NEWS DESK

ಮಾವುತ ಸಿದ್ದಿಕ್ ಪಾಷಾ ಸಾವು

SHIVAMOGGA NEWS TODAY

ಸಕ್ರೆಬೈಲಿನ ಭೀಷ್ಮ ಆನೆಯ ಮಾವುತ ಸಿದ್ದಿಕ್​​ ಪಾಷಾ ಅನಾರೋಗ್ಯದಿಂದ ಸಾವು

ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದಲ್ಲಿ ಭೀಷ್ಮ ಎಂಬ ಆನೆಯ ಮಾವುತರೊಬ್ಬರು ಅನಾರೋಗ್ಯದಿಂದ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಸಕ್ರೆಬೈಲಿನ ಸಿದ್ದಿಕ್ ಪಾಷಾ (39) ಮೃತಪಟ್ಟ ಮಾವುತರಾಗಿದ್ದಾರೆ. ಘಟನೆಯ ವಿವರ ... ಕ್ಲಿಕ್ ಮಾಡಿ

2 ನಿಮಿಷ