ಎರಡು ದಿನ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್‌ ಕಟ್‌ | ಮೆಸ್ಕಾಂ ಶಿವಮೊಗ್ಗ ಪ್ರಕಟಣೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಶಿವಮೊಗ್ಗದ ನಗರದಲ್ಲಿ ನಾಳೆ ಹಾಗೂ ನಾಡಿದ್ದು ಎರಡು ದಿನ ಹಲವೆಡೆ ವಿದ್ಯುತ್‌ ಇರೋದಿಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕಟಣೆಯ ಪೂರ್ಣ ಯಥಾವತ್ತು ವಿವರ ಹೀಗಿದೆ. 

ವಿದ್ಯುತ್ ವ್ಯತ್ಯಯ ಸುದ್ದಿ 1 | ಜನವರಿ 29 ರಂದು ಹೊಸ 11 ಕೆ.ವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವುಲೆ, ಇಂದಿರಾಗಾಂಧಿ ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ, ಮಲ್ನಾಡ್ ಕೌಂಟಿ, ನವುಲೆ ಬಿಸಿಎಂ ಹಾಸ್ಟೇಲ್ ಮತ್ತು ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ದಿ:29.01.2025 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

————–

ವಿದ್ಯುತ್ ವ್ಯತ್ಯಯ ಸುದ್ದಿ 2 | ಜನವರಿ 28 ರಂದು ಹೊಸ 11 ಕೆ.ವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಳೆಬೊಮ್ಮನಕಟ್ಟೆ, ಮಹಾರಾಣಿ ಶಾಲೆ ಹತ್ತಿರ, ಪಾರ್ವತಮ್ಮ ಲೇಔಟ್, ದೇವಂಗೆ 2 ನೇ ಹಂತ ಮತ್ತು ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ದಿನಾಂಕ 28.01.2025 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

SUMMARY |   Halebommanakatte, Near Maharani School, Parvathamma Layout, Devange 2nd Phase, Indira Gandhi Block, Shivbasavanagar, Veerbhadreshwar, Malnad County, Navule BCM Hostel, Power Cut, Mescom Shimoga

KEY WORDS | Halebommanakatte, Near Maharani School, Parvathamma Layout, Devange 2nd Phase, Indira Gandhi Block, Shivbasavanagar, Veerbhadreshwar, Malnad County, Navule BCM Hostel, Power Cut, Mescom Shimoga

Share This Article