ವಿಷದ ಬಾಟಲಿ ವಿಡಿಯೋಕ್ಕೆ ಕ್ಲೈಮ್ಯಾಕ್ಸ್‌ | ಪತ್ತೆಯಾದ ಪಾಲಿಕೆ ನೌಕರರ | ಏನೆಲ್ಲಾ ಆಯ್ತು

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌ 

ನಿನ್ನೆದಿನ ಮರಗಳ ನಡುವೆ ಕುಳಿತು ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿದ್ದ ಶಿವಮೊಗ್ಗ ಪಾಲಿಕೆ ನೌಕರನ ಪ್ರಕರಣ ಸುಖಾಂತ್ಯ ಪಡೆದುಕೊಂಡಿದೆ. ಪಾಲಿಕೆ ನೌಕರರ ಕಾರ್ಪೊರೇಟರ್‌ ಒಬ್ಬರ ವಿರುದ್ಧ ಆರೋಪಿಸಿ ವಿಷ ಕುಡಿಯುವುದಾಗಿ ಹೇಳಿದ್ದ. ಆ ಬಳಿಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೆಲ್ಲದರ ಬೆನ್ನಲ್ಲೆ ನೌಕರ ಮೂರ್ತಿ, ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. 

ಕಿರುಕುಳ ಆರೋಪ | ವಿಷದ ಬಾಟಲಿ ಹಿಡಿದು ಪಾಲಿಕೆಯ ದಲಿತ ನೌಕರನ ವಿಡಿಯೋ

ತಮ್ಮನ್ನ ಮೂಲ ಕೆಲಸಕ್ಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮೂರ್ತಿ ವಿಷ ಕುಡಿಯುವುದಾಗಿ ಹೇಳಿದ್ದರು. ಆ ಬಳಿಕ ನಾಪತ್ತೆಯಾಗಿದ್ದ ಅವರು ಕೊನೆ ಹಂತದಲ್ಲಿ ತಮಗೆ ಹೆಂಡತಿ ಮಕ್ಕಳು ನೆನಪಾಗಿ ತಮ್ಮ ನಿರ್ಧಾರವನ್ನು ಬದಲಾಯಿಸಿದೆ. ಆಫ್‌ ಮಾಡಿದ್ದ ಫೋನ್‌ ಆನ್‌ ಮಾಡಿದ ಬಳಿಕ ಮುಖಂಡರು ತಮಗೆ ದೈರ್ಯ ತುಂಬಿದರು ಎಂದು ತಿಳಿಸಿದ್ದಾರೆ.

 

SUMMARY | Video of Shivamogga City Corporation staff , shimoga city corporation , shivamogga 

KEY WORDS |Video of Shivamogga City Corporation staff , shimoga city corporation , shivamogga 

Leave a Comment