

14. ಪುಲ್ಲಯ್ಯ – ಸಾಗರ ಟೌನ್ ಪೊಲೀಸ್‌ ಠಾಣೆ, ಶಿವಮೊಗ್ಗ ಜಿಲ್ಲೆ

15. ರವೀಶ ಕೆ.ಎನ್‌ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ

16. ಬ್ರಿಜೇಶ್ ಮ್ಯಾಥ್ಯೂ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಿ.ಐ.ಡಿ ಘಟಕದಲ್ಲೇ ಮುಂದುವರೆಸಲಾಗಿದೆ

17. ಅಭಯ್‌ ಪ್ರಕಾಶ್ ಸೋಮನಾಳ್ – ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆ

18. ಸೋಮೇಗೌಡ ಪಿ.ಪಿ – ಆಲ್ದೂರು ವೃತ್ತ, ಚಿಕ್ಕಮಗಳೂರು ಜಿಲ್ಲೆ

19. ಸಿದ್ದರಾಮೇಶ್ವರ ಎಸ್ – ಹೊನ್ನಾವರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆ

20. ಸೋಮಲಿಂಗ ರೆಡ್ಡಿ ಡಿ ಕಿರೆದಳ್ಳಿ – ಬ್ರಹ್ಮಪುರ ಪೊಲೀಸ್ ಠಾಣೆ, ಕಲಬುರಗಿ ನಗರ

21. ಲಾಲೆಸಾಬ್ ಹೈದರ್‌ಸಾಬ್ ಗೌಂಡಿ – ಖಾನಾಪುರ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ

22. ಸೋಮ್ಲಾನಾಯ್ಕ್ – ಚಿತವಾಡಗಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆ

23. ಅಜೇಜ್ ಕಲಾದಗಿ – ಪೊಲೀಸ್ ತರಬೇತಿ ಶಾಲೆ, ಖಾನಾಪುರ

24. ಗೋಪಾಲ್ ಆರ್ – ಹೆಸ್ಕಾಂ ಜಾಗೃತ ದಳ, ಕಾರವಾರ

25. ವೆಂಕಟೇಶ್ ಕೆ ಯಾಡಹಳ್ಳಿ – ಕರ್ನಾಟಕ ಲೋಕಾಯುಕ್ತ

26. ರಮೇಶ್ ವೈ ಕಾಂಬ್ಳೆ – ಕರ್ನಾಟಕ ಲೋಕಾಯುಕ್ತ

27. ಇಮ್ರಾನ್ ಬೇಗ್ – ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ

28. ರಾಷ್ಟ್ರಪತಿ ಹೆಚ್‌.ಎಸ್‌ – ಜನಗಳೂರು ಪೊಲೀಸ್‌ ಠಾಣೆ, ದಾವಣಗೆರೆ ಜಿಲ್ಲೆ

29. ರಫೀಕ್‌ ಕೆ.ಎಂ – ಸಿ.ಸಿ.ಬಿ., ಮಂಗಳೂರು ನಗರ 

30. ಕಾಶೀನಾಥ ಜಿ – ಹರಿಹರ ಟೌನ್‌ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ 

31. ಚಂದ್ರಪ್ಪ ಚಿಕ್ಕೋಡಿ – ಮಹಿಳಾ ಪೊಲೀಸ್ ಠಾಣೆ, ಬಾಗಲಕೋಟೆ ಜಿಲ್ಲೆ 

32. ರವೀಂದ್ರ ನಾಯ್ಕೋಡಿ – ಹೆಸ್ಕಾಂ ಜಾಗೃತ ದಳ, ಬಾಗಲಕೋಟೆ 

33. ಕೃಷ್ಣ ನಾಯ್ಕ್ ಎ – ರೈಲ್ವೇ ಪೊಲೀಸ್‌ ಠಾಣೆ, ದಾವಣಗೆರೆ 

34. ರವೀಂದ್ರನಾಥ್ – ಐ.ಜಿ.ಪಿ ಕಛೇರಿ, ಈಶಾನ್ಯ ವಲಯ, ಕಲಬುರಗಿ 

35. ರಾಮ್‌ಕುಮಾರ್ ಸುಣಗಾರ್ ಎಂ – ಚೆಸ್ಕಾಂ ಜಾಗೃತ ದಳ, ಮಡಿಕೇರಿ 

36. ಪ್ರಕಾಶ್ ಆರ್ – ಐ.ಜಿ.ಪಿ ಕಛೇರಿ, ಕೇಂದ್ರ ವಲಯ, ಬೆಂಗಳೂರು 

37. ವೆಂಕಟೇಶ್ ಎಸ್ ಮುರನಾಳ್ – ಹೆಸ್ಕಾಂ ಜಾಗೃತ ದಳ, ವಿಜಯಪುರ 

38. ಮೆಲ್ವಿನ್ ಫ್ರಾನ್ಸಿಸ್‌ – ಸಿ.ಸಿ.ಬಿ ಬೆಂಗಳೂರು ನಗರಕ್ಕೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಬೆಸ್ಕಾಂ ಜಾಗೃತ ದಳ, ಹೊಸಕೋಟೆಯಲ್ಲಿಯೇ ಮುಂದುವರೆಸಲಾಗಿದೆ

39. ವೀಣಾ ಎಸ್‌.ಎಂ – ಚೆಸ್ಕಾಂ ಜಾಗೃತ ದಳ, ಹಾಸನ 

40. ರಾಘವೇಂದ್ರ ಎಂ ಬೈಂದೂರು – ಕಾವೂರು ಪೊಲೀಸ್‌ ಠಾಣೆ, ಮಂಗಳೂರು ನಗರದಲ್ಲಿಯೇ ಮುಂದುವರೆಸಲಾಗಿದೆ.

41. ಪ್ರಶಾಂತ್ ಎಂ – ಕರ್ನಾಟಕ ಲೋಕಾಯುಕ್ತ

SUMMARY | State government transfers 41 police inspectors

KEY WORDS |‌ State government transfers police inspectors

ಮುಂದಿನ ಸುದ್ದಿ ಒದಿ

Leave a Comment