SHIVAMOGGA NEWS TODAY
ಹೊಸಮನೆಯಲ್ಲಿ ಮನೆಗೆ ನುಗ್ಗಿ 9 ಜನರನ್ನು ವಶಕ್ಕೆ ಪಡೆದ ಪೊಲೀಸರು; ಅಂತದ್ದೇನಾಯ್ತು?
ಶಿವಮೊಗ್ಗ: ನಗರದ ಹೊಸಮನೆ ಏರಿಯಾದ ಮನೆಯೊಂದರಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 9 ಜನ ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಸಕಲೇಶಪುರ ಯುವಕ ... ಕ್ಲಿಕ್ ಮಾಡಿ