SHIVAMOGGA | MALENADUTODAY NEWS | Feb 2, 2025

Hindu astrology | ಮಲೆನಾಡು ಟುಡೆ | Jataka in kannada | astrology in kannada 2024 |
Weekly astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ | Feb 2, 2025 | WEEKLY BHAVISHYA | ಜಾತಕ ಫಲ
ಮೇಷ | ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶುಭ ಕಾರ್ಯದ ತಯಾರಿ ನಡೆಯಲಿದೆ. ವಾರದಲ್ಲಿ ಒಂದೆರಡು ಶುಭ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಪ್ರಗತಿ ವಾರದ ಆರಂಭದಲ್ಲಿ ಹಣ.

ವೃಷಭ |ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ. ದೃಢ ಸಂಕಲ್ಪ ಮುನ್ನೆಡೆಸುತ್ತದೆ. ಜಮೀನು ಮತ್ತು ವಾಹನ ಖರೀದಿ. ಹೊಸ ಜನರ ಪರಿಚಯ. ಆಸ್ತಿ ವಿಷಯಗಳಲ್ಲಿ ಒಪ್ಪಂದ. ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ, ವಾರದ ಕೊನೆಯಲ್ಲಿ ಕುಟುಂಬದಲ್ಲಿ ಕಿರಿಕಿರಿ
ಮಿಥುನ | ವ್ಯವಹಾರದಲ್ಲಿ ಹೊಂದಾಣಿಕೆ ಕಾಣುವಿರಿ, ಆಸ್ತಿ ವಿಷಯಗಳಲ್ಲಿ ಒಪ್ಪಂದ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿದೆ. ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ. ಮದುವೆಯ ಪ್ರಯತ್ನ ಫಲಿಸುವ ಲಕ್ಷಣವಿದೆ. ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿನ ಏರುಪೇರು ನಿವಾರಣೆ. ವಿದೇಶ ಪ್ರವಾಸ, ವಾರದ ಕೊನೆಯಲ್ಲಿ ಹಣ.
ಕರ್ಕಾಟಕ | ವ್ಯವಹಾರದಲ್ಲಿ ಯಶಸ್ವಿಯಾಗುವಿರಿ. ಆಸ್ತಿ ವಿಚಾರದಲ್ಲಿನ ಸಮಸ್ಯೆ ಬಗೆಹರಿಯಲಿವೆ. ಗೃಹ ನಿರ್ಮಾಣ ಪ್ರಯತ್ನ ಕೈಗೂಡಲಿದೆ. ಕಣ್ಕಟ್ಟಿದಂತೆ ಕೆಲವೊಂದು ನಡೆಯುತ್ತದೆ. ದೇವಾಲಯಗಳಿಗೆ ಭೇಟಿ. ವ್ಯವಹಾರಗಳಲ್ಲಿ ಹೊಸ ಹೂಡಿಕೆ, ಉದ್ಯೋಗದ ಅನುಕೂಲಕರ ಪರಿಸ್ಥಿತಿ, ವಾರದ ಆರಂಭದಲ್ಲಿ ಕೌಟುಂಬಿಕ ಸಮಸ್ಯೆ, ಅನಾರೋಗ್ಯ.
ಸಿಂಹ | ಹೊಸ ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ವಾಹನಯೋಗ, ವ್ಯಾಪಾರದಲ್ಲಿ ಅಡೆತಡೆ ನಿವಾರಣೆ, ಬದುಕಿನ ಹೋರಾಟಲದಲಿ ಒಂದು ಹೆಜ್ಜೆ ಮುಂದಿಡುವಿರಿ. ಉದ್ಯೋಗದಲ್ಲಿ ಅಪೇಕ್ಷಿತ ಬದಲಾವಣೆ. ಕಠಿಣ ಪರಿಶ್ರಮ ಫಲಕೊಡಲಿದೆ. ವಾರದ ಆರಂಭದಲ್ಲಿ ಸಂತೋಷ ತುಂಬಿರುವುದು.
ಕನ್ಯಾ | ನಿರೀಕ್ಷಿತ ಆದಾಯ. ಕೆಲಸ ಅಚ್ಚುಕಟ್ಟಾಗಿ ನಡೆಯಲಿದೆ, ವಿಚಿತ್ರ ಸಂಗತಿಗಳ ಬಗೆಗಿನ ಭಯ ನಿವಾರಣೆ, ಆಸ್ತಿ ವಿಚಾರ ಇತ್ಯರ್ಥದ ಹಂತ ತಲುಪಲಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ. ಉದ್ಯೋಗ ಪ್ರಯತ್ನ ಯಶಸ್ವಿ ಕಾಣಲಿದೆ. ವ್ಯಾಪಾರ ಲಾಭದಾಯಕ. ವಾರದ ಮಧ್ಯದಲ್ಲಿ ಹಣ. ಅನಾರೋಗ್ಯ
ತುಲಾ | ಪ್ರಮುಖ ವ್ಯವಹಾರ ಯಶಸ್ವಿಯಾಗಿ ಮುಂದುವರಿಯುತ್ತವೆ. ತಂತ್ರ ಮತ್ತು ಪ್ರತಿತಂತ್ರಗಳಿಗೆ ಈ ವಾರ ಸೋಲಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮ. ಕೆಲವು ಸಾಲ ತೀರಲಿದೆ. ಹೊಸ ಜನರ ಪರಿಚಯ. ವ್ಯಾಪಾರ ಜೋರಾಗಿ ನಡೆಯಲಿವೆ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ. ವಾರದ ಕೊನೆಯಲ್ಲಿ ಕುಟುಂಬದಲ್ಲಿ ಸಮಸ್ಯೆ ಇತ್ಯರ್ಥ
ವೃಶ್ಚಿಕ | ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ವಿಶೇಷ ಗೌರವ ಸಿಗುತ್ತದೆ. ಆಸ್ತಿ ವಿಷಯಗಳಲ್ಲಿ ಒಪ್ಪಂದ. ಗೃಹ ನಿರ್ಮಾಣ ಪ್ರಯತ್ನ. ವ್ಯಾಪಾರ ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಉತ್ತೇಜನ. ವಾರದ ಆರಂಭದಲ್ಲಿ ಪ್ರಯತ್ನಗಳು ಕೈಕೊಡಬಹುದು, ಕುಟುಂಬದಲ್ಲಿ ಸಮಸ್ಯೆ ಬಗೆಹರಿಯಲಿದೆ.
ಧನಸ್ಸು | ಆರ್ಥಿಕ ಲಾಭ, ಕುಟುಂಬದೊಂದಿಗೆ ಪ್ರಮುಖ ವಿಷಯಗಳ ಕುರಿತು ಚರ್ಚೆ. ದೇವಾಲಯಗಳಿಗೆ ಭೇಟಿ. ವಾಹನ ಮತ್ತು ಆಭರಣ ಖರೀದಿ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ. ವಾರದ ಆರಂಭದಲ್ಲಿ ಪ್ರಯತ್ನ ಯಶಸ್ವಿ ಆಗುವುದು. ಅನಾರೋಗ್ಯ
ಮಕರ | ಹಣಕಾಸಿನ ವ್ಯವಹಾರಗಳಲ್ಲಿನ ತೊಡಕು ನಿವಾರಣೆ. ವಾರವಿಡಿ ಖುಷಿಯಿಂದ ಕಾಲ ಕಳೆಯುತ್ತಾರೆ. ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದ ಉದ್ಭವಿಸಬಹುದು. ವ್ಯಾಪಾರ ವಹಿವಾಟು ಆಶಾದಾಯಕವಾಗಿರುತ್ತವೆ. ಹಿಂದಿನಿಂದಲೂ ಉದ್ಯೋಗದಲ್ಲಿದ್ದ ತೊಂದರೆ ನಿವಾರಣೆ. ವೈದ್ಯರು ಮತ್ತು ಉದ್ಯಮಿಗಳಿಗೆ ಅನಿರೀಕ್ಷಿತ ಅವಕಾಶ. ವಾರದ ಮಧ್ಯದಲ್ಲಿ ಹಣ.
ಕುಂಭ | ಪ್ರಮುಖ ಕೆಲಸದಲ್ಲಿ ಗೊಂದಲ. ಆಲೋಚನೆಗಳು ಜಾರಿಗೆ ಬರುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಹಣಕಾಸಿನ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ. ಶ್ರಮ ಜಾಸ್ತಿ, ಆರೋಗ್ಯದ ಕಡೆಗೆ ಗಮನಕೊಡಿ, ವ್ಯಾಪಾರದಲ್ಲಿ ಅಲ್ಪ ಲಾಭ. ಉದ್ಯೋಗದಲ್ಲಿ ಬದಲಾವಣೆ. ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ.
ಮೀನ | ಹೊಸ ಕೆಲಸಕ್ಕೆ ಚಾಲನೆ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ. ದೀರ್ಘಾವಧಿ ಸಾಲಗಳಿಂದ ಮುಕ್ತಿ. ವಾಹನ ಮತ್ತು ಆಭರಣ ಖರೀದಿ. ವ್ಯಾಪಾರ-ವ್ಯವಹಾರ ಹೆಚ್ಚಿನ ಲಾಭವನ್ನು ಪಡೆಯುತ್ತವೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ. ವಾರದ ಆರಂಭದಲ್ಲಿ ಹೊಸ ಅಚ್ಚರಿ
KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ